500rs Note: 2026 ಕ್ಕೆ 500 ರೂ ನೋಟ್ ಬ್ಯಾನ್? ಮೋದಿ ಸರ್ಕಾರದಿಂದ ಮಹತ್ವದ ನಿರ್ಧಾರ
500rs Note : ಕೇಂದ್ರ ಸರ್ಕಾರವು ತಾನು ಹೊಸದಾಗಿ ಬಿಡುಗಡೆಗೊಳಿಸಿದ್ದ ₹2000 ನೋಟುಗಳನ್ನು ಇತ್ತೀಚಿಗೆ ಮರುಪಡೆದು ಅವುಗಳನ್ನು ಚಲಾವಣೆ ಮಾಡದಂತೆ ತಿಳಿಸಿದೆ. ಇದರ ಬೆನ್ನಲ್ಲೇ ಹೊಸ 500 ರೂಪಾಯಿ ನೋಟುಗಳನ್ನು ಸರ್ಕಾರ ಬ್ಯಾನ್ ಮಾಡಲು ಚಿಂತಿಸಿದೆ ಎಂಬ ವಿಚಾರ…










