Divorce : ಡಿವೋರ್ಸ್ ಪಡೆದ ಮಗಳನ್ನು ಮೆರವಣಿಗೆ ಮಾಡಿ ಮನೆಗೆ ಕರೆದುಕೊಂಡ ನಿವೃತ್ತ ನ್ಯಾಯಾಧೀಶ!!
Divorce : ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಾಗ ಸಂಸಾರಗಳು ಹಾಳಾಗದಂತೆ ಅವುಗಳನ್ನು ಸರಿಪಡಿಸಿ ಮರಳಿ ಕಳುಹಿಸಿಕೊಡುವುದು ನ್ಯಾಯಾಧೀಶರ ಕರ್ತವ್ಯದಲ್ಲಿ ಒಂದು. ಆದರೆ ಇಲ್ಲೊಬ್ಬ ನಿವೃತ್ತ ನ್ಯಾಯಾಧೀಶರು ತಮ್ಮ ವಿಚ್ಛೇದಿತ ಮಗಳನ್ನು ಅದ್ಧೂರಿಯಾಗಿ ಮನೆಗೆ ಬರಮಾಡಿಕೊಂಡಿದ್ದಾರೆ. ನಿವೃತ್ತ ನ್ಯಾಯಾದೀಶ ಜ್ಞಾನೇಂದ್ರ ಕುಮಾರ್‌ರ…










