Terrible Tragedy: ನಾಡದೋಣಿ ಮುಳುಗಿ ವಿದ್ಯಾರ್ಥಿಗಳು ಸೇರಿ ಐವರು ಸಾವು
Terrible Tragedy: ನಾಡದೋಣಿಯೊಂದು ಮುಳುಗಿ ವಿದ್ಯಾರ್ಥಿಗಳು ಸೇರಿ ಐವರು ಜಲಸಮಾಧಿಯಾಗಿದ್ದಾರೆ ಎಂದು ವದಿಯಾಗಿದೆ.
Terrible Tragedy: ನಾಡದೋಣಿಯೊಂದು ಮುಳುಗಿ ವಿದ್ಯಾರ್ಥಿಗಳು ಸೇರಿ ಐವರು ಜಲಸಮಾಧಿಯಾಗಿದ್ದಾರೆ ಎಂದು ವದಿಯಾಗಿದೆ.
Snake bite: ಮಧ್ಯಪ್ರದೇಶ ಬಾಲ್‌ಘಾಟ್ ಪ್ರದೇಶದ ಖುಡ್‌ಸೋದಿ ಗ್ರಾಮದಲ್ಲಿ ಗುರುವಾರ ಮುಂಜಾನೆ ವಿಚಿತ್ರ ಘಟನೆಯೊಂದು ನಡೆದಿದ್ದು, ವ್ಯಕ್ತಿಯೊಬ್ಬರಿಗೆ ಕಚ್ಚಿದ ವಿಷಕಾರಿ ಹಾವು ಐದೇ ನಿಮಿಷಗಳಲ್ಲಿ ಸಾವನ್ನಪ್ಪಿದೆ.
Mysore: ಮೈಸೂರಿನಲ್ಲಿ ಅಮಾನವೀಯ ಪ್ರಕರಣವೊಂದು ನಡೆದಿದೆ. ಕೇವಲ 1280 ರೂ. ಸಾಲ ಕಟ್ಟಿಲ್ಲ ಎನ್ನುವ ಕಾರಣಕ್ಕೆ 7 ವರ್ಷದ ಹೆಣ್ಣುಮಗುವನ್ನು ಮೈಕ್ರೋ ಫೈನಾನ್ಸ್ ಸಿಬ್ಬಂದಿ ಹೊತ್ತೊಯ್ದ ಆರೋಪದ ಕುರಿತು ವರದಿಯಾಗಿದೆ.
Bangalore: ಬೆಂಗಳೂರಿನಲ್ಲಿ ಮರದ ಕೊಂಬೆ ಬಿದ್ದು ಅಕ್ಷಯ್ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿ ಡಿಸಿಎಫ್ ವರ್ಗಾವಣೆ ಮಾಡಿದೆ.
Puttur: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಮೊಯ್ದಿನ್ ಅರ್ಷಾದ್ ದರ್ಬೆ ಅವರ ಮನೆಗೆ ಬೇಟಿ ನೀಡಿ ಮಾತುಕತೆ ನಡೆಸಿದರು.
Nithyananda Kailasa: ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ 2020 ರಲ್ಲಿ ಕೈಲಾಸದ ಕುರಿತು ಹೇಳಿದ್ದು, ಇದು ಎಲ್ಲಿದೆ ಎನ್ನೋದು ಮಾತ್ರ ಎಲ್ಲರಲ್ಲಿ ಯಕ್ಷ ಪ್ರಶ್ನೆಯಾಗಿತ್ತು.
Akhila Pajimannu : ಅಖಿಲ ಪಜಿಮನ್ನು ಅವರು ಕರ್ನಾಟಕದಾದ್ಯಂತ ಫೇಮಸ್ ಆದ ಗಾಯಕಿ. ಅವರ ಹಾಡಿಗೆ ಅನೇಕ ಮಂದಿ ಫ್ಯಾನ್ಸಿದ್ದಾರೆ.
Bangalore: ಮರದ ಕೊಂಬೆಯೊಂದು ಬಿದ್ದು ಅಕ್ಷಯ್ ತನ್ನ ಜೀವ ಕಳೆದುಕೊಂಡ ಬೆನ್ನಲ್ಲೇ ಎಚ್ಚೆತ್ತ ಬಿಬಿಎಂಪಿ ಹೊಸ ಆದೇಶಗಳನ್ನು ಇದೀಗ ಜಾರಿ ಮಾಡಿದೆ.
Air India : ಅಹಮದಾಬಾದ್ ವಿಮಾನ ದುರಂತದಲ್ಲಿ ಬದುಕುಳಿದಿದ್ದ ಏಕೈಕ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಡಿಸ್ಚಾರ್ಜ್ ಆಗಿದ್ದಾರೆ. ಡಿಸ್ಚಾರ್ಜ್ ಆಗುತ್ತಿದ್ದಂತೆ ಈತ ಏರ್ ಇಂಡಿಯಾ ಗೆ ಶಾಕ್ ನೀಡಿದ್ದಾನೆ.
Air India: ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್‌ಇಂಡಿಯಾ ವಿಮಾನದಲ್ಲಿ ಯಾವುದೇ ದೋಷಗಳಿಲ್ಲ ಎಂದು ಏರ್ ಇಂಡಿಯಾ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ಹೇಳಿಕೆ ನೀಡಿದ್ದರೆ.