ಬುಧವಾರ, 28 ಅಕ್ಟೋಬರ್ 2026
Trending

ಸೆಪ್ಟೆಂಬರ್ 2025

News

Mysuru Dasara: ಪ್ರಮೋದಾ ದೇವಿ ಒಡೆಯರ್ ಗೆ ದಸರಾ ಅಧಿಕೃತ ಆಹ್ವಾನ

Mysuru Dasara: ಸೆ.22 ರಂದು ಪ್ರಾರಂಭವಾಗಲಿರುವ ನಾಡಹಬ್ಬ ಮೈಸೂರು (dasara mysuru) ದಸರಾ ಅಧಿಕೃತ ಆಹ್ವಾನವನ್ನು ಯದುವಂಶದ ಪ್ರಮೋದಾ ದೇವಿ ಒಡೆಯರ್ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್‌.ಸಿ ಮಹದೇವಪ್ಪ (H C Mahadevappa) ಅವರು ನೀಡಿದ್ದಾರೆ. ಈ…

News

Democracy: ಸೆ.15 ರಂದು ರಾಜ್ಯಾಧ್ಯಂತ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಆಚರಿಸಲು ಆದೇಶ

  Democracy: ಸೆಪ್ಟೆಂಬರ್.15 ರಂದು ರಾಜ್ಯಾಧ್ಯಂತ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ (Democracy) ದಿನಾಚರಣೆ ಆಚರಿಸುವ ಕುರಿತಂತೆ ಸಮಾಜ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿ ಹೊರಡಿಸಿದೆ. ಈ ಹಿನ್ನಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ…

News

Online wallets: ಮೊಬೈಲ್ ಕಳೆದು ಹೋದಾಗ ಗೂಗಲ್ ಪೇ, ಫೋನ್ ಪೇ ಬ್ಲಾಕ್ ಮಾಡೋದು ಹೇಗೆ?

  Online wallets: ಮೊಬೈಲ್ ಫೋನ್ ಕಳೆದು ಹೋದಾಗ ಮೊದಲು ನೆನಪಾಗೋದೇ ಒನ್ಲೈನ್ ವಾಲೆಟ್ (Online wallets) ಬಗ್ಗೆ. ಯಾಕೆಂದರೆ ಇದರ ಮೂಲಕ ನಿಮ್ಮ ಅಕೌಂಟ್ ನಲ್ಲಿರುವ ಹಣವನ್ನು ದೋಚುವ ಸಾಧ್ಯತೆ ಇದೆ. ಅದಕ್ಕಾಗಿ ಚಿಂತೆ ಮಾಡುವ ಅಗತ್ಯವಿಲ್ಲ.…

News

School Holiday: ಸೆಪ್ಟೆಂಬರ್ 15 ರಂದು ಉಡುಪಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ!

School Holiday: ಈಗಾಗಲೇ ಶ್ರಾವಣ ಮಾಸ ಶುರುವಾದ ಹಿನ್ನೆಲೆ ಸಾಲು ಸಾಲು ಹಬ್ಬಗಳು ಬಂದಿದ್ದ ಸಂದರ್ಭ ಕರ್ನಾಟಕ ರಾಜ್ಯದಲ್ಲಿ ಶಾಲಾ ಮತ್ತು ಕಾಲೇಜುಗಳ ಸಿಬ್ಬಂದಿ ಸದಾ ರಜೆಯನ್ನೆ ಬಯಸುವ ಮಕ್ಕಳಿಗೆ ಖುಷಿಯೋ ಖುಷಿ. ಈಗ ಹಬ್ಬ ಸೇರಿ ಹಲವು…

News

Hassan Tragedy: ಬಿಜಿಎಸ್‌ ಆಸ್ಪತ್ರೆಯಿಂದ ಟ್ರಕ್‌ ಚಾಲಕ ಡಿಸ್ಚಾರ್ಜ್‌, ಪೊಲೀಸರಿಂದ ವಶಕ್ಕೆ, ಕೂಡಲೇ ಕಾಣಿಸಿಕೊಂಡ ಎದೆನೋವು

Hassan: ಮೊಸಳೆಹೊಸಳ್ಳಿ ಗ್ರಾಮದಲ್ಲಿ ಗಣೇಶ ಮೆರವಣಿಗೆ ಸಂದರ್ಭದಲ್ಲಿ ನಡೆದ ಅವಘಡದಿಂದ 10 ಜನ ಸಾವಿಗೀಡಾಗಿದ್ದು, ಟ್ರಕ್‌ ಚಾಲಕನನ್ನು ಬಿಜಿಎಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

News

Belthangady: ಹಾಸನ ಗಣಪತಿ ಮೆರವಣಿಗೆ ದುರಂತ: ಬೆಳ್ತಂಗಡಿ ಕೀಲು ಗೊಂಬೆ ತಂಡ ಅವಘಡದಿಂದ ಜಸ್ಟ್‌ ಮಿಸ್‌

Belthangady: ಗಣೇಶ ವಿಸರ್ಜನೆ ಮೆರವಣಿಗೆ ಸಮಯದಲ್ಲಿ ಟ್ರಕ್‌ವೊಂದು ಹರಿದು ಡಿಜೆಗೆ ಕುಣಿಯುತ್ತಿದ್ದ ಹಲವು ಮಂದಿ ಸಾವಿಗೀಡಾಗಿರುವ ಘಟನೆ ಹಾಸನದ ಮೊಸಳೆಹೊಸಳ್ಳಿಯಲ್ಲಿ ನಡೆದಿತ್ತು.

News

Bangalore: ಮಹಿಳೆಯರಿಗೆ ಸಿಹಿ ಸುದ್ದಿ, ಸರಕಾರದಿಂದ ಉಚಿತ ಆಟೋ-ಶಾಸಕ ಹ್ಯಾರಿಸ್‌

Bangalore: ಆಟೋ ಚಾಲನಾ ತರಬೇತಿ ಪಡೆಯುವ ಮಹಿಳೆಯರು, ಮಂಗಳಮುಖಿಯರಿಗೆ ವೃತ್ತಿಜೀವನ ಪ್ರಾರಂಭ ಮಾಡಲು ಸರಕಾರದಿಂದ ಉಚಿತವಾಗಿ ಆಟೋ ಒದಗಿಸುವ ಕುರಿತು ಸರಕಾರ ಮತ್ತು ಜಿಬಿಎ ಜೊತೆ ಚರ್ಚೆ ಮಾಡುವುದಾಗಿ ಶಾಸಕ ಹಾಗೂ ಬಿಡಿಎ ಅಧ್ಯಕ್ಷ ಎನ್‌.ಎ.ಹ್ಯಾರಿಸ್‌ ಹೇಳಿದ್ದಾರೆ.

Business

ಐಟಿಆರ್ ಸಲ್ಲಿಕೆ 25: ಅಂತಿಮ ದಿನಾಂಕ ವಿಸ್ತರಣೆ: ಕೊನೆಯ ದಿನಾಂಕದ ಮೊದಲು ಹೇಗೆ ಸಲ್ಲಿಸುವುದು?

ITR Return: ಆದಾಯ ತೆರಿಗೆ ರಿಟರ್ನ್ (ಐಟಿಆರ್) ಸಲ್ಲಿಕೆ 2025ರ ಇನ್ನು ಕೇವಲ ಗಡುವು ಮೂರು ದಿನಗಳಲ್ಲಿ ಕೊನೆಗೊಳ್ಳುತ್ತದೆ. ಕೊನೆಯ ಕ್ಷಣದಲ್ಲಿ ಒಂದಶ್ಟು ವೇಗವಾದ ಟ್ಯಾಕ್ಸ್ ರಿಟರ್ನ್ ಪ್ರಕ್ರಿಯೆ ನಡೆಯುತ್ತಿದ್ದರೂ, ಇನ್ನೂ ಸುಮಾರು 2 ಕೋಟಿ ರಿಟರ್ನ್‌ಗಳನ್ನು ಸಲ್ಲಿಸಬೇಕಾಗಿದೆ.