ಮಂಗಳವಾರ, 27 ಅಕ್ಟೋಬರ್ 2026
Trending

ಜನವರಿ 2026

Death

Bhimanna Khandre: ಶತಾಯುಷಿ, ಲೋಕನಾಯಕ ಭೀಮಣ್ಣ ಖಂಡ್ರೆ ವಿಧಿವಶ!!

Bhimanna Khandre: ಆರು ದಶಕಗಳಿಗೂ ಹೆಚ್ಚು ಕಾಲ ಸಾರ್ವಜನಿಕ ಜೀವನದಲ್ಲಿ ಜನಪರ ಕಾರ್ಯಕ್ರಮಗಳ ಮೂಲಕ ಜನಪ್ರಿಯರಾಗಿದ್ದ, ಮಾಜಿ ಸಚಿವ, ವೀರಶೈವ ಮಹಾಸಭಾ ಗೌರವ ಅಧ್ಯಕ್ಷರಾಗಿದ್ದ ಶತಾಯುಷಿ ಡಾ. ಭೀಮಣ್ಣ ಖಂಡ್ರೆ ವಿಧಿವಶರಾಗಿದ್ದಾರೆ.  ಕಳೆದ 10-12 ದಿನಗಳಿಂದ ವಯೋಸಹಜವಾದ ಕಾಯಿಲೆ…

News

Ashwini Gowda: ಅಶ್ವಿನಿ ಗೌಡಗೆ ಕನ್ನಡ ಯಾಕೆ ಬರಲ್ಲ? ಕರವೇ ನಾರಾಯಣ ಗೌಡ ಸ್ಪಸ್ಟೀಕರಣ

  Ashwini Gowda : ಬಿಗ್ ಬಾಸ್ ಸ್ಪರ್ಧಿಯಾಗಿರುವ ಕನ್ನಡಪರ ಹೋರಾಟಗಾರ್ತಿ ಅಶ್ವಿನಿ ಗೌಡ ಅವರನ್ನು ಗೆಲ್ಲಿಸಬೇಕೆಂದು ಅನೇಕ ಅಭಿಮಾನಿಗಳು ಪಣ ತೊಟ್ಟಿದ್ದಾರೆ. ಈ ನಡುವೆ ಅಶ್ವಿನಿ ಗೌಡ ಅವರಿಗೆ ಕನ್ನಡ ಬರೆಯಲು ಬರುವುದಿಲ್ಲ ಎಂಬ ವಿಚಾರವನ್ನು ಟೀಕೆಗೆ…

News

China : ತಲೆನೋವು ನಿವಾರಣೆಗೆ ಹಸಿ ಮೀನು ನುಂಗಿದ ಮಹಿಳೆ !! ಹೊಟ್ಟೆಯಲ್ಲಿ ಏನಾಯ್ತು ಗೊತ್ತಾ?

China: ತಲೆನೋವು, ತಲೆ ಸುತ್ತು, ವಾಕರಿಕೆ, ಹೊಟ್ಟೆ ನೋವು ಇಂತಹ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಕಾಡಿದರೆ ಮಹಿಳೆಯರು ಮನೆಯಲ್ಲಿಯೇ ಮನೆಮದ್ದು ಮಾಡಿಕೊಂಡು ಅದನ್ನು ನಿವಾರಿಸಿಕೊಂಡು ಬಿಡುತ್ತಾರೆ. ಅಂತೆಯೇ ಇನ್ನೊಬ್ಬಳು ಮಹಿಳೆ ತಲೆನೋವು ಕಾಡಿಸಿಕೊಂಡಿದ್ದಕ್ಕೆ ತಾನೆ ಮನೆ ಮದ್ದು ಮಾಡಿಕೊಂಡು…

News

Muzrai Department: ರಾಜ್ಯದಲ್ಲಿ ಹಲವು ದೇವಾಲಯಗಳು ನಾಪತ್ತೆ ಪ್ರಕರಣ – ಕಾರಣ ಕೊಟ್ಟ ಮುಜರಾಯಿ ಇಲಾಖೆ

  Muzrai Department: ಇತ್ತೀಚೆಗೆ ರಾಜ್ಯದಲ್ಲಿ ಮುಜರಾಯಿ ಇಲಾಖೆಗೆ (Muzrai Department) ಸೇರಿದ ಸಾವಿರಾರು ದೇವಸ್ಥಾನಗಳು (Temple) ಕಣ್ಮರೆಯಾಗಿವೆ (Missing) ಎಂಬ ವಿಚಾರ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಬಿಜೆಪಿ ನಾಯಕ ಸಿಟಿ ರವಿ ಕೂಡ ಈ ವಿಚಾರದ ಬಗ್ಗೆ…

National

Supreme Court : ಅಭ್ಯರ್ಥಿ ಹೆಚ್ಚು ಅಂಕ ಪಡೆದರೆ ಜನರಲ್ ಕೆಟಗರಿಗೆ ಸೇರ್ಪಡೆ – ಸುಪ್ರೀಂ ಕೋರ್ಟ್ ತೀರ್ಪು

  Supreme Court : ಪರೀಕ್ಷೆಗಳಲ್ಲಿ ಅಭ್ಯರ್ಥಿ ಪ್ರವರ್ಗವಾರು ಮೀಸಲು ಕೋಟಾದ ಕಟ್-ಆಫ್‌ ಅಂಕಗಳಿಗಿಂತ ಹೆಚ್ಚಿನ ಅಂಕಗಳನ್ನು ಪಡೆದರೆ ಆತನನ್ನು  ಕಡ್ಡಾಯವಾಗಿ ಸಾಮಾನ್ಯ ಪ್ರವರ್ಗದಡಿ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪನ್ನು ನೀಡಿದೆ. ಕೇರಳ ಹೈಕೋರ್ಟ್ 2020ರಲ್ಲಿ…

International

US: ಪಾಲಕ್ ಪನೀರ್ ವಿವಾದ- ಅಮೇರಿಕಾ ವಿವಿ ಎದುರು ಹೋರಾಡಿ ₹1.8 ಕೋಟಿ ಪರಿಹಾರ ಪಡೆದ ಭಾರತದ ವಿದ್ಯಾರ್ಥಿಗಳು !!

US: ಅಮೆರಿಕದ ಕೊಲೆರಾಡೋ ಬೋಲ್ಡರ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ಆಹಾರದ ವಾಸನೆಯ ಬಗ್ಗೆ ವಿವಾದ ಸೃಷ್ಟಿಯಾಗಿ ಜನಾಂಗೀಯ ತಾರತಮ್ಯದ ರೂಪ ಪಡೆದ ಹಿನ್ನೆಲೆ ಭಾರತದ ಇಬ್ಬರು ಸಂಶೋಧನಾ ವಿದ್ಯಾರ್ಥಿಗಳಿಗೆ ವಿವಿಯು ಸುಮಾರು ₹1.8 ಕೋಟಿ ಪರಿಹಾರ ನೀಡಿದೆ. ಹೌದು, ಅಮೆರಿಕದ…

News

Meter board: ನಿಮ್ಮ ಮನೆಯ ವಿದ್ಯುತ್ ‘ಮೀಟರ್ ಬೋರ್ಡ್ ‘ನಲ್ಲಿ ‘ಕೆಂಪು ಲೈಟ್’ ಉರಿಯೋದು ಯಾಕೆ?

Meter board: ನೀವು ಕೆಲವು ತಪ್ಪುಗಳಿಂದಾಗಿ ಬಿಲ್ ಹೆಚ್ಚಾಗುವ ಸಾಧ್ಯತೆಯಿದೆ. ಈಗ ಬೇಸಿಗೆ ಬರುತ್ತಿರುವುದರಿಂದ ವಿದ್ಯುತ್ ಬಿಲ್ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ವಿದ್ಯುತ್ ಸಮಸ್ಯೆ ಮತ್ತು ಬಿಲ್ಗಳು ಹೆಚ್ಚಾಗಲು ಹಲವು ಕಾರಣಗಳಿರಬಹುದು. ವಿದ್ಯುತ್ ಮೀಟರ್ನಲ್ಲಿನ ದೋಷವೂ ಒಂದು ಕಾರಣವಾಗಿರಬಹುದು.…

Entertainment

Rakshitha shetty: ರಕ್ಷಿತಾ ಶೆಟ್ಟಿಗೆ ವೋಟ್ ಮಾಡಿದವರಿಗೆ ಉಚಿತ ಬ್ಯೂಟಿ ಸೇವೆ

Rakshitha shetty: ಕಾಪು ಮೂಲದ ಬ್ಯೂಟಿ ಪಾರ್ಲರ್ ಮಾಲೀಕರೊಬ್ಬರು, ರಕ್ಷಿತಾ ಶೆಟ್ಟಿಗೆ ವೋಟ್ ಮಾಡಿದವರಿಗೆ ಉಚಿತ ಬ್ಯೂಟಿ ಸೇವೆಯನ್ನು ನೀಡಲಾಗುವುದು ಎಂಬ ಘೋಷಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಾರಿಯ ಕನ್ನಡ ಬಿಗ್‌ಬಾಸ್ ಸೀಸನ್ 12 ಹವಾ…

News

Bengaluru: ಬೆಂಗಳೂರಿನ 204 ಪಿಜಿಗಳ ತಪಾಸಣೆ: 6 ಪಿಜಿಗಳಿಗೆ ಬೀಗ, 1.96 ಲಕ್ಷ ದಂಡ

  Bengaluru: ಬೆಂಗಳೂರು ನಗರದಲ್ಲಿರುವ 204 ಪಿಜಿಗಳ ತಪಾಸಣೆ ನಡೆಸಿ, ನ್ಯೂನ್ಯತೆಗಳಿರುವ 6 ಪಿಜಿಗಳಿಗೆ ಅಧಿಕಾರಿಗಳು ಬೀಗ ಹಾಕಿದ್ದು, 1.96 ಲಕ್ಷ ರೂ. ದಂಡ ವಿಧಿಸಿದ್ದಾರೆ. ಕೇಂದ್ರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಆದೇಶದಂತೆ ಆರೋಗ್ಯಾಧಿಕಾರಿ ಡಾ.ಶಿವಕುಮಾರ್ ನೇತೃತ್ವದಲ್ಲಿ…

News

ಉಡುಪಿ: ಶೀರೂರು ಪರ್ಯಾಯ: ಉಡುಪಿ ಸೇರಿ ಹಲವು ಕಡೆ ಜ.17,18 ಮದ್ಯ ಮಾರಾಟ ಇಲ್ಲ

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ನಡೆಯಲಿರುವ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪರ್ಯಾಯೋತ್ಸವ ಅಂಗವಾಗಿ ಉಡುಪಿ ಜಿಲ್ಲಾಡಳಿತವು ನಗರದ ಸುತ್ತಮುತ್ತಲ ಗ್ರಾಮಗಳಲ್ಲಿ ಎರಡು ದಿನಗಳ ಕಾಲ ಮದ್ಯ ಮಾರಾಟ ನಿಷೇಧ ಮಾಡಿ ಆದೇಶ ಹೊರಡಿಸಿದೆ.…