ಬುಧವಾರ, 28 ಅಕ್ಟೋಬರ್ 2026
Trending

ಮಾರ್ಚ್ 2025

News

Raha Kapoor: ಮಗಳ ಫೋಟೋ ತೆಗೆದರೆ ಕಾನೂನು ಕ್ರಮ; ಆಲಿಯಾ ಭಟ್‌ ಖಡಕ್‌ ವಾರ್ನಿಂಗ್

Raha Kapoor: ಬಾಲಿವುಡ್‌ ನಟ ರಣಬೀರ್‌ ಕಪೂರ್‌ ಮತ್ತು ಆಲಿಯಾ ಭಟ್‌ ದಂಪತಿ ಮಗಳು ರಾಹಾ ಸುರಕ್ಷತೆಗಾಗಿ ಪೋಷಕರು ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

News

Uttar Pradesh: ಅಂತ್ಯಕ್ರಿಯೆಗೆ ತೆರಳುತ್ತಿದ್ದವರ ದೋಣಿ ಮಗುಚಿ ಮೂವರು ಸಾವು, 12 ಮಂದಿ ನಾಪತ್ತೆ!

Uttar Pradesh: ಉತ್ತರ ಪ್ರದೇಶದ ಸೀತಾಪುರದ ಕಾಲುವೆಯಲ್ಲಿ 15 ಜನರಿದ್ದ ದೋಣಿ ಮಗುಚಿದ ಪರಿಣಾಮ ಮೂವರು ಸಾವಿಗೀಡಾಗಿದ್ದು, 12 ಮಂದಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

News

Subramanya: ನಟ ಪ್ರಭುದೇವ್‌ ಕುಕ್ಕೆ ಸುಬ್ರಹ್ಮಣ್ಯ ಭೇಟಿ!

Subramanya: ಚಲನಚಿತ್ರರಂಗದ ನಟ, ಕೊರಿಯೋಗ್ರಾಫರ್‌ ಪ್ರಭುದೇವ ತಮ್ಮ ಕುಟುಂಬ ಸಮೇತರಾಗಿ ಇಂದು (ಶನಿವಾರ) ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಹಾಗೂ ದೇವಳದಲ್ಲಿ ಮಹಾಭಿಷೇಕ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.

News

Mangaluru: ಕುದ್ರೋಳಿ ಗಣೇಶ್‌ಗೆ ಗೋಲ್ಡನ್‌ ಮ್ಯಾಜಿಷಿಯನ್‌ ಪ್ರಶಸ್ತಿ!

Mangaluru: ಆಂಧ್ರಪ್ರದೇಶದ ಇಂಡಿಯನ್‌ ಮ್ಯಾಜಿಕ್‌ ಅಸೋಸಿಯೇಷನ್‌ (ಐಎಂಎ) ಮಂಗಳೂರಿನ ಜಾದೂ ಕಲಾವಿದ ಕುದ್ರೋಳಿ ಗಣೇಶ್‌ ಅವರಿಗೆ ಗೋಲ್ಡನ್‌ ಮ್ಯಾಜಿಷಿಯನ್‌ ರಾಷ್ಟ್ರೀಯ ಜಾದೂ ಪ್ರಶಸ್ತಿ ನೀಡಿ ಗೌರವಿಸಿದೆ.

News

Dakshina Kannada: ಮಂಗಳೂರಿನೆಲ್ಲೆಡೆ ಫ್ಲೆಕ್ಸ್‌  ನಿಷೇಧ!

Dakshina Kannada:: ಬಂಟ್ವಾಳ /ಪುತ್ತೂರು/ಸುಳ್ಯ/ಬೆಳ್ತಂಗಡಿ/ಕಡಬ ನಗರದ ಸೌಂದರ್ಯವನ್ನು ಕೆಡಿಸುತ್ತಿರುವ, ಪರಿಸರ ನಾಶ ಮತ್ತು ಅಪಘಾ ತಗಳಿಗೆ ಕಾರಣವಾಗುತ್ತಿರುವ ಪ್ಲಾಸ್ಟಿಕ್‌ ಫ್ಲೆಕ್ಸ್‌ಗಳನ್ನು ಮಂಗಳೂರು ಮಹಾನಗರ ಪಾಲಿಕೆ ನಿಷೇಧಿಸಿದೆ.

News

Belagavi: ಬೆಳಗಾವಿ ಮಹಾನಗರ ಪಾಲಿಕೆ ಬಿಜೆಪಿ ತೆಕ್ಕೆಗೆ!

Belagavi: ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಗೆಲುವನ್ನು ಸಾಧಿಸಿದೆ. ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿಯಲು ಯಶಸ್ವಿಯಾಗಿದೆ. ಈ ಮೂಲಕ ಕಾಂಗ್ರೆಸ್‌ಗೆ ಭಾರೀ ಮುಖಭಂಗವಾಗಿದೆ.

News

BWSSB: ಬೆಂಗಳೂರು ಜಲಮಂಡಳಿಗೆ ಮತ್ತೊಂದು ಗರಿ; 103 ಕೋಟಿ ಪ್ರೋತ್ಸಾಹಧನ ಮಂಜೂರು

BWSSB: ಜಲ್ಹಿ ಅಮೃತ್ ಯೋಜನೆಯಡಿ ಬೆಂಗಳೂರು ನಗರದಲ್ಲಿ ಕಾರ್ಯನಿರ್ವಹಿಸುತ್ತಿರುವ 30 ಎಸ್‌ಟಿಪಿಗಳ ಗುಣಮಟ್ಟವನ್ನು ಕೇಂದ್ರ ಸರ್ಕಾರ ಶ್ಲಾಘಿಸಿದೆ. ಶುದ್ಧ ನೀರಿನ ಕ್ರೆಡಿಟ್ ಅಡಿಯಲ್ಲಿ 5 ಸ್ಟಾರ್ ರೇಟಿಂಗ್ 23 ಎಸ್‌ಟಿಪಿಗಳಿಗೆ ಪ್ರೋತ್ಸಾಹ ಧನವಾಗಿ 103 ಕೋಟಿ ರೂ.ಗಳನ್ನು ಮಂಜೂರು ಮಾಡಿದೆ.

News

Karkala: ಕಾರ್ಕಳ: ತೋಟಗಾರಿಕಾ ತರಬೇತಿ: ಅರ್ಜಿ ಆಹ್ವಾನ

Karkala: ತೋಟಗಾರಿಕಾ ಇಲಾಖೆಯ ವತಿಯಿಂದ ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿ ಕಾರ್ಯಕ್ರಮವನ್ನು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗುತ್ತಿದ್ದು, ಆಸಕ್ತ ಅರ್ಹ ರೈತರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ.

News

Shivamogga: ವಿಧವೆ ಎಂದು ಬಾಳುಕೊಟ್ಟವನ ಬಾಳಲ್ಲಿ ಚೆಲ್ಲಾಟವಾಡಿದ ಪತ್ನಿ; ಮದುವೆಯಾದ 15 ದಿನಕ್ಕೇ ಎಸ್ಕೇಪ್‌!

Shivamogga: ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಹೊಸಕೊಪ್ಪ ಮೌನೇಶ್‌ ಎಂಬಾತ 32 ವರ್ಷದ ವಿಧವೆ ದೀಪಿಕಾಳನ್ನು ಮದುವೆಯಾಗಿ ಬಾಳು ಕೊಟ್ಟಿದ್ದ. ಆದರೆ ಇಲ್ಲಿ ವಿಧವೆ ಎಂದು ಬಾಳು ಕೊಟ್ಟ ಯುವಕನ ಜೀವನದಲ್ಲಿ ಬರಸಿಡಿಲಿನಂತಹ ಸುದ್ದಿ ಬಡಿದಿದೆ.