ವಿದೇಶದ ಬೀದಿಯಲ್ಲಿ ಟವೆಲ್ ಉಟ್ಟು ‘ಬೆತ್ತಲಾದ’ ಇಂಡಿಯನ್ ಲೇಡಿ – ವಿಡಿಯೋ ವೈರಲ್!!
ಇತ್ತೀಚೆಗಷ್ಟೇ ವಿಯೆಟ್ನಾಂ ವಿಮಾನ ನಿಲ್ದಾಣದ ರನ್‌ವೇ (ಟಾರ್ಮ್ಯಾಕ್) ಮೇಲೆ ಭಾರತೀಯ ಟೂರಿಸ್ಟ್ ನೃತ್ಯ ಮಾಡಿದ್ದು ಮತ್ತು ವಿದೇಶಿ ರೆಸ್ಟೋರೆಂಟ್‌ಗಳು ಹಾಗೂ ಪ್ರವಾಸಿ ತಾಣಗಳ ಒಳಗೆ ಗರ್ಬಾ ನೃತ್ಯ ಪ್ರದರ್ಶಿಸಿ ಭಾರಿ ಟೀಕೆಗೆ ಒಳಗಾಗಿದ್ದ ಘಟನೆಗಳು ಮಾಸುವ ಮುನ್ನವೇ, ಈಗ…










