ಬುಧವಾರ, 28 ಅಕ್ಟೋಬರ್ 2026
Trending

ನವೆಂಬರ್ 2025

Latest Sports News Karnataka

T20 World Cup 2026: ನ.25 ರಂದು ಟಿ20 ವಿಶ್ವಕಪ್‌ ವೇಳಾಪಟ್ಟಿ ಪ್ರಕಟ!

T20 World Cup 2026: ಭಾರತ ಮತ್ತು ಶ್ರೀಲಂಕಾದ ಜಂಟಿ ಆತೀತ್ಯದಲ್ಲಿ ನಡೆಯಲಿರುವ 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ವೇಳಾಪಟ್ಟಿ ನ.25ರಂದು ಪ್ರಕಟವಾಗಲಿದೆ. ಅಂದು ಸಂಜೆ 6:30ಕ್ಕೆ ಐಸಿಸಿ (ICC) ವೇಳಾಪಟ್ಟಿ ಪ್ರಕಟಿಸಲಿದೆ.…

News

ಎಂಪಿ, ಎಂಎಲ್ಎ, ಮಿನಿಸ್ಟರ್ ಬಂದ್ರೆ ಎದ್ದು ನಿಂತ್ಕೊಳ್ಳಿ: ಸರ್ಕಾರಿ ನೌಕರರಿಗೆ ಸೂಚನೆ

ಮುಂಬಯಿ: ಜನಪ್ರತಿನಿಧಿಗಳಿಗೆ ಎದ್ದುನಿಂತು ಗೌರವ ಕೊಡಬೇಕು, ಅವರ ಜತೆ ಸೌಜನ್ಯಯುತವಾಗಿ ವರ್ತಿಸಬೇಕು ಎಂದು ಸರಕಾರಿ ಅಧಿಕಾರಿಗಳಿಗೆ ಸೂಚಿಸಿ ಸರಕಾರ ಸುತ್ತೋಲೆ ಹೊರಡಿಸಿದೆ. ಮಹಾರಾಷ್ಟ್ರ ಸರಕಾರ ಈ ರೀತಿ ಸೂಚನೆ ನೀಡಿದೆ. ಅಲ್ಲದೆ ಜನರಿಂದ ಆಯ್ಕೆಯಾದ ಶಾಸಕ, ಸಂಸದರೊಂದಿಗಿನ ದೂರವಾಣಿ…

News

ರೈಲಿನೊಳಗೆ ನೂಡಲ್ ಬೇಯಿಸಿದ ಮಹಿಳೆ, ಕ್ರಮಕ್ಕೆ ಮುಂದಾದ ಇಲಾಖೆ

ಮುಂಬೈ: ಎಕ್ಸ್‌ಪ್ರೆಸ್ ರೈಲಿನ ಎ.ಸಿ.ಬೋಗಿಯೊಳಗೆ ಎಲೆಕ್ನಿಕ್ ಕೆಟಲ್‌ನಲ್ಲಿ ನೂಡಲ್ಸ್ ಬೇಯಿಸಿದ ಮಹಿಳಾ ಪ್ರಯಾಣಿಕರೊಬ್ಬರ ವಿರುದ್ಧ ರೈಲ್ವೆ ಇಲಾಖೆ ಕ್ರಮಕ್ಕೆ ಮುಂದಾಗಿದೆ. ರೈಲಿನಲ್ಲಿ ಮಹಿಳೆ ನೂಡಲ್ ಬೇಯಿಸಿದ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬಳಿಕ ಕೇಂದ್ರ ರೈಲ್ವೆ ಇಲಾಖೆ ಆಕೆಯ…

News

ನಿಮ್ಮಲ್ಲಿ ಮತಗಳಿವೆ, ನನ್ನಲ್ಲಿ ಹಣವಿದೆ, ಮತ ಕೊಟ್ರೆ ಮಾತ್ರ ಅಭಿವೃದ್ಧಿ- ಮಹಾ ಡಿಸಿಎಂ ಅಜಿತ್‌ ಪವಾರ್

ಪುಣೆ: ‘ನಿಮ್ಮಲ್ಲಿ ಮತಗಳಿದ್ರೆ, ನನ್ನಲ್ಲಿ ಹಣವಿದೆ. ನೀವು ತಿರಸ್ಕರಿಸಿದರೆ, ನಾನೂ ತಿರಸ್ಕರಿಸುತ್ತೇನೆ’ -ಇದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್‌ ಪವಾರ್ ಅವರ ವರ್ಷನ್. ಇದು ಅವರು ಮತದಾರರಿಗೆ ನೀಡಿದ ಎಚ್ಚರಿಕೆ ಸಂದೇಶ. ಅವರು ಬಾರಾಮತಿ ತಾಲ್ಲೂಕಿನ ಮಾಲೇಗಾಂವ್ ನಗರ…

Interesting

O.B. Roy: ‘ಓಬಿರಾಯನ ಕಾಲದ್ದು’ ಅಂದ್ರೆ ನಿಜವಾದ ಅರ್ಥವೇನು? ಈ ಹೆಸರು ಬಂದದ್ದೇಗೆ?

O.B. Roy: ಮನೆಯಲ್ಲಿ ಅಥವಾ ಯಾರೊಂದಿಗಾದರೂ ಮಾತನಾಡುವಾಗ ಹಳೆಯ ಕಾಲದ ವಸ್ತುಗಳನ್ನು ಸೂಚಿಸುವ ಸಂದರ್ಭದಲ್ಲಿ ಅದು ಓಬಿರಾಯನ ಕಾಲದ್ದು ಎಂದು ಹೇಳುವುದುಂಟು. ಓಬಿರಾಯನ ಕಾಲದ್ದು ಎಂದು ಹೇಳುವುದೇ ಹಳೆಯ ವಸ್ತುಗಳಿಗೆ ಇಂದು ಕೋಡ್ ವರ್ಡ್ ಆಗಿ ರೂಪುಗೊಂಡು ಬಿಟ್ಟಿದೆ.…

News

‘ಗಾಳ ಹಾಕಿ ಮೀನು ಹಿಡಿಯುವ ತಾಳ್ಮೆಯಿದೆ’ ಸಿಎಂ ಎದುರೇ ಡಿಕೆಶಿ ಮಾರ್ಮಿಕ ಮಾತು

ಬೆಂಗಳೂರು: ‘ವಿಶ್ವ ಮೀನುಗಾರಿಕಾ ದಿನಾಚರಣೆ-2025’ರ ಮತ್ರ್ಯ ಮೇಳದಲ್ಲಿ ಮೀನು ಹಿಡಿಯುವ ಬಗ್ಗೆ ಮೀನು ಸಹಿತ ಡಿಸಿಎಂ ಡಿ. ಕೆ.ಶಿವಕುಮಾರ್ ರವರು ಸಿದ್ದರಾಮಯ್ಯರಿಗೆ ವಿವರಿಸಿದ್ದು ಈ ಸಂದರ್ಭ ಡಿಕೆಶಿ ಹೇಳಿದ ಒಂದು ಮಾತು ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ. ಅವರ…

Jobs

KEA: ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ ತಾತ್ಕಾಲಿಕ ಫಲಿತಾಂಶ ಪ್ರಕಟ: 8383 ಅಭ್ಯರ್ಥಿಗಳಿಗೆ ಕೆ- ಸೆಟ್ ಅರ್ಹತೆ

KEA: ನವೆಂಬರ್ 2ರಂದು ನಡೆಸಿದಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(ಕೆ -ಸೆಟ್) ತಾತ್ಕಾಲಿಕ ಫಲಿತಾಂಶವನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಪ್ರಕಟಿಸಿದೆ. ಯುಜಿಸಿ ಮಾರ್ಗಸೂಚಿ, ರಾಜ್ಯದ ಮೀಸಲಾತಿ ನೀತಿ ಅನುಸಾರ ಫಲಿತಾಂಶ ನೀಡಲಾಗಿದೆ. ಎಲ್ಲ ವಿಷಯಗಳು ಸೇರಿ 7263…

News

5 ವರ್ಷ, 20 ಕೋಟಿ ನಕಲಿ ತಿರುಪತಿ ಲಡ್ಡು: ಅರ್ಧಕರ್ಧ ದೇಶದ ಜನರಿಂದ ಕಲಬೆರಕೆ ಲಡ್ಡು ಸೇವನೆ

ತಿರುಪತಿ: ತಿರುಪತಿ ಶ್ರೀ ವೆಂಕಟೇಶ್ವರ ದೇಗುಲದಿಂದ ಕಳವಳಕಾರಿ ಸುದ್ದಿ ಬಂದಿದೆ. ಇದೀಗ ಕಳಪೆ ತುಪ್ಪ ಪೂರೈಕೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ನಕಲಿ ತುಪ್ಪ ಬಳಸಿ ಸುಮಾರು 20 ಕೋಟಿ ಲಡ್ಡುಗಳನ್ನು ತಯಾರಿಸಿ, ಭಕ್ತರಿಗೆ ಪ್ರಸಾದದ ರೂಪದಲ್ಲಿ ವಿತರಿಸಲಾಗಿದೆ ಎಂಬ…

Technology

CNAP: ಟ್ರೂ ಕಾಲರ್ ಗೆ ಹೇಳಿ ಗುಡ್ ಬೈ -ಇನ್ನುಂದೆ ಯಾರೇ ಕಾಲ್ ಮಾಡಿದ್ರೂ ನಿಮ್ಗೆ ಕಾಣುತ್ತೆ ಅವರ ಆಧಾರ್ ಹೆಸ್ರು

CNAP: ಯಾರಾದರೂ ಅಪರಿಚಿತ ನಂಬರ್ ಗಳಿಂದ ಕರೆ ಮಾಡಿದಾಗ ನಾವು ರಿಸೀವ್ ಮಾಡುವ ಮೊದಲು ಹಿಂದೆ ಮುಂದೆ ಯೋಚಿಸುತ್ತೇವೆ. ಪರಿಚಿತರೋ ಅಥವಾ ವಂಚಕರೋ ಎಂಬುದು ನಮ್ಮ ಈ ನಡೆಗೆ ಕಾರಣ. ಆದರೆ ಇನ್ನು ಮುಂದೆ ಆ ಚಿಂತೆ ಬೇಕಿಲ್ಲ…

Health

Fish: ಮಾಂಸಪ್ರಿಯರೇ ಎಚ್ಚರ – ಈ ಮೀನು ತಿಂದರೆ ಕ್ಯಾನ್ಸರ್ ಬರುವುದು ಪಕ್ಕಾ!!

Fish : ಮಾಂಸಾಹಾರಿಗಳಲ್ಲಿ ಅನೇಕರಿಗೆ ಮೀನಿನ ಮಾಂಸವೆಂದರೆ ಬಲು ಪ್ರೀತಿ. ಆದರೆ ನೀವು ಇದೊಂದು ಮೀನನ್ನು ತಿನ್ನುತ್ತಿದ್ದರೆ ನಿಜಕ್ಕೂ ಕ್ಯಾನ್ಸರ್ ಗೆ ತುತ್ತಾಗಿ, ಅಸು ನೀಗಬೇಕಾಗುತ್ತದೆ.  ಹೌದು, ಥಾಯ್ ಮಾಗುರ್ ಎಂಬ ಮೀನು ಮಾನವನ ಆರೋಗ್ಯಕ್ಕೆ ಮಾತ್ರವಲ್ಲದೆ ಜಲಚರಗಳಿಗೂ…