ಮಂಗಳವಾರ, 27 ಅಕ್ಟೋಬರ್ 2026
Trending

ಏಪ್ರಿಲ್ 2026

News

ಕುಲಾಲ್ ಫ್ರೆಂಡ್ಸ್ ಕುಂಡದಬೆಟ್ಟು, ಕ್ರಿಕೆಟ್ ಪಂದ್ಯಾಟ: ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ಶಾಸಕ ಹರೀಶ್ ಪೂಂಜ

ಕುಲಾಲ್ ಫ್ರೆಂಡ್ಸ್ ಕುಂಡದಬೆಟ್ಟು ಇದರ ಆಶ್ರಯದಲ್ಲಿ ಪ್ರಥಮ ಬಾರಿಗೆ ನಡೆಯುವ ಬಿಡ್ಡಿಂಗ್ ಮಾದರಿಯ ಕ್ರಿಕೆಟ್ ಪಂದ್ಯಾಟದ ಆಮಂತ್ರಣ ಪತ್ರಿಕೆಯನ್ನು ಮಾನ್ಯ ಶಾಸಕರಾದ ಹರೀಶ್ ಪೂಂಜರವರು ಬಿಡುಗಡೆಗೊಳಿಸಿದರು.

Crime

ಬೆಳ್ತಂಗಡಿ: ಉಜಿರೆಯಲ್ಲಿ ಮಗನಿಂದ ತಂದೆಯ ಕೊಲೆ ಯತ್ನ: ಆರೋಪಿ ಮಗನ ಬಂಧನ!

ಬೆಳ್ತಂಗಡಿ : ಕುಡಿದ ಮತ್ತಿನಲ್ಲಿ ತಂದೆ ಮಗನ ನಡುವೆ ನಡೆದ ಗಲಾಟೆ ನಡೆದಿರಯವ ಘಟನೆ ನಡೆದಿದೆ. ಈ ಗಲಾಟೆಯಲ್ಲಿ ತಂದೆ ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಮಗನನ್ನು ಬೆಳ್ತಂಗಡಿ ಪೊಲೀಸರು ಬಂಧನ ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಉಜಿರೆ…

Death

AP: ಹಾಲು ಉಕ್ಕಿಸಿದ ವಿಚಾರಕ್ಕೆ ಗಂಡ, ಹೆಂಡತಿಯ ನಡುವೆ ಜಗಳ – ಪತಿ ನೇಣಿಗೆ ಶರಣು!!

AP: ಅಡುಗೆ ಮನೆಯ ಒಲೆಯಲ್ಲಿ ಕಾಯಲು ಇಟ್ಟ ಹಾಲನ್ನು ಎಷ್ಟೇ ಗಮನವಿಟ್ಟು ಆದರೂ ಕೂಡ ಅದು ಒಮ್ಮೊಮ್ಮೆ ಉಕ್ಕಿ ಬಿಡುತ್ತದೆ. ಇದು ಎಲ್ಲರ ಮನೆಯಲ್ಲಿ ನಡೆಯುವ ಸಾಮಾನ್ಯ ವಿಚಾರ ಬಿಡಿ. ಆದರೆ ಈ ಹಾಲು ಉಕ್ಕುವ ಪ್ರಸಂಗವೇ ಒಂದು…

National

Parliament : ಸೋಲುತ್ತೇವೆಂದು ಗೊತ್ತಿದ್ರೂ ‘ಮಹಿಳಾ ಮೀಸಲಾತಿ’ ಬಿಲ್ ತರಲು ಮೋದಿ ಆತುರ ಮಾಡಿದ್ದೇಕೆ? ಮೋದಿ -ಷಾ ಲೆಕ್ಕ ಮಿಸ್ ಹೊಡೆದಿದ್ದೆಲ್ಲಿ?

Parliament : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಅತ್ಯಂತ ಮಹತ್ವಕಾಂಕ್ಷಿ ಮಸೂದೆಯಾಗಿರುವ ಮಹಿಳಾ ಮೀಸಲಾತಿ ಮತ್ತು ಲೋಕಸಭಾ ಕ್ಷೇತ್ರಗಳ ಮರವಿಂಗಡಣೆ ಮಸೂದೆ ಲೋಕಸಭೆಯಲ್ಲಿ ಹೀನಾಯವಾಗಿ ಸೋಲನ್ನು ಕಂಡಿದೆ. ಆದರೆ ಈ ಮಸೂದೆಗಳ ಸೋಲು ಬಿಜೆಪಿಗೆ ಅನಿರೀಕ್ಷಿತವಾಗಿರಲಿಲ್ಲ. ನಿರೀಕ್ಷಿತವೇ…

Accident

ಪೇರಮೊಗರು: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ

ಪೇರಮೊಗರು : ಕಾರು ಸ್ಕಿಡ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ಪೇರಮೊಗರಿನಲ್ಲಿ ನಡೆದಿದೆ. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೇರಮೊಗರಿನಲ್ಲಿ ಈ ಘಟನೆ ನಡೆದಿದ್ದು. ಹುಂಡೈ ಕ್ರೇಟಾ (KA 14 X 5142) ಅಪಘಾತವಾಗಿರುವ ಕುರಿತು ವರದಿಯಾಗಿದೆ.…

Accident

ಬೆಳ್ತಂಗಡಿ: ಸ್ಕೂಟರ್ ಹಾಗೂ ಕಾರಿನ ನಡುವೆ ಅಪಘಾತ; ಸ್ಕೂಟರ್ ಸವಾರನಿಗೆ ಗಂಭೀರ ಗಾಯ

ಬೆಳ್ತಂಗಡಿ: ಸ್ಕೂಟರ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದ್ದು, ಸ್ಕೂಟರ್ ಸವಾರನಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ. ಮದ್ದಡ್ಕ ಸಮೀಪದ ಕಿನ್ನಿಗೋಳಿ ಎಂಬಲ್ಲಿ ಈ ಅಪಘಾತ ನಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟಿದ್ದು, ತಲೆ ಹಾಗೂ…

Crime

ಕಡಬ: ಬೈಕ್ ನಲ್ಲಿ ತಾಯಿಗೆ ಡಿಕ್ಕಿ ಹೊಡೆದ ಮಗ: ಮಗನ ವಿರುದ್ಧ ದೂರು ದಾಖಲು

ಕಡಬ: ಮಗನೊಬ್ಬ ತಾನು ಚಲಾಯಿಸುತ್ತಿದ್ದ ಬೈಕ್ ಮೂಲಕ ತನ್ನ ತಾಯಿಗೆ ಡಿಕ್ಕಿ ಮಾಡಿಸಿದ ಘಟನೆ ನಡೆದಿದೆ. ಈ ಘಟನೆಯಲ್ಲಿ ತಾಯಿಗೆ ಗಂಭೀರ ಗಾಯವಾಗಿದೆ. ಕಡಬ ತಾಲೂಕಿನ ಕುಂತೂರು ಗ್ರಾಮದ ಬೀರಂತಡ್ಕ ಎಂಬಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಮಗನ…

News

Puttur : ಪುತ್ತೂರು ಮಹಾಲಿಂಗೇಶ್ವರ ಜಾತ್ರೆಯ ಅಂಗಡಿ ಏಲಂನಲ್ಲಿ ಕೋಟ್ಯಂತರ ರೂ. ಭ್ರಷ್ಟಾಚಾರ? 320 ಬದಲು 700ಕ್ಕೂ ಹೆಚ್ಚು ಅಂಗಡಿಗಳಿಗೆ ಅನುಮತಿ?

Puttur : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗಡಿ ಏಲಂನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಕರ್ನಾಟಕ ರಾಜ್ಯ ಹಿಂದೂ ಜಾತ್ರಾ ವ್ಯಾಪಾರಸ್ಥರ ಸಂಘ ಗಂಭೀರ ಆರೋಪ ಮಾಡಿದೆ. ಪುತ್ತೂರಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ…

Crime

Palakkad : ಕೋಳಿ ಸಾರು ಕೊಡಲಿಲ್ಲವೆಂದು ಚಿಕ್ಕಪ್ಪನನ್ನು ಕೊಂದ ಯುವಕ!!

Palakkad: ಮನೆಯಲ್ಲಿ ತಯಾರಿಸಿದ ಕೋಳಿ ಸಾರನ್ನು ನೀಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಕೆರಳಿದ ವ್ಯಕ್ತಿಯೊಬ್ಬ ತನ್ನ ಚಿಕ್ಕಪ್ಪನನ್ನು ಪೈಪ್‌ನಿಂದ ಹೊಡೆದು ಕೊಲೆ ಮಾಡಿರುವ ಘಟನೆ ಕೇರರದಲ್ಲಿ  ನಡೆದಿದೆ. ಕೇರಳದ ಪಾಲಕ್ಕಾಡ್‌ನ ಕೌಂಡನೂರಿನಲ್ಲಿ ಈ ಘಟನೆ ನಡೆದಿದ್ದು, ನಡೆದಿದೆ. ಮೃತಪಟ್ಟವರನ್ನು…

Karnataka State Politics Updates

CM Siddaramiah : ರಾಜ್ಯಕ್ಕೆ ಬಂದಾಗ ತನ್ನ ಕಿವಿಯಲ್ಲಿ ಮೋದಿ ಹೇಳಿದ್ದೇನು? ಕೊನೆಗೂ ಗುಟ್ಟು ರಟ್ಟು ಮಾಡಿದ ಸಿದ್ದರಾಮಯ್ಯ

CM Siddaramiah : ಕೆಲವು ದಿನಗಳ ಹಿಂದೆ ಆದಿಚುಂಚನಗಿರಿಯಲ್ಲಿ ನಡೆದ ಭೈರವ ಇಕ್ಯ ಮಂದಿರದ ಉದ್ಘಾಟನೆಗಾಗಿ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರನ್ನು ಸಿಎಂ ಸಿದ್ದರಾಮಯ್ಯ ಅವರು ಹೂ ಗುಚ್ಚ ನೀಡುವುದರ ಮೂಲಕ ಸ್ವಾಗತಿಸಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ…