ಮಂಗಳವಾರ, 27 ಅಕ್ಟೋಬರ್ 2026
Trending

ಡಿಸೆಂಬರ್ 2024

News

Two Wheeler Sale: Hero ಮಾರಾಟದಲ್ಲಿ ಹೆಚ್ಚಳ! ಟಾಪ್‌ 5 ಕಂಪನಿಗಳ ಲಿಸ್ಟ್‌ ಇಲ್ಲಿದೆ

Two Wheeler Sales: ಭಾರತದಲ್ಲಿ ದ್ವಿಚಕ್ರ ವಾಹನಗಳನ್ನು ಖರೀದಿಸಲು ಜನರಲ್ಲಿ ವಿಭಿನ್ನವಾದ ಕ್ರೇಜ್ ಇದೆ. ಭಾರತೀಯ ಮಾರುಕಟ್ಟೆಯಲ್ಲಿ ಅಗ್ಗದಿಂದ ಹಿಡಿದು ದುಬಾರಿವರೆಗೆ ಎಲ್ಲಾ ರೀತಿಯ ಮೋಟಾರ್ ಸೈಕಲ್‌ಗಳು ಲಭ್ಯವಿವೆ.

Health

Hair Wash During Period: ಮುಟ್ಟಿನ ಸಮಯದಲ್ಲಿ ಕೂದಲು ತೊಳೆಯಬೇಡಿ ಅಂತ ಯಾಕೆ ಹೇಳ್ತಾರೆ?

Hair Wash During Period: ಭಾರತೀಯ ಸಮಾಜದಲ್ಲಿ, ಮುಟ್ಟಿನ ಬಗ್ಗೆ ಒಂದಲ್ಲ ಹಲವು ರೀತಿಯ ಮಾತುಕತೆಗಳಿವೆ. ಇಂದಿನ ಆಧುನಿಕ ಯುಗದಲ್ಲಿ ನಿಮಗೆ ಕೆಲವು ವಿಷಯಗಳು ಪುರಾಣಗಳಂತೆ ತೋರಬಹುದು, ಆದರೆ ಈ ಅವಧಿಯಲ್ಲಿ ನಿಷೇಧಿತ ವಿಷಯಗಳು ಧರ್ಮಗ್ರಂಥಗಳು ಮತ್ತು ವಿಜ್ಞಾನಕ್ಕೆ ಸಂಬಂಧಿಸಿವೆ.

News

Gwalior Man Bites Ear: Pushpa-2 ಚಿತ್ರದ ಹೊಡೆದಾಟದ ದೃಶ್ಯ ಯುವಕನ ಕಿವಿ ಕಿತ್ತ ಕ್ಯಾಂಟೀನ ಮಾಲೀಕ

Gwalior Man Bites Ear: ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ಪುಷ್ಪಾ-2 ಚಿತ್ರದ ಪ್ರದರ್ಶನದ ವೇಳೆ ಥಿಯೇಟರ್ ಕ್ಯಾಂಟೀನ್ ನಲ್ಲಿ ಹಣ ಪಾವತಿ ವಿಚಾರವಾಗಿ ಜಗಳ ನಡೆದಿದೆ.

News

8th Pay Commission Update : 8ನೇ ವೇತನ ಆಯೋಗ: ಸರ್ಕಾರಿ ನೌಕರರ ವೇತನ ಹೆಚ್ಚಳ ಯಾವಾಗ? ಮೋದಿ ಸರ್ಕಾರ ಏನು ಹೇಳಿದೆ ಗೊತ್ತಾ

8th Pay Commission Update : ಕೇಂದ್ರ ಸರ್ಕಾರಿ ನೌಕರರು 8ನೇ ವೇತನ ಆಯೋಗದ (8ನೇ ಸಿಪಿಸಿ ನವೀಕರಣ) ಜಾರಿಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಸಾಮಾನ್ಯವಾಗಿ ಕೇಂದ್ರ ವೇತನ ಆಯೋಗವನ್ನು ಪ್ರತಿ 10 ವರ್ಷಗಳಿಗೊಮ್ಮೆ ರಚಿಸಲಾಗುತ್ತದೆ.

News

Viral Video: ಬಾಲಿಯ ಫಾರೆಸ್ಟ್‌ನಲ್ಲಿ ಬೃಹತ್ ಮರ ಬಿದ್ದು ಇಬ್ಬರು ಪ್ರವಾಸಿಗರ ಸಾವು! ಇಲ್ಲಿದೆ ವೈರಲ್ ವಿಡಿಯೋ

Viral Video: ಮಂಗಳವಾರ ಮಧ್ಯಾಹ್ನ, ಬಾಲಿಯ ಪ್ರಸಿದ್ಧ ಮಂಕಿ ಫಾರೆಸ್ಟ್‌ನಲ್ಲಿ ಪ್ರವಾಸಿಗರ ಗುಂಪಿನ ಮೇಲೆ ದೊಡ್ಡ ಮರವೊಂದು ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ.

News

Drone Prathap: ಡ್ರೋನ್ ಪ್ರತಾಪ್ ನಿಂದ ಮತ್ತೊಂದು ‘ ಎಡವಟ್ಟು – ನೀರಿನೊಳಗೆ ಕೆಮಿಕಲ್ ಹಾಕಿ ಬ್ಲಾಸ್ಟ್ !!

Drone prathap: ಡ್ರೋನ್‌ ಪ್ರತಾಪ್‌ (Drone prathap) ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು, ನೀರಿನೊಳಗೆ ಕೆಮಿಕಲ್ ಹಾಕಿ ಬ್ಲಾಸ್ಟ್ ಮಾಡಿದ ವಿಡಿಯೋ ಹಂಚಿಕೊಂಡಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

Breaking Entertainment News Kannada

Bigg Boss: ಕಿಚ್ಚ ಸುದೀಪ್‌, ಬಿಗ್‌ ಬಾಸ್‌ಗೆ ಲಾಯರ್‌ ಜಗದೀಶ್ ಸಖತ್ ಕ್ಲಾಸ್‌- ಕಾರಣ ಕಂಟೆಸ್ಟೆಂಟ್ ಮೋಕ್ಷಿತಾ..!! ಹಾಗಿದ್ರೆ ಏನದು ಗೊತ್ತಾ?

Bigg boss: ಬಿಗ್‌ ಬಾಸ್‌ ಕನ್ನಡ (Bigg boss) ಸೀಸನ್ 11ರ ಸ್ಪರ್ಧಿ ಮೋಕ್ಷಿತಾ ಪೈ ನಿಮಗೆಲ್ಲರಿಗೂ ಗೊತ್ತಿರಬಹುದು. ಇತ್ತೀಚಿಗೆ ಪಾರು ಧಾರಾವಾಹಿ ಖ್ಯಾತಿಯ ಮೋಕ್ಷಿತಾ ಪೈ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ.

News

Mangaluru: ಕರಾವಳಿ ಜನತೆಗೆ ಗುಡ್ ನ್ಯೂಸ್, ಮಂಗಳೂರು-ಸಿಂಗಪುರ ನೇರ ವಿಮಾನ ಹಾರಾಟ ; ಎಂದಿನಿಂದ ಆರಂಭ ?

Mangaluru: ಹೊಸ ವರ್ಷದೊಂದಿಗೆ ಎರಡು ವಿಮಾನಗಳು ಸಂಚರಿಸಲಿವೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ತಮ್ಮ 'ಎಕ್ಸ್' ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಹೌದು, ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಮಂಗಳೂರಿನಿಂದ (Mangaluru) ಸಿಂಗಪುರಕ್ಕೆ ವಿಮಾನಯಾನ ಪ್ರಾರಂಭಿಸಲಿದೆ.

News

S M Krishna: ರಾಜ್​ಕುಮಾರ್-ಎಸ್​ಎಂ ಕೃಷ್ಣ ಮಧ್ಯೆ ನಡೆದಿತ್ತು ಆ ಒಂದು ರಹಸ್ಯ ಒಪ್ಪಂದ- ಅದನ್ನು ಮೀರಿದಾಗ ವೀರಪ್ಪನ್ ನಿಂದ ನಡೆದಿತ್ತು ರಾಜ್ ಅಪಹರಣ !!

S M Krishna: ಅವು ನಾಡಿನ ಜನ ಇಡೀ ಹೊತ್ತು ಆತಂಕದಿಂದ ಕೂರುವಂತಹ ದಿನಗಳಾಗಿದ್ದವು. ಇಂದು ಏನಾಗುತ್ತೋ ನಾಳೆ ಏನಾಗುತ್ತೋ ಎಂದು ಕರುನಾಡಿನ ಜನತೆ ಭಯದಲ್ಲಿ ಮುಳುಗಿದ್ರು.

News

Court: ಜಾಮೀನು ನೀಡಲು 5 ಲಕ್ಷ ರೂ. ಡಿಮ್ಯಾಂಡ್ : ಕೊನೆಗೂ ಜಡ್ಜ್ ರೆಡ್ ಹ್ಯಾಂಡ್ ಆಗಿ ಲಾಕ್!

Court: ಜಾಮೀನು (Court) ನೀಡುವ ಸಲುವಾಗಿ 5 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟ ಆರೋಪದಲ್ಲಿ ಮಹಾರಾಷ್ಟ್ರದ ಸತಾರಾ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಧನಂಜಯ್ ನಿಕಂ ಮತ್ತು ಇತರೆ ಮೂವರನ್ನು ಬಂಧಿಸಲಾಗಿದೆ.