ಸೋಮವಾರ, 26 ಅಕ್ಟೋಬರ್ 2026
Trending

ಏಪ್ರಿಲ್ 2026

Accident

ನೆಲ್ಯಾಡಿ: ನೀರಕಟ್ಟೆ ಬಳಿ ಸ್ಕೂಟಿಗೆ ಲಾರಿ ಡಿಕ್ಕಿ, ಸವಾರ ಸಾವು, ಮಹಿಳೆ ಸ್ಥಿತಿ ಗಂಭೀರ

ನೆಲ್ಯಾಡಿ: ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75 ರ ನೀರಕಟ್ಟೆ ಎನ್ನುವಲ್ಲಿ ಬುಧವಾರ ಮಧ್ಯಾಹ್ನ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸ್ಕೂಟಿ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಕೂಟಿಯಲ್ಲಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ ನೀರಕಟ್ಟೆ ಪ್ರದೇಶದಲ್ಲಿ ಸ್ಕೂಟಿ ಮತ್ತು ಲಾರಿ ನಡುವೆ…

News

ವಾಣಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಮತ್ತೊಂದು ರಾಜ್ಯ ಮಟ್ಟದ Rank ಗೌರವ

ಬೆಳ್ತಂಗಡಿ: ವಾಣಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗಕ್ಕೆ ಮತ್ತೊಂದು ಮಹತ್ವದ ಸಾಧನೆ ಲಭಿಸಿದೆ. ಪದವಿಪೂರ್ವ ಶಿಕ್ಷಣ ಇಲಾಖೆ ನಡೆಸಿದ ದ್ವಿತೀಯ ಪಿಯುಸಿ ಪರೀಕ್ಷೆಯ ಮರುಮೌಲ್ಯಮಾಪನ ಫಲಿತಾಂಶದಲ್ಲಿ ಕಾಲೇಜಿನ ವಿದ್ಯಾರ್ಥಿನಿ ವೀಕ್ಷಾ ಜೆ. ಪಿ ರಾಜ್ಯ ಮಟ್ಟದಲ್ಲಿ 8ನೇ…

News

ಬೆಳ್ತಂಗಡಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಗಂಟೆಗಟ್ಟಲೆ ಟ್ರಾಫಿಕ್ ಜಾಮ್, ಬಿಸಿಲಿನ ತಾಪಕ್ಕೆ ಕಂಗೆಟ್ಟ ವಾಹನ ಸವಾರರು

ಬೆಳ್ತಂಗಡಿ: ಚಾರ್ಮಾಡಿ ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಹಿನ್ನೆಲೆ ಸಂತೆಕಟ್ಟೆ ಬಳಿ ಏಕಮುಖ ಸಂಚಾರ ಮಾಡಿರುವುದರಿಂದ ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿ ಒದ್ದಾಡುವಂತಾಗಿದೆ. ಅದಲ್ಲದೇ ಇವತ್ತು ಎಲ್ಲೆಡೆ ಮದುವೆ, ಗೃಹಪ್ರವೇಶ ಸೇರಿದಂತೆ ಇನ್ನಿತರ ಭಾರೀ…

Death

ಬೆಂಗಳೂರಲ್ಲಿ ಯುವತಿಯ ಬೆತ್ತಲೆ ಶವ ಪತ್ತೆ ಪ್ರಣರಣಕ್ಕೆ ಬಿಗ್ ಟ್ವಿಸ್ಟ್ – ಪೊಲೀಸರಿಗೆ ದಕ್ಕಿತು ಅಘಾತಕಾರಿ ಸಂಗತಿಗಳು

ಖಾಸಗಿ ಕಂಪನಿಯ ಉದ್ಯೋಗಿಯಾಗಿದ್ದ ಪೂಜಾ ದತ್ತಾ ಎಂಬ ಯುವತಿಯೊಬ್ಬಳು ಬಾಡಿಗೆ ಮನೆಯಲ್ಲಿಯೇ ಕೊಳೆತ ಸ್ಥಿತಿಯಲ್ಲಿ ನಗ್ನ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರಲ್ಲಿ ನಡೆದಿತ್ತು. ಇದೀಗ ಈ ಪ್ರಕರಣಕ್ಕೆ ಬಿಗ್ ಟ್ವಿಸ್ಟ್  ಸಿಕ್ಕಿದ್ದು ಪೊಲೀಸರಿಗೆ ಅನೇಕ ಅಘಾತಕಾರಿ ವಿಚಾರಗಳು ದಕ್ಕಿವೆ…

News

ಮನೆಯ ಬಾಗಿಲು ಹಾಕುವುದನ್ನು ಮರೆತ ಯುವತಿ – ಪಾರ್ಸೆಲ್ ಕೊಡಲು ಬಂದ ಡೆಲಿವರಿ ಬಾಯ್ ಏನ್ ಮಾಡ್ದ ಗೊತ್ತಾ?

ಯುವತಿ ಒಬ್ಬಳು ಗಡಿಬಿಡಿ ಯಲ್ಲಿ ಮನೆಯ ಬಾಗಿಲನ್ನು ಹಾಕುವುದನ್ನು ಮರೆತು ಹೊರ ಹೋಗಿದ್ದಳು. ಈ ವೇಳೆ ಪಾರ್ಸೆಲ್ ಕೊಡಲು ಬಂದ ಡೆಲಿವರಿ ಬಾಯ್ ಮಾಡಿರುವ ಕಾರ್ಯವನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾಳೆ. ಯಸ್, ದಿವ್ಯಾ ಉನ್ನಿ ಎಂಬುವವರು ಯಾವುದೋ ಗಡಿಬಿಡಿಯಲ್ಲಿ…

News

IPL ವಿಕ್ಷಿಸಲು VIP ಸೀಟ್ನಲ್ಲಿ ಕೂತಿದ್ದ ವ್ಯಕ್ತಿ – ಸಿಕ್ಸ್ ಹೊಡೆದ ಬಾಲ್ ಬಡಿದು ತಲೆಗೆ ಗಾಯ!!

ಐಪಿಎಲ್ ಪಂದ್ಯದ ವೇಳೆ ವ್ಯಕ್ತಿಯೊಬ್ಬರೂ ವಿಐಪಿ ಸೀಟಿನಲ್ಲಿ ಕೂತು ಪಂಜಾಬ್ ಮ್ಯಾಚ್ ವೀಕ್ಷಿಸುವ ವೇಳೆ ಸಿಕ್ಸ್ ಬಾರಿಸಿದ ಬಾಲ್ ಅವರ ಹಣೆಗೆ ತಾಗಿ, ಗಾಯವಾಗಿ ರಕ್ತ ಸೋರುತ್ತಿರುವ ಘಟನೆ ನಡೆದಿದೆ. @Sindusugu ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು…

News

ವಾಣಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಪ್ರಾಪ್ತಿ ಎಂ. ಗೌಡಗೆ ಸನ್ಮಾನ

ಬೆಳ್ತಂಗಡಿ: 2025-26ನೇ ಸಾಲಿನ SSLC ಪರೀಕ್ಷೆಯಲ್ಲಿ ರಾಜ್ಯ ಮಟ್ಟದಲ್ಲಿ 6ನೇ ಸ್ಥಾನ ಪಡೆಯುವ ಮೂಲಕ ವಾಣಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕು। ಪ್ರಾಪ್ತಿ ಎಂ. ಗೌಡ ಅಭೂತಪೂರ್ವ ಸಾಧನೆ ಮಾಡಿದ್ದು, ಈ ಹಿನ್ನೆಲೆಯಲ್ಲಿ ಅವರನ್ನು ‘ಪ್ರಗತಿ ಸ್ವ-ಸಹಾಯ ಸಂಘ’ದ…

Crime

ರೋಗಿಯ ರಕ್ತದ ಕೊಳೆ ತೊಳೆಯಲು ರೋಗಿಯ ಪತ್ನಿಗೆ ಹೇಳಿದ ಆಂಬುಲೆನ್ಸ್‌ ಸಿಬ್ಬಂದಿ

ಕಟ್ನಿ (ಮಧ್ಯಪ್ರದೇಶ): ಜೀವ ಉಳಿಸುವ ಆಂಬುಲೆನ್ಸ್‌ ಸಿಬ್ಬಂದಿಯಿಂದ ಅಮಾನವೀಯ ಘಟನೆಯೊಂದು ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ನಡೆದಿದೆ. ಅಪಘಾತದಲ್ಲಿ ಗಾಯಗೊಂಡು ರಕ್ತಸಿಕ್ತನಾಗಿದ್ದ ಪತಿಯನ್ನು ಆಸ್ಪತ್ರೆಗೆ ಕರೆತಂದಿದ್ದ ಮಹಿಳೆಗೆ, ಆಂಬುಲೆನ್ಸ್‌ನಲ್ಲಿದ್ದ ರಕ್ತದ ಕಲೆಗಳನ್ನು ತೊಳೆಯುವಂತೆ ಸಿಬ್ಬಂದಿ ಆದೇಶಿಸಿದ ಘಟನೆ ನಡೆದಿದೆ. ಈ…

News

ಪೊಲೀಸರ ಕಣ್ತಪ್ಪಿಸಿ ಕಾಡಲ್ಲಿ ಮೋಜು, ಮಸ್ತಿ – ಡ್ರೋನ್ ಕ್ಯಾಮರಾದಲ್ಲಿ ಸೆರೆ ಸಿಕ್ಕ 19 ಮಂದಿ ಪೊಲೀಸ್ ವಶಕ್ಕೆ

ತಾವಿರುವ ಜಾಗಗಳಲ್ಲಿಯೇ ಮೋಜು, ಮಸ್ತಿ ಮಾಡುವುದು ಸಾಲದೆಂದು ಇದೀಗ ಜನರ ಗುಂಪೊಂದು ಪೊಲೀಸರ ಕಣ್ಣುತಪ್ಪಿಸಿ ಕಾಡಲ್ಲಿ ಮಜಾ ಮಾಡಲು ತೆರಳಿ, ಡ್ರೋನ್ ಕ್ಯಾಮರಾಗೆ ಸೆರೆ ಸಿಕ್ಕ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಲ್ಲಿ ನಡೆದಿದೆ. ಇದೀಗ ಈ ಗ್ಯಾಂಗ್ ನಲ್ಲಿದ್ದ…

News

ಮೊದಲ ಬಾರಿ ಹಳಿ ತಪ್ಪಿದ ‘ವಂದೇ ಭಾರತ್ ರೈಲು’!!

ವಂದೇ ಭಾರತ್ ರೈಲು ಭಾರತದ ಅಭಿವೃದ್ಧಿಯ ಸಂಕೇತವೆಂದೆ ಬಣ್ಣಿಸಲಾಗುತ್ತಿದೆ. ಅದು ಚಲಿಸುವಾಗ ಪಕ್ಕದಲ್ಲಿ ನಿಲ್ಲಲು ಕೂಡ ಆಗದು. ಯಾಕೆಂದರೆ ಆ ರೈಲಿನ ಸ್ಪೀಡ್ ಹಾಗಿರುತ್ತದೆ. ಒಮ್ಮೆ ಹೊರಟಿದೆಂದರೆ ಅದು ಮತ್ತೇ ನಿಲ್ಲುವುದು ತನ್ನ ನಿರ್ದಿಷ್ಟ ಗುರಿಯಲ್ಲಿ. ಆದರೆ ಇದೀಗ…