Yellow metro line: ಹಳದಿ ಮೆಟ್ರೋ ಫುಲ್ ರಶ್ – ಟ್ರಾಫಿಕ್ ಗೆ ಬೇಸತ್ತಿದ್ದ ಜನಕ್ಕೆ ವರದಾನವಾದ ಮೆಟ್ರೋ
Yellow metro line: ಬೆಂಗಳೂರು ನಾಗರಿಕರ ಹಲವು ದಿನಗಳ ಬೇಡಿಕೆಯಾಗಿದ್ದ ಹಳದಿ ಮೆಟ್ರೋ ಲೈನ್ ನಿನ್ನೆ ಪ್ರಧಾನ ಮಂತ್ರಿ ಮೋದಿಯವರು ಉದ್ಘಾಟಿಸಿದರು
Yellow metro line: ಬೆಂಗಳೂರು ನಾಗರಿಕರ ಹಲವು ದಿನಗಳ ಬೇಡಿಕೆಯಾಗಿದ್ದ ಹಳದಿ ಮೆಟ್ರೋ ಲೈನ್ ನಿನ್ನೆ ಪ್ರಧಾನ ಮಂತ್ರಿ ಮೋದಿಯವರು ಉದ್ಘಾಟಿಸಿದರು
Weathet report: ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರೆಯಲಿದ್ದು, ಇನ್ನೂ ಐದು ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ಇದೆ.
Health Tips: ನಮ್ಮ ಕಾಯಿಲೆಗಳ ಬಗ್ಗೆ ನಾವು ಸ್ವಲ್ಪ ಸಂಶೋಧನೆ ಮಾಡಿದರೆ, ಪ್ರತಿಯೊಂದು ಕಾಯಿಲೆಯು ಯಾವುದೋ ಒಂದು ವಿಷದಿಂದ ಪ್ರಾರಂಭವಾಗಿದೆ ಎಂದು ಕಂಡುಬರುತ್ತದೆ.
Puttur: ಎಂಟು ಸಾವಿರ ರೂಪಾಯಿ ಮೌಲ್ಯದ 10 ಕೆಜಿಯ ತಾಮ್ರದ ಗಂಟೆ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯಾದ ಪುತ್ತೂರು (Puttur) , ಕಬಕ ನಿವಾಸಿ ಸಂಶುದ್ದೀನ್ ಅಲಿಯಾಸ್ ಸಂಶು (ವ 50) ಎಂಬಾತನನ್ನು ಪುತ್ತೂರು ನಗರ ಪೊಲೀಸರು ಬಂಧಿಸಿದ್ದಾರೆ.
Crime: ನಾಗರಹೊಳೆ ಅರಣ್ಯಕ್ಕೆ ಅಕ್ರಮ ಪ್ರದೇಶ ಆರೋಪದಡಿಯಲ್ಲಿ ಚೇತನ್ ಅಹಿಂಸಾ, ನ್ಯಾಷನಲ್ ಆದಿವಾಸಿ ಸಂಘಟನೆ ಮುಖ್ಯಸ್ಥ ರಾಯ್ ಡೇವಿಡ್, ರಾಜಾರಾಮ್, ಪತ್ರಕರ್ತೆ ನಿಕಿತಾ ಜೈನ್, ಸರ್ತ ಜಾಲಿ ವಿರುದ್ಧ ನಾಗರಹೊಳೆ ವನ್ಯಜೀವಿ ಉಪ ವಿಭಾಗದ ಸಂರಕ್ಷಣಾಧಿಕಾರಿ ಜೆ.ಅನನ್ಯಕುಮಾರ್ ಪ್ರಕರಣ ದಾಖಲಿಸಿದ್ದಾರೆ.
Elephant combing: ಮಡಿಕೇರಿ ತಾಲೂಕಿನ ಸಂಪಾಜೆಯ ಚೆಂಬು ಗ್ರಾಮದ ದಬ್ಬಡ್ಕ ದಲ್ಲಿ ಕಾಡಾನೆ ದಾಳಿಗೆ ರೈತನೊಬ್ಬ ಬಲಿಯಾದ ಬೆನ್ನಲ್ಲೇ ಗ್ರಾಮಸ್ಥರಿಗೆ ಆತಂಕ ಸೃಷ್ಟಿಗೊಳಿಸಿರುವ ಪುoಡಾನೆ ಸೆರೆಗೆ ತಂಡ ರಚನೆಯಾಗಿದ್ದು ಪತ್ತೆ ಕಾರ್ಯ ತೀವ್ರ ಗೊಳಿಸಲಾಗಿದೆ.
Chikkamagaluru: ಚಿಕ್ಕಮಗಳೂರಿನ ಬಾಬಾ ಬುಡನ್ ಗಿರಿ ದರ್ಗಾ ಮತ್ತೆ ಮುನ್ನೆಲೆಗೆ ಬಂದಿದೆ. ಎಸ್‌ಐಟಿ ತನಿಖೆಯನ್ನು ಬಾಬಾ ಬುಡನ್ ಗಿರಿ ದರ್ಗಾದಲ್ಲಿ ನಡೆಸಲು ಹಿಂದೂ ಸಂಘಟನೆಗಳು ಒತ್ತಾಯ ಮಾಡಿದೆ.
Mangaluru: ಡ್ರಗ್ಸ್ ಪಾರ್ಸೆಲ್ ಹೆಸರಿನಲ್ಲಿ ಸೇವಾ ನಿವೃತ್ತಿ ಹೊಂದಿದ್ದ ವೃದ್ಧೆಯೊಬ್ಬರಿಗೆ ಮೂರು ಕೋಟಿ ರೂಪಾಯಿ ವಂಚನೆ ಮಾಡಲಾಗಿದೆ.
Tirumala: ತಿರುಮಲದಲ್ಲಿರುವ ವೆಂಕಟೇಶ್ವರ ದೇವರ ಸನ್ನಿಧಿಯಲ್ಲಿ ಜುಲೈ ತಿಂಗಳ ಹುಂಡಿ ಎಣಿಕೆ ಕಾರ್ಯ ನಡೆದಿದೆ. ಜುಲೈನಲ್ಲಿ ತಿರುಮಲ ದೇವಸ್ಥಾನದ ಹುಂಡಿ ಸಂಗ್ರಹ ₹129.45 ಕೋಟಿ ತಲುಪಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
Mangaluru: ನಗರದ ಮಂಗಳ ಸ್ಟೇಡಿಯಂ ಸಮೀಪ ಇರುವ ಮಹಾನಗರಪಾಲಿಕೆಯ ಈಜುಕೊಳದಲ್ಲಿ ಈಜು ತರಬೇತುದಾರರಾಗಿ ಅನೇಕ ವರ್ಷಗಳಿಂದ ಕೆಲಸ ಮಾಡುತ್ತಿದ್ದ ರಾಷ್ಟ್ರೀಯ ಈಜುಪಟು ಕೆ.ಚಂದ್ರಶೇಖರ (52) ಭಾನುವಾರ ಬೆಳಗ್ಗೆ ಈಜುತ್ತಿದ್ದ ಸಮಯದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ.