ಪುತ್ತೂರು ಪರಿವಾರ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿ ಉಪಾಧ್ಯಕ್ಷ ಕೆ.ಶಂಕರ್ ನಾಯಕ್ ನಿಧನ
ಪುತ್ತೂರು: ಪುತ್ತೂರು ಪರಿವಾರ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಸವಣೂರು ಗ್ರಾಮದ ಮೆದು ಕುರುವೈಲು ನಿವಾಸಿ ಕೆ.ಶಂಕರ್ ನ್ಯಾಕ್ (85ವ) ರವರು ಫೆ.16ರಂದು ರಾತ್ರಿ ನಿಧನರಾದರು.
ಪುತ್ತೂರು: ಪುತ್ತೂರು ಪರಿವಾರ ಕ್ರೆಡಿಟ್ ಕೋ ಓಪರೇಟಿವ್ ಸೊಸೈಟಿಯ ಉಪಾಧ್ಯಕ್ಷ ಸವಣೂರು ಗ್ರಾಮದ ಮೆದು ಕುರುವೈಲು ನಿವಾಸಿ ಕೆ.ಶಂಕರ್ ನ್ಯಾಕ್ (85ವ) ರವರು ಫೆ.16ರಂದು ರಾತ್ರಿ ನಿಧನರಾದರು.
Puttur: ಪುತ್ತೂರಿನಲ್ಲಿ ರಿಂಗ್ ರೋಡ್ ನಿರ್ಮಾಣಕ್ಕೆ ಭೂ ಸ್ವಾಧೀನ ಪ್ರಕಿಯೆಗೆ ಚಾಲನೆ ನೀಡುವಂತೆ ಇಲಾಖಾ ಇಂಜನಿಯರ್‌ಗೆ ಸೂಚನೆ, ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿಯ ನೂತನ ರಸ್ತೆಗೆ ೩ ಕೋಟಿ ಅನುದಾನ ಮಂಜೂರು, ಪ್ರವಾಸಿ ಮಂದಿರಕ್ಕೆ ಹೆಚ್ಚುವರಿಯಾಗಿ ೫…
U.P: ಉತ್ತರ ಪ್ರದೇಶದ ಕನ್ನೌಜ್ ಎಂಬಲ್ಲಿ ಚಾಲಕ ನಿದ್ದೆಗೆ ಜಾರಿದ ಕಾರಣ ಕನೌಜ್ ಎಕ್ಸ್‌ಪ್ರೆಸ್‌ವೇಯಲ್ಲಿ ಕೋಳಿ ಸಾಗಾಟದ ವಾಹನವೊಂದು ಪಲ್ಟಿ ಹೊಡೆದ ಪರಿಣಾಮ ಕೋಳಿಗಳು ವಾಹನದಿಂದ ಕೆಳಗೆ ಬಿದ್ದಿದ್ದೆ.
Earthquake in Delhi-NCR: ಇಂದು, ಸೋಮವಾರ (ಫೆಬ್ರವರಿ 17, 2025) ಬೆಳಿಗ್ಗೆ 5.36 ಕ್ಕೆ ರಾಷ್ಟ್ರ ರಾಜಧಾನಿ ದೆಹಲಿ-ಎನ್‌ಸಿಆರ್ ಸೇರಿದಂತೆ ಉತ್ತರ ಭಾರತದಾದ್ಯಂತ ಪ್ರಬಲ ಭೂಕಂಪನವಾಗಿದೆ.
Viral Video : ಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದಂತೆ ಹಾಗೂ ಮುಗಿಯುತ್ತಿದ್ದಂತೆ ವಿಚಿತ್ರ ಪ್ರೇಮ ಪ್ರಕರಣಗಳು ಬೆಳಕಿಗೆ ಬರುತ್ತದೆ. ಅಂತ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಜೋಡಿಹಕ್ಕಿಗಳ ವಿಡಿಯೋವನ್ನು ವೈರಲ್ ಆಗಿದೆ. ಇದು ಶಾಲಾ-ಕಾಲೇಜಿನ ಯುವಕ ಯುವತಿಯರ ಪ್ರೇಮ…
Gruhalakshmi : ರಾಜ್ಯದ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರೆಂಟಿಗಳ ಪೈಕಿ ಗೃಹಲಕ್ಷ್ಮಿ ಯೋಜನೆಯೂ ಕೂಡ ಒಂದು. ಈ ಯೋಜನೆಯ ಮೂಲಕ ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಅಂತಹ ಪ್ರತಿ ಮನೆಯ ಯಜಮಾನಿಗು ತಿಂಗಳಿಗೆ 2000 ರೂ ಹಣ…
South Korea : ದಕ್ಷಿಣ ಕೊರಿಯಾದ ಖ್ಯಾತ ನಟಿ ಕಿಮ್ ಸೇ-ರಾನ್ ಶವವಾಗಿ ಪತ್ತೆಯಾಗಿದ್ದಾರೆ. ಹೌದು, ಬ್ಲಡ್ಹೌಂಡ್ಸ್ ಮತ್ತು ದಿ ಮ್ಯಾನ್ ಫ್ರಮ್ ನೋವೇರ್ ಚಿತ್ರಗಳಲ್ಲಿನ ಪಾತ್ರಗಳಿಗೆ ಹೆಸರುವಾಸಿಯಾದ ದಕ್ಷಿಣ ಕೊರಿಯಾದ 24 ವರ್ಷದ ನಟಿ ಕಿಮ್ ಸೇ-ರಾನ್…
Puducherry: ಇಂದು ವಿಚಿತ್ರ ರೀತಿಯ ಕಳ್ಳತನದ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕಳ್ಳರ ಪ್ಲಾನಿಗೆ ನಿಜಕ್ಕೂ ಸಲಾಂ ಹೊಡೆಯಬೇಕು ಎನಿಸುತ್ತದೆ. ಅಂತೆಯೇ ಇದೀಗ ಮತ್ತೊಂದು ಇಂಥದ್ದೇ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು ಕಳ್ಳನೊಬ್ಬ ತನ್ನ ಮೈಯೊಳಗೆ 120 ಮದ್ಯದ ಬಾಟಲಿಗಳನ್ನು…
Vitla; ಜ.3 ರಂದು ಇಡಿ ಅಧಿಕಾರಿಗಳ ರೀತಿ ನಟಿಸಿ ದರೋಡೆ ಮಾಡಿದ ಘಟನೆಯೊಂದು ಬೋಳಂತೂರು ನಾರ್ಶ ಸುಲೈಮಾನ್ ಹಾಜಿ ಮನೆಯಲ್ಲಿ ನಡೆದಿತ್ತು.
New India Co-operative Bank Scam: ನ್ಯೂ ಇಂಡಿಯಾ ಕೋ ಆಪರೇಟಿವ್ ಬ್ಯಾಂಕ್ ಹಗರಣ ಪ್ರಕರಣದಲ್ಲಿ ಮತ್ತೊಬ್ಬನನ್ನು ಬಂಧಿಸಲಾಗಿದೆ. ಈ ಪ್ರಕರಣದಲ್ಲಿ EOW ಡೆವಲಪರ್ ಅನ್ನು ಬಂಧಿಸಿದೆ.