ಮಂಗಳವಾರ, 27 ಅಕ್ಟೋಬರ್ 2026
Trending

ಜನವರಿ 2026

Death

Belthangady: ಬೆಳ್ತಂಗಡಿ: ಕೆರೆಯಲ್ಲಿ ಶವವಾಗಿ ಸಿಕ್ಕಿದ ಸುಮಂತ್ ನ‌ ಪೋಸ್ಟ್ ಮಾರ್ಟಂ ವರದಿಯಲ್ಲಿ ಸ್ಫೋಟಕ ಮಾಹಿತಿ ಬಯಲು

Belthangady: ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಸಮೀಪದ ಓಡಿಲ್ನಾಳ ಗ್ರಾಮದಲ್ಲಿ ನಡೆದ ಬಾಲಕ ಸುಮಂತ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಸ್ಟ್ ಮಾರ್ಟ್ ವರದಿಯಲ್ಲಿ ಸ್ಪೋಟಕ ಮಾಹಿತಿ ಪೊಲೀಸರಿಗೆ ದೊರೆತಿದ್ದು, ಬಾಲಕ ಕೆರೆಯಲ್ಲಿ ಮುಳುಗುವ ಮೊದಲು ಜೀವಂತ ಇದ್ದ ಎಂಬ…

News

ಸಾಕು ನಾಯಿಗಳ ಉಪಟಳ: ಪೊಲೀಸ್‌ ಠಾಣೆ ಮೆಟ್ಟಿಲೇರಿದ ಪ್ರಕರಣ

ಹುಬ್ಬಳ್ಳಿ: ಸಾಕು ನಾಯಿ ವಿಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸ್‌ ಠಾಣೆ ಮೆಟ್ಟಿಲೇರಿರುವ ವಿಷಯ ಇದೀಗ ಹುಬ್ಬಳ್ಳಿಯ ಗುರುದೇವ ನಗರದಲ್ಲಿ ನಡೆದಿದೆ. ಅಲ್ಲಿನ ನಿವಾಸಿ ಪರಶುರಾಮ ಎಂಬುವವರು ಸಾಕು ನಾಯಿ ವಿಚಾರಕ್ಕೆ ವಿಲ್ಸನ್‌ ಹಾಗೂ ವೈಷ್ಣವಿ ಎನ್ನುವ ದಂಪತಿ ವಿರುದ್ಧ ದೂರೊಂದನ್ನು…

News

ಮುಂಡಾಜೆ: ಶಾಲೆಗೆ ಸೈಕಲಿನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಗೆ ಎದುರಾದ ಚಿರತೆ; ಪಾರಾದ ಬಾಲಕ

ಬೆಳ್ತಂಗಡಿ: ತಾಲೂಕಿನ ಮುಂಡಾಜೆ ಗ್ರಾಮದ ಶೀಟು ಕಾಯರ್ತೋಡಿ ರಸ್ತೆಯಲ್ಲಿ ಶಾಲೆಗೆ ಸೈಕಲಿನಲ್ಲಿ ಹೋಗುತ್ತಿದ್ದ ವಿದ್ಯಾರ್ಥಿಯೊಬ್ಬನಿಗೆ ಚಿರತೆಯೊಂದು ಎದುರಾಗಿದ್ದು, ಬಾಲಕ ಭಯಗೊಂಡು ತನ್ನ ಸೈಕಲನ್ನು ಹಿಂದಕ್ಕೆ ತಿರುಗಿಸಿ ವೇಗವಾಗಿ ಓಡಿಸಿ ತನ್ನ ಮನೆಗೆ ಸೇರಿದ ಘಟನೆ ಜ.16 ರ ಬೆಳಿಗ್ಗೆ…

News

ವಕ್ಫ್‌ನಿಂದ ಮೂರು ಮಸೀದಿಗಳಿಗೆ ಒಟ್ಟು 50 ಲಕ್ಷ ರೂ. ಅನುದಾನ ಬಿಡುಗಡೆ: ಶಾಸಕ ಅಶೋಕ್‌ ರೈ

ಪುತ್ತೂರು: ಕರ್ನಾಟಕ ರಾಜ್ಯ ವಕ್ಫ್‌ ಇಲಾಖೆಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ಮೂರು ಮಸೀದಿಗಳಿಗೆ ಒಟ್ಟು 50 ಲಕ್ಷ ಅನುದಾನ ಬಿಡುಗಡೆಯಾಗಿದೆ ಎಂದು ಪುತ್ತೂರು ಶಾಸಕ ಅಶೋಕ್‌ ರೈ ತಿಳಿಸಿರುವ ಕುರಿತು ವರದಿಯಾಗಿದೆ. ವಕ್ಫ್‌ ಅಧೀನದಲ್ಲಿರುವ ಮಸೀದಿಯ ನವೀಕರಣ, ದುರಸ್ತಿ,…

News

ಬೆಳ್ತಂಗಡಿ: ಮನೆಯಂಗಳದಲ್ಲಿ ನಿಂತಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ

ಬೆಳ್ತಂಗಡಿ: ಕನ್ಯಾಡಿ 1 ಗ್ರಾಮದ ಅಂಡೀರುಮಾರು ನಿವಾಸಿ ಮಂಜಪ್ಪ ನಾಯ್ಕ (62) ಎಂಬುವವರು ಜ.16 ರಂದು ಬೆಳಿಗ್ಗೆ 8.15 ಗಂಟೆಗೆ ಮನೆಯ ಅಂಗಳದಲ್ಲಿರುವ ವೇಳೆ ಏಕಾಏಕಿ ಚಿರತೆ ದಾಳಿ ಮಾಡಿರುವ ಘಟನೆ ನಡೆದಿದೆ. ಮಂಜಪ್ಪ ನಾಯಕರು ಕೂಡಲೇ ತಮ್ಮ…

News

ಭಾರತ-ಚೀನಾ ಯುದ್ಧದ ಸಮಯದಲ್ಲಿ 600 ಕೆಜಿ ಚಿನ್ನ ದಾನ ಮಾಡಿದ ಮಹಾರಾಣಿ ಕಾಮಸುಂದರಿ ನಿಧನ

1962 ರ ಭಾರತ-ಚೀನಾ ಯುದ್ಧದ ಸಮಯದಲ್ಲಿ 600 ಕೆಜಿ ಚಿನ್ನವನ್ನು ದಾನ ಮಾಡಿದ ದರ್ಭಾಂಗದ ಕೊನೆಯ ರಾಣಿ ಮಹಾರಾಣಿ ಕಾಮಸುಂದರಿ ದೇವಿ 93 ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದಾರೆ. ದರ್ಭಂಗಾ ರಾಜ್ಯದ ಕೊನೆಯ ದೊರೆ ಮಹಾರಾಜ ಕಾಮೇಶ್ವರ ಸಿಂಗ್…

News

ಕಾಮಸೂತ್ರದಲ್ಲಿರುವ ಭಂಗಿಗಳಿಗಿಂತಲೂ ಹೆಚ್ಚಿನ ಸ್ಥಾನ ಪಲ್ಲಟ ಕಂಡ ಕನ್ಸರ್ವೇಟಿವ್ ಪಕ್ಷ

ಲಂಡನ್: ಬ್ರಿಟನ್ ಸಂಸತ್ತಿನಲ್ಲಿ ನಡೆದ ಬಿರುಸಿನ ಚರ್ಚೆಯ ಸಂದರ್ಭದಲ್ಲಿ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಪ್ರತಿಪಕ್ಷ ಕನ್ನರ್ವೇಟಿವ್ ಪಾರ್ಟಿಯನ್ನು “ಆ ಪಕ್ಷವು ಕಳೆದ 14 ವರ್ಷಗಳಲ್ಲಿ ಕಾಮಸೂತ್ರದಲ್ಲಿರುವ ಗಿಂತಲೂ ಹೆಚ್ಚಿನ ಸ್ಥಾನ ಪಲ್ಲಟಗಳನ್ನು ಕಂಡಿದೆ.” ಎಂದು ಹೇಳುವ ಮೂಲಕ…

Interesting

AP: ಕೋಳಿ ಅಂಕದಲ್ಲಿ 1.5 ಕೋಟಿ ಗೆದ್ದ ವ್ಯಕ್ತಿ!!

  AP: ಆಂಧ್ರಪ್ರದೇಶದಲ್ಲಿ ಸಂಕ್ರಾಂತಿ ಪ್ರಯುಕ್ತ ನಡೆದ ಕೋಳಿ ಕಾಳಗದಲ್ಲಿ ವ್ಯಕ್ತಿಯೊಬ್ಬ 1.53 ಕೋಟಿ ರೂ.,ಗಳನ್ನು ಗೆದ್ದಿರುವ ಘಟನೆ ನಡೆದಿದೆ. ಈ ಮೊತ್ತವು ಕೋಳಿ ಕಾಳಗ ಇತಿಹಾಸದಲ್ಲೇ ದಾಖಲೆ ಎಂದು ಸ್ಥಳೀಯರು ನಂಬಿದ್ದಾರೆ. ಹೌದು, ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ…

Crime

ಶಬರಿಮಲೆ ಚಿನ್ನ ಲೂಟಿ ಪ್ರಕರಣ: ಕಪ್ಪು ಹಣದ ವಹಿವಾಟಿನ ತನಿಖೆಗೆ 10 ಸದಸ್ಯರ ಇ.ಡಿ ತಂಡ

ಕೊಚ್ಚಿ: ಶಬರಿಮಲೆ ಚಿನ್ನ ಲೂಟಿ ಪ್ರಕರಣದಲ್ಲಿ ಕಪ್ಪು ಹಣದ ವಹಿವಾಟಿನ ತನಿಖೆಗಾಗಿ ಜಾರಿ ನಿರ್ದೇಶ ನಾಲಯ ಕೊಚ್ಚಿ ಘಟಕದ ಸಹಾಯಕ ನಿರ್ದೇಶಕ ಆಶು ಗೋಯಲ್ ನೇತೃತ್ವದಲ್ಲಿ 10 ಸದಸ್ಯರ ತನಿಖಾ ತಂಡ ರಚಿಸಲಾಗಿದೆ. ಹತ್ತು ದಿನಗಳಲ್ಲಿ ಪ್ರಾಥಮಿಕ ಪ್ರಕ್ರಿಯೆಗಳನ್ನು…

News

Narayana Gowda : ಅಶ್ವಿನಿ ಗೌಡ ಪರ ನಿಂತಿರುವುದೇಕೆ? ಕರವೇ ನಾರಾಯಣಗೌಡ ಸ್ಪಷ್ಟನೆ

  Narayana Gowda: ಬಿಗ್‌ಬಾಸ್ ಕನ್ನಡ ಸೀಸನ್ 12ರ ಫಿನಾಲೆಗೆ ಬೆರಳಣಿಕೆಯ ದಿನಗಳು ಉಳಿದಿದ್ದು, ಟ್ರೋಫಿ ಯಾರು ಗೆಲ್ತಾರೆ ಎಂಬುದರ ಬಗ್ಗೆ ತೀವ್ರ ಕುತೂಹಲ ಸೃಷ್ಟಿಯಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಸುದೀಪ್ ನಿವಾಸಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ…