ಬುಧವಾರ, 28 ಅಕ್ಟೋಬರ್ 2026
Trending

ಮಾರ್ಚ್ 2025

News

Teertahalli: ಪೋಸ್ಟ್ ಆಫೀಸ್ ನಲ್ಲಿ ರೈಲ್ವೆ ಟಿಕೆಟ್ ಬುಕಿಂಗ್ ಸೇವೆ ಆರಂಭ!!

Teertahalli: ಶಿವಮೊಗ್ಗದ ತೀರ್ಥಹಳ್ಳಿ ಯ ಅಂಚೆ ಕಚೇರಿಯ ಮೂಲಕ ವಿಶೇಷವಾದ ಸೌಲಭ್ಯವನ್ನು ಜನರಿಗೆ ಪರಿಚಯಿಸಿದ್ದು, ಜನರು ಇನ್ನು ಮುಂದೆ ಪೋಸ್ಟ್ ಆಫೀಸ್ನಲ್ಲಿಯೇ ಟ್ರೈನ್ ಟಿಕೆಟ್ ಬುಕ್ ಮಾಡಬಹುದಾಗಿದೆ. 

News

Tollywood: ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಕ್ರಿಕೆಟಿಗ ಡೇವಿಡ್‌ ವಾರ್ನರ್‌

Tollywood News: ಆಸೀಸ್‌ ಕ್ರಿಕೆಟಿಗ ಡೇವಿಡ್‌ ವಾರ್ನರ್‌ ಅವರು ತೆಲುಗು ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ವಾರ್ನರ್‌ ಅವರ ಫಸ್ಟ್‌ ಲುಕ್‌ ಪೋಸ್ಟರನ್ನು ಚಿತ್ರತಂಡ ಬಿಡುಗಡೆ ಮಾಡಿದೆ.

News

Malpe: ಮೂಡುತೋನ್ಸೆ; ಕಾಲುಜಾರಿ ಬಾವಿಗೆ ಬಿದ್ದು ವ್ಯಕ್ತಿ ಸಾವು!

Malpe: ಬಾವಿಯಲ್ಲಿ ಬೆಳೆದಿದ್ದ ಹುಲ್ಲನ್ನು ಕೀಳುತ್ತಿರುವಾಗ ಆಕಸ್ಮಿಕವಾಗಿ ಕಾಲುಜಾರಿ ಬಾವಿಗೆ ಬಿದ್ದ ವ್ಯಕ್ತಿಯನ್ನು ಕೂಡಲೇ ಮೇಲಕ್ಕೆತ್ತಿ ಉಪಚರಿಸಿದರೂ ಫಲಕಾರಿಯಾಗದೆ ಸಾವಿಗೀಡಾದ ಘಟನೆ ನಡೆದಿದೆ.

News

Mangaluru: ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ಪ್ರಕರಣ; 19 ಜನ ಸಂಘಟನೆ ಕಾರ್ಯಕರ್ತರನ್ನು ಖುಲಾಸೆ ಮಾಡಿದ ಕೋರ್ಟ್‌!

Mangaluru: ಹಿಂದೂ ಯುವತಿಯ ಜೊತೆಗಿದ್ದ ಎನ್ನುವ ಕಾರಣಕ್ಕೆ ಮುಸ್ಲಿಂ ಯುವಕನನ್ನು ಕಾರಿನಿಂದ ಎಳೆದು ಹಲ್ಲೆ ಮಾಡಿದ್ದಲ್ಲದೆ, ಕಂಬಕ್ಕೆ ಕಟ್ಟಿ ಅರೆ ಬೆತ್ತಲೆಗೊಳಿಸಿ ವಿಡಿಯೋ ಮಾಡಿದ್ದ ಪ್ರಕರಣದ ಘಟನೆ 2015ರ ಆಗಸ್ಟ್‌ 28ರಂದು ನಡೆದಿತ್ತು.

News

Thalassery: ಒಂದು ಸಣ್ಣ ಮೀನಿನ ಕಡಿತದಿಂದ ಕೇರಳದ ವ್ಯಕ್ತಿಗೆ ಅಪರೂಪದ ಸೋಂಕು,ಅಂಗೈ ಕಟ್‌!

Thalassery: ಕೇರಳದ ತಲಶ್ಶೇರಿಯ 38 ವರ್ಷದ ವ್ಯಕ್ತಿಯೊಬ್ಬರ ಬಲ ಅಂಗೈಗೆ ಮೀನು ಕಚ್ಚಿದ ಪರಿಣಾಮ, ಗಂಭೀರ ಬ್ಯಾಕ್ಟೀರಿಯಾದ ಸೋಂಕು ಉಂಟಾಗಿ, ವ್ಯಕ್ತಿಯ ಅಂಗೈಯನ್ನು ಕತ್ತರಿಸಬೇಕಾದ ಪರಿಸ್ಥಿತಿ ಬಂದಿತು.

News

Kodagu: ವಾಹನ ಹೊರಗೆ ತೆಗೆಯುವಾಗ ಹ್ಯಾಂಡ್‌ ಬ್ರೇಕ್‌ ಹಾಕಲು ಮರೆತ ಮಹಿಳೆ; ವಾಹನ-ಕಾಂಪೌಡ್‌ ಮಧ್ಯೆ ಸಿಲುಕಿ ಸಾವು!

Kodagu: ಪೊನ್ನಂಪೇಟೆಯಲ್ಲಿ ಒಂಟಿ ಮಹಿಳೆಯೋರ್ವರು ಮನೆಯ ಕಾಂಪೌಂಡ್‌ ಒಳಗಿದ್ದ ವಾಹನವನ್ನು ಹೊರಗೆ ತೆಗೆಯುತ್ತಿದ್ದ ವೇಳೆ ವಾಹನದ ಹ್ಯಾಂಡ್‌ ಬ್ರೇಕ್‌ ಹಾಕದೇ ಕೆಳಗೆ ಇಳಿಯುವಾಗ ಪಕ್ಕದಲ್ಲಿದ್ದ ಕಾಂಪೌಂಡ್‌ಗೆ ಗುದ್ದಿದ್ದು, ಈ ಸಂದರ್ಭದಲ್ಲಿ ಮಹಿಳೆ ಕಾಂಪೌಂಡ್‌ ಹಾಗೂ ಜೀಪ್‌ ನಡುವೆ ಸಿಲುಕಿ ಪ್ರಾಣ ಬಿಟ್ಟ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

News

Haveri Swathi Death Case: ಸ್ವಾತಿ ಹತ್ಯೆ ಪ್ರಕರಣ; ನಯಾಜ್‌ ಜೊತೆ ಕೃತ್ಯಕ್ಕೆ ಸಾಥ್‌ ನೀಡಿದ ಹಿಂದೂ ಯುವಕರ ಬಂಧನ!

Haveri Swathi Death Case: ನರ್ಸ್‌ ಸ್ವಾತಿ ಲವ್‌ ಜಿಹಾದ್‌ಗೆ ಸಾವಿಗೀಡಾದಳೇ? ಎಂದು ಹಿಂದೂ ಪರ ಸಂಘಟನೆಗಳು ಸೇರಿ ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ. ಇದೀಗ ನಯಾಜ್‌ ಜೊತೆಗೆ ಕೊಲೆ ಮಾಡಿ ನಂತರ ತಲೆಮರೆಸಿಕೊಂಡಿದ್ದ ಮತ್ತಿಬ್ಬರು ಹಿಂದೂ ಯುವಕರನ್ನು ಪೊಲೀಸರು ಬಂಧನ ಮಾಡಿದ್ದಾರೆ.

News

BJP Mahila Morcha: ಭೀಕರ ರಸ್ತೆ ಅಪಘಾತದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆಯ ಪುತ್ರಿ ಸಾವು!

BJP Mahila Morcha: ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರ ಮಗಳು ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಛತ್ತೀಸ್‌ಗಢದ ದುರ್ಗ್‌ ಜಿಲ್ಲೆಯಲ್ಲಿ ಶುಕ್ರವಾರ (ಮಾ.14) ನಡೆದಿದೆ.

News

Live in Relationship: ಲಿವ್‌ಇನ್‌ ರಿಲೇಷನ್‌ಶಿಪ್‌ನಲ್ಲಿದ್ದಾಗ ಕೊಟ್ಟ ಹಣ, ಒಡವೆ ಕೇಳಿದವನಿಗೆ ವಿಷ ಕುಡಿಸಿದ ಮಾಜಿ ಪ್ರೇಯಸಿ!

Live in Relationship: ಲಿವ್‌ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಸಂದರ್ಭದಲ್ಲಿ ಕೊಟ್ಟಿದ್ದ ಹಣ ಹಾಗೂ ಆಭರಣಗಳನ್ನು ವಾಪಾಸು ಕೊಡು ಎಂದು ಒತ್ತಾಯಿಸಿದ ಯುವಕನಿಗೆ ಆತನ ಮಾಜಿ ಪ್ರೇಯಸಿ ಹಾಗೂ ಆಕೆಯ ಸಹಚರರು ಥಳಿಸಿ ವಿಷ ಕುಡಿಯುವಂತೆ ಒತ್ತಾಯ ಮಾಡಿದ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ.