ಬುಧವಾರ, 28 ಅಕ್ಟೋಬರ್ 2026
Trending

ಮಾರ್ಚ್ 2025

News

Holiday : ರಾಜ್ಯದಲ್ಲಿ ಭಾರಿ ಮಳೆ, ಈ ಭಾಗದ ಶಾಲೆಗಳಿಗೆ ರಜೆ ಘೋಷಣೆ ?

Holiday: ಕರ್ನಾಟಕದ ವಿವಿಧ ಭಾಗದಲ್ಲಿ ಬಿಸಿಲ ಝಳ (ತಾಪಮಾನ) ಹೆಚ್ಚಳವಾಗುತ್ತಿರುವ ನಡುವೆ ರಾಜ್ಯದಲ್ಲಿ ಸುಮಾರು 9 ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ.

News

Karnataka Government : ಹೆತ್ತವರನ್ನು ಆರೈಕೆ ಮಾಡದಿದ್ದರೆ ಆಸ್ತಿಯಲ್ಲಿ ಪಾಲಿಲ್ಲ, ವಿಲ್ ಬರೆದಿದ್ದರೂ ಕ್ಯಾನ್ಸಲ್ – ರಾಜ್ಯದಲ್ಲಿ ಜಾರಿಯಾಯಿತು ಹೊಸ ಕಾನೂನು

Karnataka Government : ಇಂದು ಎಲ್ಲೆಡೆ ವೃದ್ಧಾಶ್ರಮಗಳು ಹೆಚ್ಚುತ್ತಿದೆ. ಸಾಕಿ ಸಲಹಿದ ತಂದೆ ತಾಯಿಗಳನ್ನು ಮಕ್ಕಳು ವಯಸ್ಸಿಗೆ ಬಂದ ನಂತರ ಕೀಳಾಗಿ ಕಾಣುವುದು, ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳುವುದು, ಬೀದಿಗೆ ತಳ್ಳುವುದು, ಯಾವ ಕರುಣೆ, ಕನಿಕರ, ಹೆತ್ತ ಕರುಳಿನ ಸಂಬಂಧವಿಲ್ಲದೆ ಬೇಕಾಬಿಟ್ಟಿ ನೋಡಿಕೊಳ್ಳುವಂತಹ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ.

Crime

Telangana: ತಡರಾತ್ರಿ ಮಟನ್‌ ಸಾರು ಮಾಡಲು ಒಪ್ಪದ ಪತ್ನಿಯ ಕೊಂದ ಪತಿ!

Telangana: ತಡರಾತ್ರಿ ಮಟನ್‌ ಸಾಂಬಾರ್‌ ಮಾಡಲು ನಿರಾಕರಣೆ ಮಾಡಿದ ಪತ್ನಿಯನ್ನು ಪತಿ ಕ್ರೂರವಾಗಿ ಥಳಿಸಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ಮಹಬೂಬಾಬಾದ್‌ನಲ್ಲಿ ನಡೆದಿದೆ.

News

Arecanut : ಕೆಜಿ ಗೆ 400 ರೂ ಗಡಿ ದಾಟಿದ ಹೊಸ ಅಡಿಕೆ ಧಾರಣೆ!!

Arecanut : ರಾಜ್ಯದಲ್ಲಿ ಬಜೆಟ್ ಮಂಡನೆಯಾದ ಬಳಿಕ ಹೊಸ ಅಡಿಕೆ ದರದಲ್ಲಿ ಭಾರಿ ಏರಿಕೆ ಕಾಣುತ್ತಿದೆ. ಇದರಿಂದ ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ ಮೂಡಿದೆ. ಸದ್ಯ ಹೊಸ ಅಡಿಕೆ ಕೆಜಿಗೆ 400ರೂ ಗಡಿ ದಾಟಿದೆ.

News

CM Yogi: ರಾಮ ಮಂದಿರ ಮಾತ್ರವಲ್ಲ, ದೇವಾಲಯಗಳನ್ನು ಧ್ವಂಸ ಮಾಡಿ ಕಟ್ಟಿರುವ ಮಸೀದಿಗಳ ಇಂಚು ಇಂಚು ಭೂಮಿಯನ್ನು ಪಡೆದೆ ತೀರುತ್ತೇವೆ – ಸಿಎಂ ಯೋಗಿ ಪ್ರತಿಜ್ಞೆ

CM Yogi: ದೇಶದಲ್ಲಿ ರಾಮಮಂದಿರ ಮಾತ್ರವಲ್ಲ ದೇವಾಲಯಗಳನ್ನು ದ್ವಂಸ ಮಾಡಿ ನೀವು ಕಟ್ಟಿರುವಂತಹ ಮಸೀದಿಗಳ, ನಮ್ಮ ದೇವಾಲಯಗಳ ಇಂಚು ಇಂಚು ಭೂಮಿಯನ್ನು ನಾವು ಪಡೆದೆ ತೀರುತ್ತೇವೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಪ್ರತಿಜ್ಞೆ ಮಾಡಿದ್ದಾರೆ.

News

Viral Video : ಕೈಯಲ್ಲಿ ಏಕೆ -47 ಗನ್ ಹಿಡಿದು ಪ್ರಧಾನಿ ಮೋದಿಗೆ ಕೊಲೆ ಬೆದರಿಕೆ ಹಾಕಿದ ಪುಟ್ಟ ಬಾಲಕಿ!! ಅಚ್ಚರಿ ವಿಡಿಯೋ ವೈರಲ್

Viral Video : ಭಾರತದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರಿಗೆ ಉಗ್ರರಿಂದ, ಕೆಲವು ಆಗಂತುಕರಿಂದ ಬೆದರಿಕೆ ಬಂದಿರುವಂತಹ ಕೆಲವು ವಿಚಾರಗಳನ್ನು ನಾವು ತಿಳಿದಿದ್ದೇವೆ.

News

Mosque: ಹೋಳಿ ಆಚರಣೆ; ಮಸೀದಿಗಳಿಗೆ ಟಾರ್ಪಲಿನ್‌ ಹೊದಿಕೆ!

Mosque: ಬುಧವಾರ ಹೋಳಿ ಮೆರವಣಿಗೆ ನಡೆಯುವ ಕಾರಣ ಮುಂಚಿತವಾಗಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಡುವ ಸಲುವಾಗಿ ಮಸೀದಿಗಳಗೆ ಟಾರ್ಪಲಿನ್‌ನಿಂದ ಮುಚ್ಚಿರುವುದು ತಿಳಿದು ಬಂದಿದೆ.

News

Mangaluru: ಐಶರಾಮಿ ಬಂಗಲೆಯಲ್ಲಿ ಕಾರ್ಯಕ್ರಮ ನಡೆಯುತ್ತಿರುವಾಗ ಅಗ್ನಿ ಅವಘಡ

Mangaluru: ಐಶರಾಮಿ ಬಂಗಲೆಯಲ್ಲಿ ಖಾಸಗಿ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ಅಗ್ನಿ ಅವಘಡ ಸಂಭವಿಸಿದ ಘಟನೆ ನಗರದ ಲೇಡಿಹಿಲ್‌ನ ಗಾಂಧಿನಗರ ಬಳಿ ಇಂದು (ಬುಧವಾರ ಮಾ.12) ರಂದು ನಡೆದಿದೆ.

News

Sumalatha: ತಾಯಿ ಮಗನ ಸಂಬಂಧದಲ್ಲಿ ವಿವಾದ ಬೇಡ-ಸುಮಲತಾ

Sumalatha: ದರ್ಶನ್‌ ಇನ್ಸ್‌ಟಾಗ್ರಾಂನಲ್ಲಿ ಅನ್‌ಫಾಲೋ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಸುಮಲತಾ ಪಬ್ಲಿಕ್‌ ಟಿವಿಗೆ ಸ್ಪಷ್ಟನೆ ಕೊಟ್ಟಿರುವ ಕುರಿತು ವರದಿಯಾಗಿದೆ.