ಸೋಮವಾರ, 26 ಅಕ್ಟೋಬರ್ 2026
Trending

ಮೇ 2026

News

ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಟ್ವಿಸ್ಟ್ – SIT ತಂಡದಿಂದ ಮತ್ತೆ ಬಂಗ್ಲೆಗುಡೆ ಕಾಡಿನಲ್ಲಿ ಕಾರ್ಯಾಚರಣೆ

ಧರ್ಮಸ್ಥಳ ಗ್ರಾಮದ ಬುರುಡೆ ರಹಸ್ಯ ಪ್ರಕರಣದ ತನಿಖೆ ಮತ್ತೆ ಚುರುಕು ಪಡೆದುಕೊಂಡಿದ್ದು, 4 ತಿಂಗಳ ಹಿಂದೆ 7 ಅಸ್ಥಿಪಂಜರ ಪತ್ತೆಯಾಗಿದ್ದ ಬಂಗ್ಲೆಗುಡ್ಡೆ ಕಾಡಿನಲ್ಲಿ ಎಸ್ಐಟಿ ತಂಡವು ಮತ್ತೆ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ಹಿನ್ನಲೆಯಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ತಂಡ (FSL…

News

ದ್ವಿತೀಯ ಪಿಯುಸಿ ಪರೀಕ್ಷೆ-2 ಫಲಿತಾಂಶ- ಎಕ್ಸೆಲ್ ಕಾಲೇಜಿನ ಯಾನ ಪೊನ್ನಮ್ಮ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ

2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ-2ರ ಫಲಿತಾಂಶ ಪ್ರಕಟಗೊಂಡಿದೆ. ಈ ಪರೀಕ್ಷೆಯಲ್ಲಿ ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿ ಯಾನ ಪೊನ್ನಮ್ಮ ವಾಣಿಜ್ಯ ವಿಭಾಗದಲ್ಲಿ 600 ರಲ್ಲಿ 600 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ. ಇವರ ಸಾಧನೆಗೆ…

News

ಆಫ್‌ಶೋರ್ ಪೆಟ್ರೋಲ್ ವೆಸೆಲ್ ‘ಸಂಘಮಿತ್ರಾ’ ಭಾರತೀಯ ನೌಕಾ ಸೇನೆಗೆ ಸೇರ್ಪಡೆ

ಮುಂದಿನ ತಲೆಮಾರಿನ ಆಫ್‌ಶೋರ್ ಪೆಟ್ರೋಲ್ ವೆಸೆಲ್ ‘ಸಂಘಮಿತ್ರಾ’ ವನ್ನು ಭಾರತೀಯ ನೌಕಾ ಸೇನೆಗೆ ಸೇರ್ಪಡೆ ಮಾಡಲಾಯಿತು. ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್‌ಬಿಲ್ಡರ್ಸ್ ಆಂಡ್ ಇಂಜಿನಿಯರ್ಸ್ ಲಿಮಿಟೆಡ್ (GRSE) ಸಂಸ್ಥೆಯು ಇದನ್ನು ಮೇ 20, 2026 ರಂದು ಅಧಿಕೃತವಾಗಿ ನೌಕಾ…

Karnataka State Politics Updates

ಶೃಂಗೇರಿ ಶಾಸಕರಾಗಿ ಟಿ ಡಿ ರಾಜೇಗೌಡ ಮುಂದುವರಿಯಲು ಸುಪ್ರೀಂ ಕೋರ್ಟ್ ಸೂಚನೆ

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ (Postal Ballots) ಮರುಎಣಿಕೆ ಪ್ರಕ್ರಿಯೆ ಮತ್ತು ಬಿಜೆಪಿ ಅಭ್ಯರ್ಥಿಯ ಗೆಲುವನ್ನು ಪ್ರಶ್ನಿಸಿ ಮಾಜಿ ಶಾಸಕ ಟಿ.ಡಿ. ರಾಜೇಗೌಡ ಅವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್…

News

ಇನ್ಸ್ಟಾ ಸ್ಟಾರ್ ಸಾಧನ ಶೆಟ್ಟಿ ಪ್ರಕರಣಕ್ಕೆ ಟ್ವಿಸ್ಟ್ – ಅರೆಬೆತ್ತಲೆ ವಿಡಿಯೋ ಕಾಲ್ ವೈರಲ್

ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಸಾಧನಾ ಶೆಟ್ಟಿ ಬ್ಲ್ಯಾಕ್ ಮೇಲ್ ಮಾಡಿ 1.5 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಉದ್ಯಮಿ ಕಾರ್ತಿಕ್ ಎಂಬಾತ ಆರೋಪ ಮಾಡಿ ದೂರು ನೀಡಿದ್ದ ಪ್ರಕರಣ ಅಚ್ಚರಿ ತಿರುವು ಪಡೆದಿದೆ. ಹೆಚ್‌ಕೆ ಪರ್ಮನೆಂಟ್…

Interesting

BJP ಯನ್ನೇ ಮೀರಿಸಿ ಮುನ್ನುಗ್ಗಿದ ಕಾಕ್ರೋಚ್ ಜನತಾ ಪಾರ್ಟಿ – 4 ದಿನದಲ್ಲಿ 9.8 ಮಿಲಿಯನ್ ಫಾಲೋವರ್ಸ್!!

ಭಾರತದಲ್ಲಿ ಸಂಚಲನ ಸೃಷ್ಟಿ ಮಾಡಿರುವ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ)ವು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸುತ್ತಿದ್ದು, instagram ನಲ್ಲಿ ಭಾರತೀಯ ಜನತಾ ಪಾರ್ಟಿಯನ್ನು ಮೀರಿಸಿ ಸಾಕಷ್ಟು ಸುದ್ದಿ ಮಾಡುತ್ತಿದೆ.  ಹೌದು, ಭಾರತದಲ್ಲಿ ಈಚೆಗೆ ಪ್ರಾರಂಭವಾಗಿರುವ ಕಾಕ್ರೋಚ್…

News

ಬಿಸಿಲಿನ ತಾಪಕ್ಕೆ ಕಾರೊಳಗಿದ್ದ ಅಕ್ಕ- ತಂಗಿ ಸಾವು!!

ಲಾಕ್ ಆಗಿದ್ದ ಕಾರಿನೊಳಗೆ ತಾಪಮಾನ ಬರೋಬ್ಬರಿ 53 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾದ ಪರಿಣಾಮ, ಆಟವಾಡುತ್ತಿದ್ದ ಇಬ್ಬರು ಬಾಲಕಿಯರು ಉಸಿರುಗಟ್ಟಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ರಾಜಸ್ಥಾನದ ಅಲ್ವಾರ್‌ನಲ್ಲಿ ನಡೆದಿದೆ. ಟೀನಾ (8) ಮತ್ತು ಲಕ್ಷ್ಮಿ (5) ಮೃತಪಟ್ಟ ಬಾಲಕಿಯರು. ವೈಶಾಲಿ…

News

ಬೆಳ್ತಂಗಡಿಯ ದಿಡುಪೆ ಜಲಪಾತದಲ್ಲಿ ಯುವತಿಯರಿಗೆ ಲೈಂಗಿಕ ಕಿರುಕುಳ – ಮೂವರು ಕಾಮುಕರ ಬಂಧನ

ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ಯುವತಿಯರು ಮೂವರು ಯುವಕರೊಂದಿಗೆ ಬೆಳ್ತಂಗಡಿ ತಾಲೂಕಿನ ದಿಡುಪೆ ಜಲಪಾತಕ್ಕೆ ತೆರಳಿದ್ದರು. ಈ ವೇಳೆ ಆ ಮೂವರು ಯುವಕರು ತಮ್ಮೊಂದಿಗಿದ್ದ ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದು, ಸಾರ್ವಜನಿಕರು ಅವರನ್ನು ಹಿಡಿದು ಪೋಲೀಸರಿಗೆ…

Health

ಕೇವಲ 45 ದಿನದಲ್ಲೇ ಬಾಯ್ಲರ್ ಕೋಳಿ ಬೆಳೆಯಲು ಕಾರಣವೇನು – ಕಾರಣ ಗೊತ್ತಾದ್ರೆ ಶಾಕ್ ಆಗುತ್ತೆ

ಚಿಕನ್ ಪ್ರಿಯರಲ್ಲಿ ಅನೇಕರಿಗೆ ಬಾಯ್ಲರ್ ಕೋಳಿ ಎಂದರೆ ಬಲು ಪ್ರೀತಿ. ರುಚಿ ಆಗಿರುವುದು ಮಾತ್ರವಲ್ಲದೆ ಹತ್ತು ನಿಮಿಷದಲ್ಲಿ ಬೆಂದು ತಿನ್ನಲು ರೆಡಿಯಾಗುತ್ತದೆ. ಆದರೆ ಈ ಬಾಯ್ಲರ್ ಕೋಳಿಯ ಬಗ್ಗೆ ಹಲವಾರು ಅಪವಾದಗಳಿವೆ. ಈ ಕೋಳಿ ಮೊಟ್ಟೆ ಇಡುವುದಿಲ್ಲ, ಇಂಜೆಕ್ಷನ್…

News

ಕೋಪಗೊಂಡು ರಾತ್ರೋತ್ರಿ ಅಪ್ಪನ ಪೆಟ್ರೋಲ್ ಬಂಕ್ ನಾಶ ಮಾಡಿದ ಮಗ!!

ತಂದೆಯ ಮೇಲಿರುವ ಸಿಟ್ಟಿನಿಂದಾಗಿ ಮಗನೊಬ್ಬ ರಾತ್ರೋರಾತ್ರಿ ಬಂದು ತನ್ನ ತಂದೆಯ ಮಾಲೀಕತ್ವದ ಪೆಟ್ರೋಲ್ ಬಂಕ್ ಅನ್ನು ನಾಶ ಮಾಡಿರುವ ಅಘಾತಕಾರಿ ಘಟನೆ ಒಂದು ವಿಜಯಪುರದಲ್ಲಿ ನಡೆದಿದೆ. ವಿಜಯಪುರದಲ್ಲಿ ಪಟ್ಟಣದ ನಾರಾಯಣಪೂರ ರಸ್ತೆಯಲ್ಲಿ ಸಂಗಣ್ಣ ಸಂಗಮ ಅವರು ಪವಾಡ ಬಸವೇಶ್ವರ…