ಮಂಗಳವಾರ, 27 ಅಕ್ಟೋಬರ್ 2026
Trending

ಸೆಪ್ಟೆಂಬರ್ 2025

News

Modi-Trump: ರಾಗ ಬದಲಿಸಿದ ಟ್ರಂಪ್: ಪ್ರಧಾನಿ ಮೋದಿ ಜತೆ ಸದಾ ಸ್ನೇಹಿತನಾಗಿರುತ್ತೇನೆ – ವಿಶ್ವಸಂಸ್ಥೆಯ ಅಧಿವೇಶನಕ್ಕೆ ಮೋದಿ ಗೈರು

Modi-Trump: ಭಾರತದ ಜತೆಗಿನ ಸಂಬಂಧಗಳನ್ನು ಪುನಃಸ್ಥಾಪಿಸುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ US ಅಧ್ಯಕ್ಷ ಡೊನಾಲ್ಡ್ ಟ್ರಂಪ್, "ನಾನು ಯಾವಾಗಲೂ ಪ್ರಧಾನಿ ಮೋದಿಯವರೊಂದಿಗೆ ಸ್ನೇಹಿತನಾಗಿರುತ್ತೇನೆ, ಅವರು ಅದ್ಭುತ ವ್ಯಕ್ತಿ" ಎಂದರು.

News

Mysore dasara: ಚಾಮುಂಡೇಶ್ವರಿ ಶಾಪ ತಟ್ಟಬಾರದಂದ್ರೆ ದಸರಾ ಉದ್ಘಾಟನೆಯಿಂದ ಹಿಂದೆ ಸರಿಯಿರಿ – ಶಾಸಕ ಯತ್ನಾಳ್, ಬಾನು ಮುಸ್ತಾಕ್ಗೆ ಸಲಹೆ

Mysore dasara: ನಾಡದೇವತೆ ತಾಯಿ ಚಾಮುಂಡೇ ಶ್ವರಿ ದೇವಿಯ ಶಾಪ ತಟ್ಟಬಾರದು ಅಂದರೆ ಸಾಹಿತಿ ಬಾನು ಮುಸ್ತಾಕ್ ಅವರು ದಸರಾ ಉದ್ಘಾಟನೆಯಿಂದ ಹಿಂದೆ ಸರಿಯಬೇಕು ಎಂದು ವಿಧಾನಸಭಾ ಸದಸ್ಯ ಬಸನಗೌಡ ಪಾಟೀಲ್‌ ಯತ್ನಾಳ್ ಎಚ್ಚರಿಸಿದ್ದಾರೆ.

News

CEO alumni: ಭಾರತದ ಈ ಶಾಲೆಯಲ್ಲಿ ಅಧ್ಯಯನ ಮಾಡಿದ್ದ 5 ಪ್ರಸಿದ್ಧ CEOಗಳು – ಈ ಶಾಲೆಯ ಶಿಕ್ಷಕರನ್ನು ನಮಿಸಿದ ಉದ್ಯಮಿ

CEO alumni: ಶಿಕ್ಷಕರ ದಿನದಂದು ಕೈಗಾರಿಕೋದ್ಯಮಿ ಹರ್ಷ ಗೋಯೆಂಕಾ ತಮ್ಮ ಪೋಸ್ಟ್‌ನಲ್ಲಿ, "ಈ ಶಿಕ್ಷಕರ ದಿನಕ್ಕೆ ನಾನು ಹೈದರಾಬಾದ್ ಪಬ್ಲಿಕ್ ಶಾಲೆಗೆ ನಮಸ್ಕರಿಸುತ್ತೇನೆ. ಈ ಕ್ಯಾಂಪಸ್‌ನಿಂದ 5 ಭಾರತೀಯ ಜಾಗತಿಕ ಸಿಇಒಗಳು ಹೊರಹೊಮ್ಮಿದ್ದಾರೆ" ಎಂದು ಬರೆದಿದ್ದಾರೆ.

News

Healthy food: ದೇಹದ ತೂಕ ಇಳಿಸಿಕೊಳ್ಳಲು ಈ ಟಿಪ್ಸ್ ಸಹಾಯ ಮಾಡುತ್ತೆ

Healthy food: ಅತಿಯಾದ ತೂಕ ದೇಹದ ಆಕಾರವನ್ನು ಹಾಳುಮಾಡುವುದಲ್ಲದೆ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ. ಇಡೀ ದಿನ ಒಂದೇ ಕಡೆ ಕುಳಿತುಕೊಳ್ಳುವುದು, ಅತಿಯಾದ ಜಂಕ್ ಫುಡ್ ಸೇವನೆ , ಸಾಕಷ್ಟು ನಿದ್ದೆ ಮಾಡದಿರುವುದು ಸೇರಿದಂತೆ ಹಲವು ಅಭ್ಯಾಸಗಳು ಬೊಜ್ಜುತನಕ್ಕೆ ಕಾರಣವಾಗುತ್ತದೆ.

News

Pakistan: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಹೋದರಿಯ ಮೇಲೆ ಜೈಲಿನ ಹೊರಗೆ ಮೊಟ್ಟೆ ಎಸೆತ: ವಿಡಿಯೋ ವೈರಲ್

Pakistan: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಹೋದರಿಯ ಮೇಲೆ ಪಂಜಾಬ್ ಪ್ರಾಂತ್ಯದಲ್ಲಿ ಶುಕ್ರವಾರ ಮೊಟ್ಟೆ ಎಸೆದ ನಂತರ ಪೊಲೀಸರು ಇಬ್ಬರು ಮಹಿಳೆಯರನ್ನು ಬಂಧಿಸಿದ್ದಾರೆ.

Education

Guarantee : ಇನ್ನು ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವವರೆಗೆ ಮಾತ್ರ ಗ್ಯಾರಂಟಿ ಯೋಜನೆ ?!

Guarantee: ಪ್ರಸ್ತುತ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ತಾನು ಅಧಿಕಾರಕ್ಕೆ ಬರುವ ಮುಂಚೆ ಪಂಚ ಗ್ಯಾರಂಟಿಗಳನ್ನು ಘೋಷಿಸಿ ಅವುಗಳ ಪ್ರಭಾವದ ಮೇಲೆ ಚುನಾವಣೆಯಲ್ಲಿ ಗೆದ್ದಿತ್ತು.

Crime

Belthangady: ಬೆಳ್ತಂಗಡಿ: ಸಾಮಾಜಿಕ ಜಾಲತಾಣದಲ್ಲಿ ಅವಮಾನ, 13 ಖಾತೆಗಳ ವಿರುದ್ಧ ಎಫ್‌ಐಆರ್‌

Mangalore: ಮಂಗಳೂರು: ಸೌಜನ್ಯ ತಾಯಿ ಕುಸುಮಾವತಿ ವಿರುದ್ಧ ಅವಹೇಳನಕಾರಿ ಪೋಸ್ಟ್‌ ವಿಚಾರವಾಗಿ ಪ್ರಕರಣ ದಾಖಲಾಗಿರುವ ಕುರಿತು ವರದಿಯಾಗಿದೆ.

News

Luck: ಯುವಕನಿಗೆ ಅದೆಂಥಾ ಲಕ್ ನೋಡಿ! ಸೆಕೆಂಡ್ ಹ್ಯಾಂಡ್ ಕೋಟ್​​ ಜೇಬಿನಲ್ಲಿ​ ಸಿಕ್ಕಿದ್ದೇನು ಗೊತ್ತಾ?

Luck: ಅದೃಷ್ಟ (Luck) ಅನ್ನೋದು ಹೇಗೆ ಖುಲಾಯಿಸುತ್ತೆ ಅಂತ ಇದೊಂದು ಉದಾಹರಣೆ ಆಗಿದೆ. ಇಲ್ಲೊಬ್ಬ ಯುವಕನಿಗೆ ಅದೆಂಥಾ ಲಕ್ ನೋಡಿ, ಸೆಕೆಂಡ್ ಹ್ಯಾಂಡ್ ಜಾಕೆಟ್ ಖರೀದಿಸಿದವನ ಲೈಫೇ ಚೇಂಜ್ ಆಗಿದೆ.

News

Karnataka: ಅಪಘಾತದಲ್ಲಿ ಗಾಯಗೊಂಡವರಿಂದ ಚಿಕಿತ್ಸೆಗೂ ಮುನ್ನ ಹಣ ಕೇಳಿದ್ರೆ ವೈದ್ಯರಿಗೆ ಜೈಲು ಶಿಕ್ಷೆ!

Karnataka: ಕರ್ನಾಟಕ ಸರ್ಕಾರವು ಅಪಘಾತ ಅಥವಾ ತುರ್ತು ಪರಿಸ್ಥಿತಿಯಲ್ಲಿ ಗಾಯಾಳುಗಳಿಂದ ಚಿಕಿತ್ಸೆಗೆ ಮುನ್ನ ಹಣ ಕೇಳಿದರೆ ವೈದ್ಯರಿಗೆ ಜೈಲು ಶಿಕ್ಷೆ ಆಗಲಿದೆ.