ಮಂಗಳವಾರ, 27 ಅಕ್ಟೋಬರ್ 2026
Trending

ಮಾರ್ಚ್ 2026

News

ಕಲ್ಲಡ್ಕದ ಯುವಕ ಸುಳ್ಯದಲ್ಲಿ ನೇಣು ಬಿಗಿದು ಆತ್ಮಹತ್ಯೆ

ಕಲ್ಲಡ್ಕ ಮಾ.21: ಕಲ್ಲಡ್ಕದ ಯುವಕನೋರ್ವ ಗೂನಡ್ಕದ ಕೊಠಡಿಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ವರದಿಯಾಗಿದೆ. ಬಂಟ್ವಾಳ ತಾಲೂಕಿನ ಕಲ್ಲಡ್ಕ ಮೂಲದ ತಿಲಕರಾಜ್‌ ಎನ್ನುವವರು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ನಿನ್ನೆ ಸಂಜೆ ಕಲ್ಲಡ್ಕದಿಂದ ಮಡಿಕೇರಿಗೆಂದು ತನ್ನ…

Celebrity

Aishwarya Lakshmi: ಮದುವೆಗೆ ‘ನೋ’ ಎಂದು ‘ಅದಕ್ಕೆ’ ಓಕೆ ಎಂದ ಖ್ಯಾತ ನಟಿ ಐಶ್ವರ್ಯ ಲಕ್ಷ್ಮಿ !!

Aishwarya Lakshmi : ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ನಟಿಯರು ಮದುವೆಯ ಬಗ್ಗೆ ಆಸಕ್ತಿಯನ್ನೇ ತೋರದೆ, ಆ ಕುರಿತಾಗಿ ತಮ್ಮ ಮನಸ್ಸು ಇಚ್ಛೆ ಹೇಳಿಕೆಗಳನ್ನು ಹೊರಬಿಡುತ್ತಿದ್ದಾರೆ. ಅಂತೆಯೇ ಇದೀಗ ನಟಿ ಐಶ್ವರ್ಯ ಲಕ್ಷ್ಮಿ ಅವರು ಮದುವೆ ಬಗ್ಗೆ ಹಂಚಿಕೊಂಡಿರುವ ಅಭಿಪ್ರಾಯ…

International

Iran: ಹಾರ್ಮುಜ್‌ ಜಲಸಂಧಿಯಲ್ಲಿ ಟೋಲ್‌ ಜಾರಿ ಮಾಡಿದ ಇರಾನ್‌ – ಒಂದು ಹಡಗು ದಾಟಲು ಬೇಕು 18 ಕೋಟಿ ರೂ!!

Iran: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆ, ಇರಾನ್‌ ಹಾರ್ಮುಜ್‌ ಜಲಸಂಧಿಯಲ್ಲಿ ಟೋಲ್‌ ವ್ಯವಸ್ಥೆ ಜಾರಿಗೆ ತಂದಿದೆಯಂತೆ. ಈ ಮಾರ್ಗದಲ್ಲಿ ಹಾದು ಹೋಗುವ ಟ್ಯಾಂಕರ್ ಗಳಿಗೆ ಭಾರೀಮುತ್ತದ ಟ್ಯಾಕ್ಸ್ ವಿಧಿಸಲಾಗುತ್ತಿದೆ ಎಂದು ವರದಿಯಾಗಿದೆ. ಯಸ್, ಹಾರ್ಮುಜ್‌ ಜಲಸಂಧಿಯಲ್ಲಿ ಹಾದು ಹೋಗುವಂತಹ…

News

Gass Booking : ಗ್ಯಾಸ್ ಬುಕಿಂಗ್ ಸಮಯದಲ್ಲಿ ಬದಲಾವಣೆ- ಇನ್ಮುಂದೆ ಇಡೀ ದಿನ ಬುಕ್ ಮಾಡುವಂತಿಲ್ಲ, ಇಲ್ಲಿದೆ ನೋಡಿ ಟೈಮಿಂಗ್ಸ್

Gass Booking : ಕೊಲ್ಲಿ ರಾಷ್ಟ್ರಗಳಲ್ಲಿ ಉಂಟಾಗಿರುವ ಯುದ್ಧದ ಆತಂಕದ ಕಾರಣದಿಂದಾಗಿ ಭಾರತದಲ್ಲಿ ಅಡುಗೆ ಅನಿಲದ ಅಭಾವ ಎದುರಾಗಿದೆ. ಹಲವಡೆ ಎಲ್ಪಿಜಿ ಸಿಲಿಂಡರ್ ಸಪ್ಲೈ ಇಲ್ಲದಂತಾಗಿ ಗ್ರಾಹಕರು ಪರದಾಡುವಂತಹ ಸ್ಥಿತಿ ತಲುಪಿದೆ. ಸಿಲಿಂಡರ್ ಸಪ್ಲೈ ಸರಿಯಾಗಿ ಇಲ್ಲದ ಕಾರಣ…

Crime

ಗ್ಯಾಸ್‌ ಪಂಪ್‌ನಲ್ಲಿ ಹಲ್ಲೆ: ಸೊತ್ತುಗಳಿಗೆ ಹಾನಿ, ಪ್ರಕರಣ ದಾಖಲು

ಬಂಟ್ವಾಳ: ಪಾಣೆಮಂಗಳೂರು ಗ್ರಾಮದ ಮೆಲ್ಕಾರ್‌ ಬೊಗೋಡಿ ಪ್ರದೇಶದಲ್ಲಿರುವ ಗ್ಯಾಸ್‌ ಪಂಪ್‌ ಏಜೆನ್ಸಿಯಲ್ಲಿ ಹಲ್ಲೆ ಹಾಗೂ ಸೊತ್ತುಗಳಿಗೆ ಹಾನಿ ಮಾಡಿದ ಘಟನೆ ಶುಕ್ರವಾರ ಸಂಜೆ ನಡೆದಿರುವುದಾಗಿ ವರದಿಯಾಗಿದೆ. ಬಂಟ್ವಾಳ ನಗರ ಠಾಣೆಗೆ ಈ ಘಟನೆ ಸಂಬಂಧ ಗ್ಯಾಸ್‌ ಪಂಪ್‌ ಮ್ಯಾನೇಜರ್‌…

Crime

ಅಶೋಕ್‌ ಖಾರಟ್‌ ರಾಸಲೀಲೆ ವಿಡಿಯೋ ಕೇಸ್‌; ಮಹಿಳಾ ಆಯೋಗ ಮುಖ್ಯಸ್ಥೆ ರಾಜೀನಾಮೆ

ಜ್ಯೋತಿಷಿ, ಸ್ವಯಂಘೋಷಿತ ದೇವಮಾನವ ಎಂದು ಗುರುತಿಸಿಕೊಂಡಿದ್ದ ಅಶೋಕ್‌ ಖಾರಟ್‌ ರಾಸಲೀಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ. 35 ರ ಮಹಿಳೆ ಮೇಲೆ ಕಳೆದ 3 ವರ್ಷದಿಂದ ಒತ್ತಾಯಪೂರ್ವ ಲೈಂಗಿಕ ಕ್ರಿಯೆ ಮಾಡಿದ ಕ್ಯಾಪ್ಟನ್‌ ಅಶೋಕ್‌ ಖಾರಟ್‌ನನ್ನು ಪೊಲೀಸರು ಬಂಧನ ಮಾಡಿದ್ದಾರೆ.…

Accident

ಚಾರ್ಮಾಡಿ ಘಾಟ್‌ನಲ್ಲಿ ಟಿಟಿ ವಾಹನ ಪಲ್ಟಿ; 9 ಮಂದಿಗೆ ಗಾಯ, ಓರ್ವ ಸಾವು

ಚಾರ್ಮಾಡಿ ಘಾಟ್‌ನಲ್ಲಿ ಭದ್ರಾವತಿಯಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಟಿವಿ ವಾಹನವೊಂದು 9 ನೇ ತಿರುವಿನ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದ ಪರಿಣಾಮ ವಾಹನದಲ್ಲಿದ್ದ ಒಂಭತ್ತು ಮಂದಿಗೆ ಗಾಯವಾಗಿದ್ದು, ಓರ್ವನ ಸ್ಥಿತಿ ಗಂಭೀರಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ವರದಿಯಾಗಿದೆ.…

News

ಸಂತ ಸೆಬಾಸ್ಟಿಯನ್‌ ಚರ್ಚ್‌ ಗರ್ಡಾಡಿಯಲ್ಲಿ ಮಹಿಳಾ ದಿನಾಚರಣೆ ಮತ್ತು ದಶಮಾನೋತ್ಸವ ಕಾರ್ಯಕ್ರಮ

ಗರ್ಡಾಡಿ: ಸಂತ ಸೆಬಾಸ್ಟಿಯನ್ ಚರ್ಚಿನಲ್ಲಿ ಸ್ತ್ರೀ ಸಂಘಟನೆ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನ ಮತ್ತು ಘಟಕದ ದಶಮಾನೋತ್ಸವವನ್ನು ಬಹಳ ವಿಜೃಂಭಣೆಯಿಂದ ಮಾ. 15ರಂದು ಆಚರಿಸಲಾಯಿತು. ಬೆಳಗಿನ ದಿವ್ಯ ಬಲಿಪೂಜೆಯ ನಂತರ ಸಭಾ ಕಾರ್ಯಕ್ರಮದಲ್ಲಿ ಗರ್ಡಾಡಿ ಚರ್ಚಿನ ಧರ್ಮಗುರುಗಳು ಫಾ.ಸುದೀಪ್…

Interesting

Cylinder Weight: ಸಿಲಿಂಡರ್ 14.2 ಕೆಜಿ ತೂಕವೇ ಇರೋದೇಕೆ? ಹೆಚ್ಚು, ಕಮ್ಮಿ ಯಾಕಿಲ್ಲ?

Cylinder Weight : ಮಧ್ಯ ಪ್ರಾಚ್ಯದಲ್ಲಿ ಉಂಟಾಗಿರುವ ಯುದ್ಧದ ಕಾರ್ಮೋಡದಿಂದಾಗಿ ಪ್ರಪಂಚದಾದ್ಯಂತ ಎಲ್ ಪಿ ಜಿ ಸಿಲಿಂಡರ್ ಅಭಾವ ಉಂಟಾಗಿದೆ. ಇದರ ಬೆನ್ನಲ್ಲೇ ಎಲ್ ಪಿ ಜಿ ಕುರಿತಾದ ಕೆಲವು ವಿಶೇಷವಾದ ಹಾಗೂ ಕುತೂಹಲಕಾರಿ ವಿಚಾರಗಳು ತಿಳಿದುಬರುತ್ತಿವೆ. ಅಂತೆಯೇ…

Accident

ಹೆದ್ದಾರಿ ಭೀಕರ ರಸ್ತೆ ಅಪಘಾತ: ಗರ್ಭಿಣಿ, ಶಿಶು ಸೇರಿದಂತೆ 8 ಮಂದಿ ಸಾವು

ಕೊಯಮತ್ತೂರು: ಸೇಲಂ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ತಮಿಳುನಾಡು ರಾಜ್ಯ ಸಾರಿಗೆ ನಿಗಮದ (ಟಿಎನ್‌ಎಸ್‌ಟಿಸಿ) ಬಸ್ ನಿಯಂತ್ರಣ ತಪ್ಪಿ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಪೊಲೀಸರ ಪ್ರಕಾರ,…