ಮಂಗಳವಾರ, 27 ಅಕ್ಟೋಬರ್ 2026
Trending

ಜೂನ್ 2025

News

Chinnaswamy Stadium Stampede: ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ಪ್ರಕರಣ: ಸರಕಾರದಿಂದ ಅಧಿಕಾರಿಗಳ ಸಸ್ಪೆಂಡ್‌ ನಿರ್ಧಾರ, ನ್ಯಾಯಮಂಡಳಿ ಪ್ರಶ್ನೆ

Chinnaswamy Stadium Stampede: ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವಿಗೀಡಾಗಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅಂದಿನ ಬೆಂಗಳೂರು ಪೊಲೀಸ್‌ ಆಯುಕ್ತ ಬಿ ದಯಾನಂದ್‌ ಸೇರಿ ಐದು ಮಂದಿ ಪೊಲೀಸ್‌ ಅಧಿಕಾರಿಗಳನ್ನು ಸರಕಾರ ಅಮಾನತು ಮಾಡಿತ್ತು.

News

Iran: ಇಸ್ರೇಲ್ ಜೊತೆ ಕದನ ವಿರಾಮ ಒಪ್ಪಂದ ಆಗಿಲ್ಲ’ ಇರಾನ್ ವಿದೇಶಾಂಗ ಸಚಿವ ಟ್ವೀಟ್

Iran: ಕದನ ವಿರಾಮಕ್ಕೆ ಇರಾನ್-ಇಸ್ರೇಲ್ ಒಪ್ಪಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಣೆ ಬೆನ್ನಲ್ಲೇ ಇರಾನ್ ಈ ಬಗ್ಗೆ ವಿರುದ್ಧ ನಿಂತಿದೆ.

News

Iran: ಕನ್ಯತ್ವ ವಿಚಾರಕ್ಕಾಗಿ 16ರ ಬಾಲಕಿಯನ್ನು ಗಲ್ಲಿಗೇರಿಸಿದ ಇರಾನ್ ಗೆ ಕಾಡುತ್ತಿದೆಯಾ ಆ ಅಪ್ರಾಪ್ತೆಯ ಶಾಪ- 2004 ರಲ್ಲಿ ನಡೆಡಿದ್ದೇನು?

Iran: ಇಸ್ರೇಲ್, ಅಮೆರಿಕಾ ತನ್ನ ಮೇಲೆ ನಡೆಸುತ್ತಿರುವ ದಾಳಿಯಿಂದಾಗಿ ಇರಾನ್ ಅಳಿವಿನ ಅಪಾಯದಲ್ಲಿರೂವಾಗಲೇ ಎರಡು ದೇಶಗಳು ಕದನ ವಿರಾಮವನ್ನು ಘೋಷಿಸುವ ಮುನ್ಸೂಚನೆಯನ್ನು ನೀಡಿದ.

News

Mangalore: ಮಂಗಳೂರು: ಸಿಕ್ತ್ಸ್‌ ಸೆನ್ಸ್‌ ಬ್ಯೂಟಿ ಸಲೂನ್‌ ಕಾನೂನು ಬಾಹಿರ ಚಟುವಟಿಕೆ, ಪ್ರಕರಣ ದಾಖಲು

Mangalore: ಮಂಗಳೂರಿನ ಬಿಜೈನಲ್ಲಿರುವ ಪಿಂಟೋ ಚೇಂಬರ್ಸ್‌ನ ಎರಡನೇ ಮಹಡಿಯಲ್ಲಿರುವ ಉಡುಪಿಯ ಬ್ರಹ್ಮಗಿರಿ ನಿವಾಸಿ ಶ್ರೀ ಸುದರ್ಶನ್‌ ಅವರ ಸಿಕ್ತ್ಸ್‌ ಸೆನ್ಸ್‌ ಬ್ಯೂಟಿ ಸಲೂನ್‌ನಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ಮಾಡಿರುವ ಕುರಿತು ವರದಿಯಾಗಿದೆ. 

News

Crime: ಯೂಟ್ಯೂಬ್ ಐಡಿಯಾ ಕೊಡ್ತು – ಮಲಗಿದ್ದ ಗಂಡನ ಮೇಲೆ ಕುದಿಯುವ ಎಣ್ಣೆ ಸುರಿದಳು ಮಹಿಳೆ

Crime: ಪ್ರೇಮಿಗಳ ಸಹವಾಸದಿಂದ ಮದುವೆಯಾದ ಗಂಡಂದಿರನ್ನು ಕೊಲ್ಲುವ ಘಟನೆಗಳು ಕಡಿಮೆಯಾಗುತ್ತಿಲ್ಲ. ರಾಜಸ್ಥಾನದ ಝಲಾವರ್‌ನಲ್ಲಿ, ಒಬ್ಬ ಮಹಿಳೆ ತನ್ನ ಪ್ರಿಯಕರನಿಗಾಗಿ, ಮಲಗಿದ್ದ ಗಂಡನ ಮೇಲೆ ಕುದಿಯುವ ಎಣ್ಣೆಯನ್ನು ಸುರಿದಿದ್ದಾಳೆ.

Health

Health tips: ಮಕ್ಕಳ ಎದೆಯಲ್ಲಿ ಕಫ ಗಟ್ಟಿಯಾಗಿದೆಯಾ? ಔಷಧಿ ಕೊಟ್ಟರೂ ಕಡಿಮೆಯಾಗುವುದಿಲ್ಲವೇ? 1 ಸುಲಭ ಪರಿಹಾರ ಇಲ್ಲಿದೆ

Health tips: ಮಕ್ಕಳು 5 ರಿಂದ 7 ವರ್ಷದವರೆಗೆ ನಿರಂತರವಾಗಿ ಶೀತ, ಕಫ, ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದಾರಾ?

News

Shashi Tharoor: ಪ್ರಧಾನಿಯನ್ನು ಹೊಗಳಿದ ಶಶಿ ತರೂರ್ – ಇದು ಬಿಜೆಪಿ ಸೇರುವ ಸೂಚನೆಯಾ?

Shashi Tharoor: "ದಿ ಹಿಂದೂ" ಪತ್ರಿಕೆಯ ಅಂಕಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹೊಗಳಿದ ನಂತರ, ಕಾಂಗ್ರೆಸ್ ಸಂಸದ ಶಶಿ ತರೂರ್, "ಇದು ಪ್ರಧಾನಿ ಮೋದಿಯವರ ಪಕ್ಷ (ಬಿಜೆಪಿ) ಸೇರುತ್ತಿರುವುದರ ಸಂಕೇತವಲ್ಲ.

News

Ullala: ಓದಿನ ಒತ್ತಡ, ತಲೆನೋವು: ಆತ್ಮಹತ್ಯೆ ಮಾಡಿಕೊಂಡ ಕಾಲೇಜು ವಿದ್ಯಾರ್ಥಿನಿ, ಡೆತ್‌ನೋಟ್‌ ಪತ್ತೆ

Ullala: ಓದಿನ ಒತ್ತಡದಿಂದ ತಲೆನೋವಿನಿಂದ ಬಳಲುತ್ತಿದ್ದ ಬಿಎ ದ್ವಿತೀಯ ವರ್ಷದ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ತಲಪಾಡಿ ದೇವಿಪುರದ ಶಾರದಾ ವಿದ್ಯಾಲಯದ ಆವರಣದ ಸಿಬ್ಬಂದಿ ವಸತಿ ಗೃಹದಲ್ಲಿ ನಡೆದಿದೆ. 

News

Karnataka-Kerala: ಕರ್ನಾಟಕ- ಕೇರಳ ಸಂಪರ್ಕಿಸುವ ಕುಟ್ಟ ತೋಲ್ ಪಟ್ಟಿ ರಸ್ತೆಯ ಅವ್ಯವಸ್ಥೆ – ರಸ್ತೆ ದುರಸ್ತಿಗೊಳಿಸದೆ ಸಾರ್ವಜನಿಕರ ಪರದಾಟ

Karnataka-Kerala: ಕರ್ನಾಟಕದಿಂದ ಕೇರಳಕ್ಕೆ ಸಂಪರ್ಕಿಸುವ ಕುಟ್ಟ ತೋಲ್ಪಟ್ಟಿ ರಸ್ತೆ ಸಂಪೂರ್ಣವಾಗಿ ಹದಗಟ್ಟಿದ್ದು, ದಿನಕ್ಕೆ ನೂರಾರು ಸಂಖ್ಯೆಯಲ್ಲಿ ವಾಹನಗಳು ಇಲ್ಲಿ ಸಂಚರಿಸುತ್ತಿದ್ದು, ನರಕ ಯಾತನೆ ಅನುಭವಿಸುತ್ತಿದ್ದಾರೆ.