ಬುಧವಾರ, 28 ಅಕ್ಟೋಬರ್ 2026
Trending

ಮಾರ್ಚ್ 2025

News

Bantwala: ದಿಗಂತ್‌ನನ್ನು ತಾಯಿ ಜೊತೆ ಕಳುಹಿಸಿದ ಸಿಡಬ್ಲ್ಯುಸಿ

Bantwala: ಫೆ.25 ರಂದು ತನ್ನ ಮನೆಯಿಂದ ನಾಪತ್ತೆಯಾಗಿದ್ದ ದಿಗಂತ್‌ ಇದೀಗ ಮನೆ ಸೇರಿದ್ದಾನೆ ಎನ್ನಲಾಗಿದೆ. ಇಂದು ಸಂಜೆ ತಾಯಿಯ ಮನೆಗೆ ಕಳುಹಿಸಿ ಕೊಡಲಾಗಿದೆ ಎಂದು ವರದಿಯಾಗಿದೆ.

Breaking Entertainment News Kannada

Darshan: ಅಂತರ ಕಾಯ್ದುಕೊಂಡ ದರ್ಶನ್ – ‘ಡಿ ಬಾಸ್’ಗೆ ತಿರುಗೇಟು ನೀಡಿದ ಸುಮಲತಾ?

  Darshan: ದರ್ಶನ್, ಅಂಬರೀಶ್ ಅವರ ಪತ್ನಿ ಹಾಗೂ ಕನ್ನಡದ ಹೆಸರಾಂತ ನಟಿಯಾದ ಸುಮಲತಾ ಅಂಬರೀಶ್ ಅವರನ್ನು ತನ್ನ ಎರಡನೇ ತಾಯಿ ಎಂದೇ ಬಿಂಬಿಸುತ್ತಿದ್ದರು. ಸುಮಲತಾ ಅವರು ಯಾವುದೇ ಸಭೆ ಸಮಾರಂಭಗಳಿಗೆ ಹೋಗಲಿ, ರಾಜಕೀಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿ ಅಲ್ಲಿ…

News

Manchester: ‘ಕನ್ಯತ್ವ’ ಮಾರಾಟಕ್ಕಿಟ್ಟ 22ರ ಯುವತಿ – 18 ಕೋಟಿ ಕೊಟ್ಟು ಕೊಂಡುಕೊಂಡ ನಟ

  Manchester: ಜಗತ್ತಿನ ಪುರಾತನ ವಸ್ತುಗಳನ್ನು, ಐತಿಹಾಸಿಕ ವಸ್ತುಗಳನ್ನು ಅಥವಾ ಯಾರಾದರೂ ಪ್ರಸಿದ್ಧ ವ್ಯಕ್ತಿ ಉಪಯೋಗಿಸಿದ ವಸ್ತುಗಳನ್ನು ಹರಾಜು ಹಾಕುವ ಪ್ರಕ್ರಿಯೆಯನ್ನು ನಾವು ನೋಡಿದ್ದೇವೆ. ಇವುಗಳಿಗೆ ಬೆಲೆ ಕಟ್ಟಲಾಗದೆ ಕೋಟಿ ಕೋಟಿಗಳನ್ನು ಸುರಿದು ಜನರು ಕೊಂಡುಕೊಳ್ಳುವುದನ್ನು ಕೂಡ ನಾವು…

News

Holiday : ಈ ಭಾಗದ ಶಾಲೆಗಳಿಗೆ 4 ದಿನ ರಜೆ ಘೋಷಣೆ

Holiday: ದೇಶದ ವಿವಿಧ ಭಾಗದಲ್ಲಿ ಬಿಸಿಲ ಝಳ (ತಾಪಮಾನ) ಹೆಚ್ಚಳವಾಗುತ್ತಿರುವ ನಡುವೆ ರಾಜ್ಯದಲ್ಲಿ ಸುಮಾರು 9 ದಿನಗಳ ಕಾಲ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ಮುನ್ಸೂಚನೆ ನೀಡಿದೆ. ಹೀಗಾಗಿ ಕೆಲವು ರಾಜ್ಯದ ಶಾಲೆಗಳಿಗೆ…

News

Holi: ಹೋಳಿ ವೇಳೆ ಒತ್ತಾಯಪೂರ್ವಕವಾಗಿ ಬಣ್ಣ ಹಚ್ಚಿದರೆ ಕಾನೂನು ಕ್ರಮ

  Holi: ದೇಶಾದ್ಯಂತ ಹೋಳಿ(Holi) ಸಂಭ್ರಮ ಮನೆ ಮಾಡಿದೆ. ವಿವಿಧ ಬಣ್ಣಗಳನ್ನು ಎರಚಾಡಿ ಜನರು ಸಂಭ್ರಮಿಸುತ್ತಿದ್ದಾರೆ. ಇದೀಗ ಈ ಹೋಳಿ ಸಂಭ್ರಮದ ಕುರಿತಾಗಿ ಪೊಲೀಸರು ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ.   ಅದರಂತೆ ಹೋಳಿ ಆಡುವಂತಹ ಸಂದರ್ಭದಲ್ಲಿ ಒತ್ತಾಯಪೂರ್ವಕವಾಗಿ ಯಾರ…

News

Central Government : ಆಶಾ ಕಾರ್ಯಕರ್ತೆಯರ ಪ್ರೋತ್ಸಾಹ’ ಧನ ಹೆಚ್ಚಳ – ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ!!

  Central Government : ಆಶಾ ಕಾರ್ಯಕರ್ತೆಯರ ಬಹು ದಿನಗಳ ಬೇಡಿಕೆ ಈಡೇರುವ ದಿನಗಳು ಹತ್ತಿರವಾಗಿದೆ. ಯಾಕೆಂದರೆ ಇದೀಗ ಆಶಾ ಕಾರ್ಯಕರ್ತೆಯರಿಗೆ ಕೇಂದ್ರ ಸರ್ಕಾರ(Central Government) ಭರ್ಜರಿ ಗುಡ್ ನ್ಯೂಸ್ ನೀಡಿದ್ದು ಪ್ರೋತ್ಸಾಹ ಧನ ಹೆಚ್ಚಿಸುವುದಾಗಿ ಘೋಷಿಸಿದೆ.  …

Crime

Udupi: ನಟೋರಿಯಸ್‌ ಗರುಡ ಗ್ಯಾಂಗ್‌ ಸದಸ್ಯ ಇಸಾಕ್‌ ಮೇಲೆ ಫೈರಿಂಗ್

Udupi: ಉಡುಪಿ ತಾಲೂಕಿನ ಹಿರಿಯಡ್ಕದಲ್ಲಿ ಗರುಡ ಗ್ಯಾಂಗ್‌ ಸದಸ್ಯ ಇಸಾಕ್‌ ಮೇಲೆ ಫೈರಿಂಗ್‌ ಮಾಡಲಾಗಿದೆ. ಮಣಿಪಾಲ ಇನ್ಸ್‌ಪೆಕ್ಟರ್‌ ದೇವರಾಜ್‌ ಅವರು ನಟೋರಿಯಸ್‌ ಗರುಡ ಗ್ಯಾಂಗ್‌ ಸದಸ್ಯನಾಗಿರುವ ಇಸಾಕ್‌ ಮೇಲೆ ಫೈರಿಂಗ್‌ ಮಾಡಿದ್ದಾರೆ. ಗುಂಡೇಟು ತಿಂದು ಗಾಯಗೊಂಡ ಇಸಾಕ್‌ನನ್ನು ವಶಕ್ಕೆ…

News

D.K: ಶಿರಾಡಿ ಘಾಟ್ ಬೈಪಾಸ್ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಿಗೆ ಮನವಿ ಮಾಡಿದ ಕ್ಯಾ.ಬ್ರಿಜೇಶ್ ಚೌಟ

Mangalore: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಸೌಕರ್ಯ ಸುಧಾರಣೆ ಹಾಗೂ ಪ್ರಮುಖವಾಗಿ ಶಿರಾಡಿ ಘಾಟ್ ಬೈಪಾಸ್ ಸಮಸ್ಯೆಯನ್ನು ತುರ್ತಾಗಿ ಬಗೆಹರಿಸಲು ಮಧ್ಯಪ್ರವೇಶಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಶ್ರೀ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಿದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮನವಿ ಮಾಡಿದರು.

News

ಮಂಗಳೂರು -ಸುಬ್ರಹ್ಮಣ್ಯ ಪ್ಯಾಸೆಂಜರ್‌ ರೈಲಿಗೆ ತಿಂಗಳಾಂತ್ಯದೊಳಗೆ ಹಸಿರು ನಿಶಾನೆ- ಕ್ಯಾ. ಚೌಟ

Brijesh Chowta : ಮಂಗಳೂರು-ಕಬಕ-ಪುತ್ತೂರು ಪ್ಯಾಸೆಂಜರ್ ರೈಲನ್ನು ಸುಬ್ರಹ್ಮಣ್ಯ ಜಂಕ್ಷನ್‌ಗೆ ವಿಸ್ತರಿಸುವುದಕ್ಕೆ ರೈಲ್ವೆ ಮಂಡಳಿ ಈಗಾಗಲೇ ಮಂಜೂರಾತಿ ನೀಡಿದ್ದು, ರೈಲ್ವೆ ಸಚಿವ ವಿ. ಸೋಮಣ್ಣ ಅವರ ದಿನಾಂಕ ನಿಗದಿಪಡಿಸಿಕೊಂಡು ಮಾರ್ಚ್‌ ಅಂತ್ಯದೊಳಗೆ ಈ ರೈಲು ಸೇವೆಗೆ ಚಾಲನೆ ನೀಡಲಾಗುತ್ತದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ತಿಳಿಸಿದ್ದಾರೆ.

Crime

Kolara; ತಂದೆಯಿಂದ ನಿರಂತರ ಅತ್ಯಾಚಾರ; ಮಗಳು ಗರ್ಭಿಣಿ!

Kolara: ತನ್ನ ಮಗಳಿಗ ರಕ್ಷೆಯಾಗಿ ನಿಲ್ಲಬೇಕಾದ ತಂದೆಯೇ ಮಗಳ ಮೇಲೆ ಪೈಶಾಚಿಕ ಕೃತ್ಯ ಎಸಗಿದ್ದಾನೆ. ಮಗಳ ಮೇಲೆ ತಂದೆಯೋರ್ವ ನಿರಂತರ ಅತ್ಯಾಚಾರ ಮಾಡಿದ್ದು, ಇದೀಗ ಪಾಪಿ ತಂದೆಯಿಂದಲೇ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ.