ಶನಿವಾರ, 24 ಅಕ್ಟೋಬರ್ 2026

ಸೆಪ್ಟೆಂಬರ್ 2025

Crime

Mangalore: ಸುಳ್ಳು ಮಾಹಿತಿ ಆರೋಪ, ಮಟ್ಟಣ್ಣನವರ್‌, ತಿಮರೋಡಿ ಸೇರಿ ಮೂವರ ವಿರುದ್ಧ FIR

Mangalore: ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಎಂದು ಪರಿಚಯ ಮಾಡಿ ಸುಳ್ಳು ಮಾಹಿತಿ ನೀಡಿದ ಆರೋಪದಲ್ಲಿ ಗಿರೀಶ್‌ ಮಟ್ಟಣ್ಣನವರ್‌ ಸೇರಿ, ಮಹೇಶ್‌ ಶೆಟ್ಟಿ ತಿಮರೋಡಿ, ಮದನ್‌ ಬುಗುಡಿ ವಿರುದ್ಧ ಕೇಸು ದಾಖಲಾಗಿದೆ.Mangalore: ಮಾನವ ಹಕ್ಕುಗಳ ಆಯೋಗದ ಅಧಿಕಾರಿ ಎಂದು ಪರಿಚಯ ಮಾಡಿ ಸುಳ್ಳು ಮಾಹಿತಿ ನೀಡಿದ ಆರೋಪದಲ್ಲಿ ಗಿರೀಶ್‌ ಮಟ್ಟಣ್ಣನವರ್‌ ಸೇರಿ, ಮಹೇಶ್‌ ಶೆಟ್ಟಿ ತಿಮರೋಡಿ, ಮದನ್‌ ಬುಗುಡಿ ವಿರುದ್ಧ ಕೇಸು ದಾಖಲಾಗಿದೆ.

News

LPG Price: ಇಂದಿನಿಂದ ಎಲ್‌ಪಿಜಿ ದರಗಳು ಪರಿಷ್ಕೃತ

LPG Price: ತೈಲ ಮಾರುಕಟ್ಟೆ ಕಂಪನಿಗಳು ಸೆಪ್ಟೆಂಬರ್ 1, ಸೋಮವಾರದಿಂದ 19 ಕೆಜಿ ವಾಣಿಜ್ಯ ಪೆಟ್ರೋಲಿಯಂ ಗ್ಯಾಸ್ (ಎಲ್‌ಪಿಜಿ) ಸಿಲಿಂಡರ್‌ಗಳ ಬೆಲೆಯನ್ನು ₹51.50 ರಷ್ಟು ಕಡಿತಗೊಳಿಸಿದೆ.

Entertainment

Actor Chikkanna: ಹಾಸ್ಯನಟ ಚಿಕ್ಕಣ್ಣ ಮದುವೆ ನಿಶ್ಚಯ: ಹುಡುಗಿ ಯಾರು ಗೊತ್ತೇ?

Actor Chikkanna: ಹಾಸ್ಯ ನಟ ಚಿಕ್ಕಣ್ಣ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಚಿಕ್ಕಣ್ಣ ಅವರು ಈಗಾಲೇ ಕನ್ನಡ ಚಲನಚಿತ್ರರಂಗದಲ್ಲಿ ಹಾಸ್ಯನಟನಾಗಿ ಹೆಸರನ್ನು ಪಡೆದಿದ್ದು, ಇದೀಗ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಗ್ರಾಮದ ಯುವತಿಯ ಜೊತೆ ಚಿಕ್ಕಣ್ಣ ಮದುವೆಯಾಗಲಿದ್ದಾರೆ.

News

Karwar: ಅನ್ನದ ಅಗುಳು ಗಂಟಲಲ್ಲಿ ಸಿಲುಕಿ ವ್ಯಕ್ತಿ ಸಾವು

Karwar: ಊಟ ಮಾಡುವಾಗ ಅನ್ನದ ಅಗುಳು ಗಂಟಲಲ್ಲಿ ಸಿಲುಕಿಕೊಂಡು ಯುವಕನೋರ್ವ ಸಾವನ್ನಪ್ಪಿದ್ದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾದಲ್ಲಿ ನಡೆದಿದೆ

News

ಏ ಪ್ರತಾಪ ಸಿಂಹ, ನೀನು ಬರೆಯುತ್ತಿದ್ದಲ್ಲ ಬೆತ್ತಲೆ ಪ್ರಪಂಚ, ಅದ್ಕೆ ಬೂಕರ್ ಬಂತಾ? ಹೊಟ್ಟೆ ಕಿಚ್ಚು ಬೇಡ್ವೋ – ಎಚ್. ವಿಶ್ವನಾಥ್

ಮೈಸೂರು: ಮೈಸೂರು ದಸರಾ ಉದ್ಘಾಟಿಸಲು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು ಮುಷ್ತಾಕ್'ರನ್ನು ಆಹ್ವಾನಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರ ತೀವ್ರ ಚರ್ಚೆಗೆ ಕಾರಣವಾಗಿದೆ. ರಾಜಕೀಯದ ಜತೆ ಧರ್ಮ ಅಧರ್ಮ ಬೆರೆಸಿಕೊಂಡು ರಾಡಿ ಎಬ್ಬಿಸುತ್ತಿವೆ.

News

‘ನಾನು ನಗರ ನಕ್ಸಲೀಯ, ಬಿಜೆಪಿಗರು ನಗರ ಡಕಾಯಿತರು! ಧರ್ಮಸ್ಥಳ ಷಡ್ಯಂತ್ರ ಆರೋಪಕ್ಕೆ ಸಿ.ಎಸ್ ದ್ವಾರಕನಾಥ್ ತಿರುಗೇಟು

ಬೆಂಗಳೂರು: ಹೌದು, ನಾನು ನಗರ ನಕ್ಸಲೀಯ, ಒಪ್ಪಿಕೊಳ್ತೇನೆ, ಆದರೆ ಬಿಜೆಪಿಯವರು ನಗರ ಡಕಾಯಿತರು! ಧರ್ಮಸ್ಥಳದ ವಿರುದ್ಧ ಷಷ್ಯಂತ್ರ ಆರೋಪಕ್ಕೆ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಮತ್ತು ಹಿರಿಯ ವಕೀಲ ಸಿ.ಎಸ್ ದ್ವಾರಕನಾಥ್ ರವರು ತಿರುಗೇಟು ನೀಡಿದ್ದಾರೆ.