Puttur: ಮರ ಬಿದ್ದು ಪುತ್ತೂರು – ಕಾಣಿಯೂರು ರಸ್ತೆ ಬಂದ್!
Puttur: ಕಾಣಿಯೂರು - ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ, ಪುತ್ತೂರು (Puttur) - ಕಾಣಿಯೂರು ರಸ್ತೆಯ ಭಕ್ತಕೋಡಿ ಬಳಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು, ಸಂಚಾರ ಬಂದ್ ಆಗಿದೆ.
Puttur: ಕಾಣಿಯೂರು - ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ, ಪುತ್ತೂರು (Puttur) - ಕಾಣಿಯೂರು ರಸ್ತೆಯ ಭಕ್ತಕೋಡಿ ಬಳಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು, ಸಂಚಾರ ಬಂದ್ ಆಗಿದೆ.
Share Market: ಇಸ್ರೇಲ್ ಮತ್ತು ಇರಾನ್‌ನ ಸಂಘರ್ಷವು ಮಧ್ಯಪ್ರಾಚ್ಯದಲ್ಲಿ ಸಾಕಷ್ಟು ಉದ್ವಿಗ್ನತೆಯನ್ನು ಸೃಷ್ಟಿಸಿದೆ, ಆದರೆ ಭಾರತೀಯ ಷೇರು ಮಾರುಕಟ್ಟೆಯಲ್ಲಿ ವಹಿವಾಟು ಉತ್ತಮವಾಗಿ ಆರಂಭವಾಗಿದೆ.
Life style: ಮಳೆ ಬರುವಾಗ ಮನೆಯ ಮುಂದೆ, ಮನೆ ಒಳಗೆ ಎಲ್ಲೆಂದರಲ್ಲಿ. ಮನೆಯೊಳಗೆಲ್ಲಾ ಅದರ ರೆಕ್ಕೆಯನ್ನು ತುಂಡಾಗಿ ಬಿದ್ದಿರುತ್ತವೆ.
Fraud wife: ಉತ್ತರ ಪ್ರದೇಶದ ಹಾಪುರದಲ್ಲಿ ನವವಧುವಿನೊಬ್ಬಳು ಮದುವೆಯಾದ 50 ದಿನಗಳ ನಂತರ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.
Rahul Gandhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ 55ನೇ ವರ್ಷಕ್ಕೆ ಕಾಲಿಟ್ಟರು. ರಾಹುಲ್ ಗಾಂಧಿ ಗಾಂಧಿ ಕುಟುಂಬದ ಪ್ರಸಿದ್ಧ ಸದಸ್ಯ ಮತ್ತು ಪ್ರಧಾನಿ ನರೇಂದ್ರ ಮೋದಿ ಮತ್ತು ಆಡಳಿತಾರೂಢ ಬಿಜೆಪಿಯ ಪ್ರಮುಖ ಪ್ರತಿಸ್ಪರ್ಧಿ.
Iran-Israel War: ಇಸ್ರೇಲ್-ಇರಾನ್ ಸಂಘರ್ಷದಲ್ಲಿ ಅಮೆರಿಕ ಭಾಗಿಯಾಗಬೇಕೆ ಅಥವಾ ಬೇಡವೇ ಎಂಬುದನ್ನು ಅಮೆರಿಕ ಅಧ್ಯಕ್ಷ ಟ್ರಂಪ್ ಎರಡು ವಾರಗಳಲ್ಲಿ ನಿರ್ಧರಿಸುತ್ತಾರೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ.
Betting: ರ್ಯಾಪರ್ ಡೇಕ್. ಕೆನಡಾದ ರ್ಯಾೀಪರ್ ಹೌದು ಅದರ ಹೊರತಾಗಿ ಡೇಕ್ ಕ್ರೀಡಾ ಜೂಜಾಟಕ್ಕೆ ಹೆಸರುವಾಸಿ. ಈತ NBA ನಿಂದ ಕ್ರಿಕೆಟ್‌ವರೆಗೆ, ಪ್ರಮುಖ ಜಾಗತಿಕ ಕಾರ್ಯಕ್ರಮಗಳಲ್ಲಿ ತಮ್ಮ ಸಂಗೀತದಿಂದ ಬಹಳ ಖ್ಯಾತಿಯನ್ನು ಪಡೆದಿದ್ದಾರೆ.
Elephant attack: ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳ ಉಪಟಳ ಹೇಳತೀರದ್ದಾಗಿದೆ. ಅದರಲ್ಲೂ ಕಾಡಂಚಿನ ಗ್ರಾಮಗಳಲ್ಲಿ ಅವುಗಳದ್ದೇ ಕಾರುಬಾರು, ಮನುಷ್ಯನ ಪ್ರಾಣ ಹಾನಿಯಿಂದ ಹಿಡಿದು ಕೃಷಿ ನಾಶ, ಅಂಗಡಿಗಳೀಗೆ ನುಗ್ಗಿ ದಾಂಧಲೆ ಮಾಡುತ್ತಿವೆ
Bidar: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಆರ್‌ಸಿಬಿ ತಂಡ ಬರೋಬ್ಬರಿ 18 ವರ್ಷಗಳ ಬಳಿಕ ಕಪ್ಪು ಗೆದ್ದು ಕನ್ನಡಿಗರ ಕನಸನ್ನು ನನಸಾಗಿತ್ತು.
Dinesh Gundu Rao: ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳ ನೌಕರರು, ಗುತ್ತಿಗೆ, ಹೊರಗುತ್ತಿಗೆ ನೌಕರರಿಗೆ ಆರೋಗ್ಯ ಭದ್ರತೆ, 5 ಲಕ್ಷ ರೂ.ವರೆಗೆ ನಗದು ರಹಿತ ಚಿಕಿತ್ಸಾ ಸೌಲಭ್ಯ ಕಲ್ಪಿಸುವ ಐತಿಹಾಸಿಕ ನಿರ್ಣಯಕ್ಕೆ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao) ತಿಳಿಸಿದ್ದಾರೆ.