ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮ ಕಲಶ ಆಮಂತ್ರಣ ಪತ್ರಿಕೆ ಬಿಡುಗಡೆ
ಮಚ್ಚಿನ : ಇತಿಹಾಸ ಪ್ರಸಿದ್ದ ಬಳ್ಳಮಂಜ ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದ ಜಿರ್ನೋದ್ಧಾರ ಕೆಲಸ ಭರದಿಂದ ಸಾಗುತ್ತಿದೆ. ನೂತನ ಬ್ರಹ್ಮ ರಥ ಕೆಲಸ, ನೂತನ ಕೊಡಿ ಮರ, ಶಿಲಾಮಯ ಈಶ್ವರ ದೇವರ ಗರ್ಭಗ್ರಹ ಹಾಗು ತೀರ್ಥ ಮಂಟಪದ…










