ಸೋಮವಾರ, 26 ಅಕ್ಟೋಬರ್ 2026
Trending

ಮೇ 2026

News

ಪುತ್ತೂರಿನಲ್ಲಿ ‘ಮುಳಿಯಾ’ಸ್ ಟೈಮ್ ಝೋನ್’ ವಾಚ್ ಶೋರೂಂ ವಿಧ್ಯುಕ್ತ ಉದ್ಘಾಟನೆ

ಪುತ್ತೂರು: ಮುಳಿಯ ಜುವೆಲ್ಲರ್ಸ್ ಸಮೂಹದ ನೂತನ ಉದ್ಯಮವಾದ ‘ಮುಳಿಯಾ’ಸ್ ಟೈಮ್ ಝೋನ್’ ವಾಚ್ ಶೋರೂಂ ಪುತ್ತೂರಿನಲ್ಲಿ ಇಂದು (ಮೇ 28) ಅತ್ಯಂತ ವೈಭವದಿಂದ ಉದ್ಘಾಟನೆಗೊಂಡಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಗಣ್ಯರು ಪರದೆ ಸರಿಸುವ ಮೂಲಕ ನೂತನ ಮಳಿಗೆಗೆ…

News

ಡಿಕೆಶಿ ದೀರ್ಘಕಾಲ ಸಿಎಂ ಆಗ್ತಾರೆ-ರಾಜಗುರು ದ್ವಾರಕಾನಾಥ್‌ ಸ್ಫೋಟಕ ಭವಿಷ್ಯ

ಭಾವೀ ಸಿಎಂ ಡಿಕೆ ಶಿವಕುಮಾರ್‌ ಕುರಿತು ಜ್ಯೋತಿಷಿ ರಾಜಗುರು ದ್ವಾರಕಾನಾಥ್‌ ಗುರೂಜಿ ಭವಿಷ್ಯ ನುಡಿದಿದ್ದಾರೆ. ಜೂನ್‌ 4 ಮತ್ತು ಜೂನ್‌ 5 ರಂದು ಪ್ರಮಾಣವಚನ ಸ್ವೀಕರಿಸುವ ದಿನಾಂಕಗಳನ್ನು ಅವರಿಗೆ ನೀಡಿರುವುದಾಗಿ ಅವರು ಮಾಧ್ಯಮವೊಂದಕ್ಕೆ ಹೇಳಿದ್ದಾರೆ. ಇನ್ನು ಡಿಕೆ ಶಿವಕುಮಾರ್‌…

News

ಐಪಿಎಲ್ ಆಟಗಾರರಿಗೆ ಬಿಗ್ ಶಾಕ್: ಸ್ಮಾರ್ಟ್ ವಾಚ್, ಮೊಬೈಲ್ ಬೆನ್ನಲ್ಲೇ ಸನ್‌ಗ್ಲಾಸ್‌ಗೂ ನಿಷೇಧ!

ಪ್ರಸಕ್ತ ಐಪಿಎಲ್ 2026 ಟೂರ್ನಿಯಲ್ಲಿ ಶಿಸ್ತು ಮತ್ತು ಭ್ರಷ್ಟಾಚಾರ ಮುಕ್ತ ಕ್ರಿಕೆಟ್‌ಗೆ ಆದ್ಯತೆ ನೀಡಿರುವ ಬಿಸಿಸಿಐ, ಆಟಗಾರರು ಹಾಗೂ ಪಂದ್ಯದ ಅಧಿಕಾರಿಗಳು ‘ಸ್ಮಾರ್ಟ್ ಸನ್‌ಗ್ಲಾಸ್’ ಬಳಸುವುದನ್ನು ಸಂಪೂರ್ಣವಾಗಿ ನಿಷೇಧ ಮಾಡಿದೆ. ಬಿಸಿಸಿಐನ ಭ್ರಷ್ಟಾಚಾರ ನಿರೋಧಕ ದಳ ಈ ಕುರಿತು…

News

ಮಂಗಳೂರಿನ ಜನತೆಗೆ ಹವಾಮಾನ ಇಲಾಖೆ ಎಚ್ಚರಿಕೆ – ಈ ದಿನದಿಂದ 5 ದಿನ ಭಾರೀ ಮಳೆ

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಹಾಗೂ ಭಾರತೀಯ ಹವಾಮಾನ ಇಲಾಖೆ (IMD) ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಮುನ್ಸೂಚನೆ ಹೆಚ್ಚಾಗಿದ್ದು, ಮುಂದಿನ 5 ದಿನಗಳ ಕಾಲ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಹಾಗೂ…

News

“ಸಮಸ್ತ” ಆ್ಯಪ್ ಒತ್ತಡಕ್ಕೆ ಬೇಸತ್ತ ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ ಧನ ವಿಳಂಬ, ಸೇವಾ ಭದ್ರತೆ ಕೊರತೆ ವಿರುದ್ಧ DHOಗೆ ಮನವಿ

“ಮಂಗಳೂರು, ಮೇ 29:ಗ್ರಾಮೀಣ ಆರೋಗ್ಯ ವ್ಯವಸ್ಥೆಯ ಬೆನ್ನೆಲುಬಾಗಿರುವ ಆಶಾ ಕಾರ್ಯಕರ್ತೆಯರು “ಸಮಸ್ತ” ಆ್ಯಪ್‌ನ ಹೆಚ್ಚುವರಿ ಡಿಜಿಟಲ್ ಕೆಲಸದ ಒತ್ತಡ, ಪ್ರೋತ್ಸಾಹ ಧನ ವಿಳಂಬ ಹಾಗೂ ಸೇವಾ ಭದ್ರತೆ ಕೊರತೆಯ ವಿರುದ್ಧ ಹೋರಾಟದ ಹಾದಿ ಹಿಡಿದಿದ್ದಾರೆ. ಬಂಟ್ವಾಳ ತಾಲೂಕು ಆಶಾ…

News

ಪ್ರಮಾಣವಚನದ ಬಗ್ಗೆ ಡಿಕೆಶಿ ಫಸ್ಟ್ ರಿಯಾಕ್ಷನ್!!

ನಾಡಿನ ಹೆಸರಾಂತ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲು ಅನುವು ಮಾಡಿಕೊಟ್ಟಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಡಿಕೆ ಶಿವಕುಮಾರ್ ಆಡಳಿತ ಯುಗ ಆರಂಭವಾಗಲಿದೆ. ಆದರೆ ಇದುವರೆಗೂ…

News

ಮಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ, ನಾಳೆಯೇ ನೇರ ಸಂದರ್ಶನ

ಮಂಗಳೂರಿನಲ್ಲಿ ಉದ್ಯೋಗ ಹುಡುಕುವ ಪದವೀಧರರಿಗೆ ಒಂದು ಸುವರ್ಣ ಅವಕಾಶವಿದೆ. ಕರ್ನಾಟಕ ಸರಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ(ದ.ಕ.ಜಿಲ್ಲೆ) ಜಂಟಿಯಾಗಿ ನೇರ ಸಂದರ್ಶನ ಕಾರ್ಯಕ್ರಮವನ್ನು ಆಯೋಜನೆ ಮಾಡಿದದೆ. ವಿ.ಆರ್.ಎನ್‌ ಇನ್ನೋಟೆಕ್‌ ಕಂಪನಿಯ…

News

ಬಕ್ರೀದ್ ಗೆ ಬಲಿಯಾಗಬೇಕಿದ್ದ ‘ಟ್ರಂಪ್ ಎಮ್ಮೆ’ ರಕ್ಷಣೆ – ಮೃಗಲಾಯಕ್ಕೆ ಶಿಫ್ಟ್

ಇತ್ತೀಚಿಗೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಕಣ್ಣುಗಳನ್ನು ಹೋಲುವ ಎಮ್ಮೆಯೊಂದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಈ ಎಮ್ಮೆಯನ್ನು ಬಕ್ರೀದ್‌ಗೆ ಬಲಿ ಕೊಡಲು ಮುಸ್ಲಿಮರು ಖರೀದಿ ಮಾಡಿದ್ದರು. ಆದರೆ, ಈ ಎಮ್ಮೆಯನ್ನು…

News

ಭಾರತದ ಖ್ಯಾತ ಫೈಟರ್ ಹೃಷಿಕೇಶ್ ಕರಡಿ ದಾಳಿಗೆ ಬಲಿ !!

ಭಾರತದ ಖ್ಯಾತ ಎಂಎಂಎ (MMA) ಫೈಟರ್ ಹೃಷಿಕೇಶ್ ಕೊಲೊತ್ ಕೆನಡಾದಲ್ಲಿ(Canada) ಕರಡಿ ದಾಳಿಗೆ ಬಲಿಯಗಿದ್ದಾರೆ.  ಮೂಲತಃ ಕೇರಳದವರಾದ 27 ವರ್ಷದ ಹೃಷಿಕೇಶ್ ಕೊಲೊತ್,  ಮೂರು ವರ್ಷಗಳ ಹಿಂದೆ ಕೆನಡಾಕ್ಕೆ ತೆರಳಿದ್ದರು. ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್‌ಶಿಪ್ (UFC) ನಲ್ಲಿ ಸ್ಪರ್ಧಿಸುವ…

News

ಸಿದ್ದರಾಮಯ್ಯ ಬಗ್ಗೆ ಡಿ ಕೆ ಶಿವಕುಮಾರ್ ಭಾವುಕ ಪೋಸ್ಟ್!!

ನಾಡಿನ ಹೆಸರಾಂತ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಲು ಅನುವು ಮಾಡಿಕೊಟ್ಟಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಡಿಕೆ ಶಿವಕುಮಾರ್ ಆಡಳಿತ ಯುಗ ಆರಂಭವಾಗಲಿದೆ. ಇದರ ನಡುವೆಯೇ…