ಶನಿವಾರ, 24 ಅಕ್ಟೋಬರ್ 2026

ಸೆಪ್ಟೆಂಬರ್ 2025

News

Medicine: 8 ಔಷಧಿಗಳನ್ನು ಉಪಯೋಗಿಸದಂತೆ ಎಚ್ಚರಿಕೆ ನೀಡಿದ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ!

Medicine: 8 ಔಷಧಿಗಳನ್ನು ಉತ್ತಮ ಗುಣಮಟ್ಟದಲ್ಲವೆಂದು ವರದಿ ಮಾಡಿ ಅದನ್ನು ಉಪಯೋಗಿಸಬಾರದು ಎಂದು ಆಹಾರ ಸುರಕ್ಷತೆ ಮತ್ತು ಔಷಧ (Medicine) ಆಡಳಿತ ಇಲಾಖೆಯು ಎಚ್ಚರಿಕೆ ನೀಡಿದೆ.

News

Droupadi Murmu: ಮೈಸೂರಿಗೆ ಇಂದು ರಾಷ್ಟ್ರಪತಿ ಆಗಮನ – ಎರಡು ದಿನಗಳ ಮೈಸೂರು ಪ್ರವಾಸ ಕೈಗೊಂಡಿರುವ ದೌಪದಿ ಮುರ್ಮು

Droupadi Murmu: ಎರಡು ದಿನಗಳ ಮೈಸೂರು ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ದೌಪದಿ ಮುರ್ಮು ಅವರು ಇಂದು ಮಧ್ಯಾಹ್ನ 3.10ಕ್ಕೆ ದೆಹಲಿಯಿಂದ ವಿಶೇಷ ವಿಮಾನದಲ್ಲಿ ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, ಆಯಿಷ್ ವಜ್ರ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಚಾಮುಂಡಿಬೆಟ್ಟಕ್ಕೆ ತೆರಳಿ ದರ್ಶನ ಪಡೆದು, ಮೈಸೂರಲ್ಲೇ ವಾಸ್ತವ್ಯ ಹೂಡಲಿದ್ದಾರೆ.

News

Temples : ಭಾರತದಲ್ಲಿ ಸರ್ಕಾರದ ಅಧೀನದಲ್ಲಿರುವ ದೇವಾಲಯಗಳೆಷ್ಟು? ವಾರ್ಷಿಕವಾಗಿ ಇವುಗಳಿಂದ ಬರುತ್ತೆ ಲಕ್ಷ, ಲಕ್ಷ ಕೋಟಿ ಆದಾಯ !!

Temples : ಭಾರತವು ದೇವತೆಗಳ ನೆಲೆಬೀಡು ಎಂದು ಹೇಳಲಾಗುತ್ತದೆ. ಪುರಾಣಗಳಿಂದಲೂ ಕೂಡ ನಮ್ಮಲ್ಲಿ ದೈವರಾದನೇ, ದೇವರಧನೆಗೆ ಸಾಕಷ್ಟು ಮಹತ್ವವಿದೆ.

News

Tamilunadu : ಇನ್ಮುಂದೆ ದೇವಾಲಯಗಳ ಹಣ ಸರ್ಕಾರಕ್ಕೆ ಸೇರಿದಲ್ಲ, ಈ ಕಾರ್ಯಕ್ಕೆ ಮಾತ್ರ ಬಳಸಬೇಕು – ಹೈ ಕೋರ್ಟ್ ಕಟ್ಟಪ್ಪಣೆ !!

Tamilunadu : ಹಿಂದೂಗಳಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು ಇನ್ನು ಮುಂದೆ ದೇವಾಲಯಗಳ ಹಣವನ್ನು ಸರ್ಕಾರ ಖರ್ಚು ಮಾಡುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿದೆ. 

News

Mangalore: ಮಂಗಳೂರು: ರಿಕ್ಷಾ ಚಾಲಕನಿಗೆ ಚೂರಿ ಇರಿತ!

Mangalore: ಪೊಲೀಸರಿಗೆ ಮಾಹಿತಿ ನೀಡುತ್ತಿದ್ದಾನೆ ಎಂಬ ಆರೋಪದಲ್ಲಿ ಅಪರಿಚಿತನಿಂದ ರಿಕ್ಷಾ ಚಾಲಕನಿಗೆ ಇರಿದು ಗಾಯಗೊಳಿಸಿರುವ ಘಟನೆ ಮಂಗಳೂರಿನ ಫಳೀರ್ ಬಳಿ ರವಿವಾರ ರಾತ್ರಿ 9:15ರ ಸುಮಾರಿಗೆ ನಡೆದಿದೆ. ಹಲ್ಲೆಗೊಳಗಾದ ರಿಕ್ಷಾ ಚಾಲಕನನ್ನು ಬಶೀರ್ ಎಂದು ಗುರುತಿಸಲಾಗಿದೆ.

News

Yatnal: RSS ಗೀತೆ ಹಾಡೋ ಬದಲು, ‘ನಮಸ್ತೇ ಸೋನಿಯಾ ಮಾತೆ, ಇಟಲಿ ಪುತ್ರೆ’ ಎಂದಿದ್ದರೆ ಡಿಕೆಶಿ ಸಿಎಂ ಆಗುತ್ತಿದ್ದರು – ಯತ್ನಾಳ್ ವ್ಯಂಗ್ಯ

Yatnal: ಡಿ.ಕೆ ಶಿವಕುಮಾರ್ ಗುರುವಾರ ವಿಧಾನಸಭೆಯನ್ನುದ್ದೇಶಿಸಿ ಮಾತನಾಡುವಾಗ ಆರ್‌ಎಸ್‌ಎಸ್ (RSS) ಗೀತೆಯನ್ನು ಹಾಡಿ ಗಮನ ಸೆಳೆದಿದ್ದರು.

News

BSNL: BSNL ನಿಂದ UPI ಸೇವೆ ಆರಂಭ!

BSNL: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪನಿ ಬಿಎಸ್ಎನ್ಎಲ್ BSNL Pay ಎಂಬ ತನ್ನದೇ ಆದ UPI ಪಾವತಿ ಸೇವೆ ಆರಂಭಿಸಲು ರೆಡಿಯಾಗಿದೆ.

News

Radhika Kumaraswamy: ಜಮೀರ್‌ಗೆ 2.5 ಕೋಟಿ ಸಾಲ: ಲೋಕಾ ಪೊಲೀಸರಿಂದ ನಟಿ ರಾಧಿಕಾ ಕುಮಾರಸ್ವಾಮಿ ವಿಚಾರಣೆ

Radhika Kumaraswamy: ಜಮೀರ್‌ ಅಹ್ಮದ್‌ಗೆ 2.5 ಕೋಟಿ ಸಾಲ ನೀಡಿದ ವಿಚಾರಕ್ಕೆ ಸಂಬಂಧ ಪಟ್ಟಂತೆ ನಟಿ ರಾಧಿಕಾ ಕುಮಾರಸ್ವಾಮಿ ಅವರು ಲೋಕಾಯುಕ್ತ ಪೊಲೀಸರ ವಿಚಾರಣೆ ಎದುರಿಸಿದ್ದಾರೆ. 

News

PM Modi: ಮೋದಿಗೆ ಓಡಾಟಕ್ಕೆ ತಮ್ಮ ನೆಚ್ಚಿನ ‘ಹಾಂಗ್ಕಿ’ ಕಾರು ಕೊಟ್ಟ ಚೀನಾ ಅಧ್ಯಕ್ಷ !!

PM Modi: ಪ್ರಧಾನಿ ಮೋದಿಯವರು ಸಹಕಾರ ಶೃಂಗಸಭೆಯಲ್ಲಿ ಭಾಗಿಯಾಗಲು ಚೀನಾಗೆ ತೆರಳಿದ್ದಾರೆ. ಚೀನಾದಲ್ಲಿ ಪ್ರಧಾನಿ ಮೋದಿ ಅವರಿಗೆ ರಾಜಮರ್ಯಾದೆ ಸಿಗುತ್ತಿದೆ ಎನ್ನಬಹುದು