ಬುಧವಾರ, 28 ಅಕ್ಟೋಬರ್ 2026
Trending

ಮೇ 2025

News

Indian Oil : ಭಾರತ- ಪಾಕ್ ಯುದ್ಧ ಭೀತಿ: ಭಾರತದಲ್ಲಿ ಪೆಟ್ರೋಲ್ ಮತ್ತು ಗ್ಯಾಸ್ ಸ್ಟಾಕ್ ಎಷ್ಟಿದೆ? ಇಂಡಿಯನ್ ಆಯಿಲ್ ನಿಂದ ಬಿಗ್ ಅಪ್ಡೇಟ್

Indian Oil : ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆದಿರುತ್ತದೆ ಎಂದು ಜನರು ಹೇಳುತ್ತಿದ್ದಾರೆ. ಜೊತೆಗೆ ದಿನ ಕಳೆದಂತೆ ಯುದ್ಧದ ಕಾರ್ಮೋಡ ಹೆಚ್ಚಾಗುತ್ತಿದೆ.

News

Viral Video : ಡಿವೋರ್ಸ್ ಕೇಳಿದ ಪತ್ನಿ – ಕೋರ್ಟ್ ನಲ್ಲಿ ಹಾಡು ಹಾಡಿ ಮನವೊಲಿಸಿದ ಪತಿರಾಯ, ವಿಡಿಯೋ ವೈರಲ್

Viral Video : ದಿನ ಬೆಳಗಾದರೆ ಸಾಕು ಡೈವೋರ್ಸ್ ಪ್ರಕರಣಗಳು ಯಥೇಚ್ಛವಾಗಿ ಹೆಚ್ಚಾಗುತ್ತಿದೆ. ನೂರು ಕಾಲ ಕೂಡಿ ಬಾಳಬೇಕಾದ ಸಂಸಾರಗಳು ಮದುವೆಯಾದ ಕೆಲವೇ ವರ್ಷಗಳಲ್ಲಿ ಒಡೆದು ಹೋಗುತ್ತಿವೆ.

News

Pakistan : ನಮ್ಮ ಪ್ರಧಾನಿ ಪುಕ್ಕುಲ, ಮೋದಿ ಹೆಸರು ಹೇಳುವ ಧೈರ್ಯ ಕೂಡ ಇಲ್ಲ – ಪಾಕ್ ಸಂಸದ ಲೇವಡಿ

Pakistan : ಭಾರತದ ದಾಳಿಯಿಂದ ತತ್ತರಿಸಿರುವ ಪಾಕಿಸ್ತಾನ ಈ ದಾಳಿಯನ್ನು ಖಂಡಿಸಲು ವಿಶೇಷ ಸಂಸತ್ ಅಧಿವೇಶನವನ್ನು ಕರೆದಿತ್ತು. ಈ ವೇಳೆ ಪಾಕ್ ಸಂಸದರು ಒಬ್ಬರು ಪಾಕಿಸ್ತಾನದ ಪ್ರಧಾನಿಯ ಮರ್ಯಾದೆಯನ್ನು ತೆಗೆದಿದ್ದಾರೆ.

News

D Veerendra Heggade: ಅಪರೇಷನ್‌ ಸಿಂಧೂರ ಯಶಸ್ವಿಗೆ ವಿರೇಂದ್ರ ಹೆಗ್ಗಡೆ ಪೂಜೆ!

Mangalore: ಅಪರೇಷನ್‌ ಸಿಂಧೂರ ಕಾರ್ಯಾಚರಣೆ ಕೈಗೆತ್ತಿಗೊಂಡಿರುವ ಭಾರತೀಯ ಸೇನೆಗೆ ಸರ್ವರೀತಿಯಲ್ಲೂ ಯಶಸ್ಸು ಕಾಣಲಿ ಎಂದು ಡಾ.ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಮಂಜುನಾಥನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

News

Mangaluru: ಮಲ್ಪೆ: ಮೆಹಂದಿ ಕಾರ್ಯಕ್ರಮದಲ್ಲಿ ತಡರಾತ್ರಿ ವರೆಗೆ ಡಿ.ಜೆ ಬಳಕೆ: ಎಫ್ ಐ ಆರ್ ದಾಖಲು!

Mangaluru : ಉಡುಪಿ ತಾಲೂಕಿನ ಕೊಡವೂರು ಗ್ರಾಮದ ಕಲ್ಮಾಡಿ ಎಂಬಲ್ಲಿ ನಿಯಮ ಉಲ್ಲಂಘಿಸಿ ತಡರಾತ್ರಿಯವರೆಗೆ ಡಿ.ಜೆ ಸೌಂಡ್‌ ಬಳಸಿದವರ ವಿರುದ್ಧ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

News

U T Khadar: ಸುಹಾಸ್ ಶೆಟ್ಟಿ ಹತ್ಯೆ ತನಿಖೆ ಎನ್‌ಐಎ ಗೆ ಕೊಡಲು ಅಭ್ಯಂತರವಿಲ್ಲ-ಯು.ಟಿ.ಖಾದರ್‌

U T Khadar: ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ ತನಿಖೆಯನ್ನು ಎನ್‌ಐಎ ಗೆ ನೀಡಲು ನಮ್ಮದೇನು ಅಭ್ಯಂತರವಿಲ್ಲ ಎಂದು ಸ್ಪೀಕರ್‌ ಯು ಟಿ ಖಾದರ್‌ ಹೇಳಿದ್ದಾರೆ. 

News

Suhas Shetty: ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ; NIAಗೆ ವಹಿಸಲು ರಾಜ್ಯಪಾಲರಿಗೆ ಬಿಜೆಪಿ ಮನವಿ!

BJP: ರಾಜ್ಯ ಬಿಜೆಪಿ ನಿಯೋಗ ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಕೊಲೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಹಿಸುವಂತೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಮನವಿ ಸಲ್ಲಿಸಿದೆ.

News

India- Pakistan: ಭಾರತ-ಪಾಕ್ ಉದ್ವಿಗ್ನತೆ: ಸರ್ಕಾರಿ ನೌಕರರ ರಜೆ ರದ್ದು!

India- Pakistan: ಭಾರತ ಮತ್ತು ಪಾಕಿಸ್ತಾನ (India- Pakistan) ನಡುವಿನ ಉದ್ವಿಗ್ನತೆ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭದ್ರತಾ ಅಲರ್ಟ್ ಘೋಷಿಸಲಾಗಿದ್ದು, ಎಲ್ಲ ಸರ್ಕಾರಿ ನೌಕರರ ರಜೆಗಳನ್ನು ರದ್ದುಗೊಳಿಸಲಾಗಿದೆ.

News

Chaithra kundapura: ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಿಗ್ ಬಾಸ್ ಖ್ಯಾತಿಯ ಚೈತ್ರ ಕುಂದಾಪುರ!

Chaithra kundapura: ಬಿಗ್ ಬಾಸ್‌' ಖ್ಯಾತಿಯ ಚೈತ್ರಾ ಕುಂದಾಪುರ (Chaithra kundapura) ಉಡುಪಿಯ ಹಿರಿಯಡ್ಕದ ಶ್ರೀಕಾಂತ್ ಕಶ್ಯಪ್ ಜೊತೆ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.