Maja Talkies : ಜನರನ್ನು ಮತ್ತೆ ನಕ್ಕು ನಗಿಸಲು ಬರ್ತಾ ಇದೆ ‘ಮಜಾ ಟಾಕೀಸ್’ – ಜನ ಮನ ಗೆದ್ದ ‘ಕನ್ನಡದ ನಂ1 ಕಾಮಿಡಿ ಶೋ’ ಗೆ ಬಹುಪರಾಕ್ ಎಂದ ನಾಡಿನ ಜನತೆ !!
Maja Talkies : ಕನ್ನಡದಲ್ಲಿ ಹಲವು ನಕ್ಕು ನಗಿಸುವಂತಹ ಕಾರ್ಯಕ್ರಮಗಳು, ಫ್ಯಾಮಿಲಿ ಶೋಗಳು, ರಿಯಾಲಿಟಿ ಶೋಗಳು ಬಂದಿವೆ. ಬರುತ್ತಲೂ ಇವೆ. ಆದರೆ ಕನ್ನಡದ ನಂಬರ್ ಒನ್ ಕಾಮಿಡಿ ಶೋ ಎನಿಸಿದ, ಎವರ್ಗ್ರೀನ್ ಆಗಿರುವ ಮಜಾ ಟಾಕೀಸ್(Maja Talkies ) ಲೆವಲ್ ಅನ್ನು ಮೀರಿಸುವಂತಹ ಯಾವ ಶೋಗಳು ಕೂಡ ಇದುವರೆಗೂ ಬಂದಿಲ್ಲ.










