ಮಂಗಳವಾರ, 27 ಅಕ್ಟೋಬರ್ 2026
Trending

ನವೆಂಬರ್ 2024

Entertainment

Chaitra Kundapura : ಬಿಗ್‌ ಬಾಸ್‌ ಮನೆಯಿಂದ ಹೊರ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ – ಕಿಚ್ಚನ ಆ ಧಮ್ಕಿಗೆ ಠುಸ್ ಎಂದ ಪ್ರೈರ್ ಬ್ರಾಂಡ್?!

Chaitra Kundapura: ಬಿಗ್ ಬಾಸ್ ಮನೆಯಲ್ಲಿ ಕಿಚ್ಚನ ಪಂಚಾಯ್ತಿ ಶುರುವಾಗಿದೆಎಂ ಬಿಗ್‌ಬಾಸ್‌ ಮನೆಯಲ್ಲಿ ಈ ವಾರ ಕಿಚ್ಚ ಸುದೀಪ್‌ (Kiccha Sudeep) ವಾರವಿಡೀ ನಡೆದ ಅನೇಕ ವಿಚಾರಗಳ ಬಗ್ಗೆ ಮಾತನಾಡಲು ಶುರುಮಾಡಿದ್ದಾರೆ. ಈ ವೇಳೆ ಚೈತ್ರ ಕುಂದಾಪುರ ಅವರಿಗೆ…

Entertainment

Actor Pratham: ಒಳ್ಳೆ ಹುಡುಗ ಪ್ರಥಮ್‌ ಮೇಲೆ ʼಡಿ ಬಾಸ್‌ʼ ಅಭಿಮಾನಿಗಳಿಂದ ಹಲ್ಲೆ? 50 ಜನರ ಮೇಲೆ ದೂರು ದಾಖಲು

Actor Pratham: ಬಿಗ್‌ಬಾಸ್‌ ಖ್ಯಾತಿ ನಟ ಒಳ್ಳೆ ಹುಡುಗ ಪ್ರಥಮ್‌ ಮೇಲೆ ನಟ ದರ್ಶನ್‌ ಅಭಿಮಾನಿಗಳು ಹೋಟೆಲ್‌ನಲ್ಲಿ ಹಲ್ಲೆ ಮಾಡಲು ಯತ್ನ ಮಾಡಿರುವುದಾಗಿ ವರದಿಯಾಗಿದೆ.

Breaking Entertainment News Kannada

Tukali Santu: ಹೆಂಡತಿ ಮಾನಸ ಮಾತ್ರ ಅಲ್ಲದೆ ತುಕಾಲಿ ಸಂತುಗೆ ಬೇರೊಬ್ಬಳು ಗರ್ಲ್ ಫ್ರೆಂಡ್?!

Tukali Santu: ಬಿಗ್ ಬಾಸ್ ಹಾಗೂ ಗಿಚ್ಚ ಗಿಲಿಗಿಲಿ ಖ್ಯಾತಿಯ ದಂಪತಿಗಳಾದ ತುಕಾಲಿ ಸಂತು(Tukali Santu)ಹಾಗೂ ಮಾನಸ ಅಂದರೆ ಇಡೀ ರಾಜ್ಯಕ್ಕೆ ಫೇಮಸ್. ಎರಡು ಶೋಗಳಲ್ಲೂ ಈ ದಂಪತಿಗಳು ತಮ್ಮದೇ ಚಾಪನ್ನು ಮೂಡಿಸಿದ್ದಾರೆ.

ದಕ್ಷಿಣ ಕನ್ನಡ

Putturu : ಆಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣು!!

Putturu: ಪುತ್ತೂರಿನ ಆಭರಣ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಬನ್ನೂರಿನ ನಂದಿಲ ನಿವಾಸಿ ಕಿರಣ್‌ ಕುಮಾರ್‌ ಆಚಾರ್ಯ (42)ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

News

Viral Video: ಗಿಡದ ಜೊತೆ ರೊಮ್ಯಾನ್ಸ್‌ ಮಾಡುವ ಯುವತಿ; ಊಟ, ನಿದ್ದೆ, ಪ್ರೀತಿ ಎಲ್ಲ ಮರದ ಜೊತೆ!

Viral Video: ಸಾಮಾಜಿಕ ಜಾಲತಾಣದಲ್ಲಿ ಯುವತಿಯೋರ್ವಳು ಮರದ ಜೊತೆಗೆ ಡೇಟ್‌ ಮಾಡುವುದು, ಪ್ರೀತಿಯಿಂದ ಮಾತಾಡುವುದು ಕಂಡು ಬರುವ ವೀಡಿಯೋವೊಂದು ಭಾರೀ ವೈರಲ್‌ ಆಗುತ್ತಿದೆ.

Breaking Entertainment News Kannada

BBK 11: ಧನರಾಜ್‌ ಆಚಾರ್ಯಗೆ ಬ್ಯಾಕ್‌ ಟು ಬ್ಯಾಕ್‌ ಕಳಪೆ ಪಟ್ಟ; ಪ್ರಜ್ಞಾ ಕೋಪ

BBK Season 11: ಬಿಗ್‌ಬಾಸ್‌ ಮನೆಯಲ್ಲಿ ನಿನ್ನೆ ಬ್ಯಾಕ್‌ ಟು ಬ್ಯಾಕ್‌ ಕಳಪೆ ಪಟ್ಟ ಧನರಾಜ್‌ ಅವರಿಗೆ ಹೋಗಿದೆ. ಈ ಕುರಿತು ಅವರ ಪತ್ನಿ ಕೆಂಡಾಮಂಡಲವಾಗಿದ್ದಾರೆ. ಬಿಗ್‌ಬಾಸ್‌ ಸೀಸನ್‌ 11 ರಲ್ಲಿ ಮೋಕ್ಷಿತಾ ಪೈ ಹಾಗೂ ಧನರಾಜ್‌ ಅವರು ಜೋಡಿಯಾಗಿ ಆಟ ಆಡಿದ್ದರು. ಆದರೆ ಇದೇ ಜೋಡಿಯಲ್ಲಿ ಧನರಾಜ್‌ ಅವರಿಗೆ ಮೋಕ್ಷಿತಾ ಕಳಪೆ ಪಟ್ಟ ಕೊಟ್ಟಿದ್ದಾರೆ.

News

Liquor: ಕರ್ನಾಟಕದಲ್ಲಿ ಎಬಿಡಿ ಐಕಾನಿಕ್ ವೈಟ್ ವಿಸ್ಕಿ ಬ್ರ್ಯಾಂಡ್!

Liquor: ಭಾರತದ 3ನೇ ಅತಿದೊಡ್ಡ ಸ್ಪಿರಿಟ್ಸ್ ಕಂಪನಿ ಅಲೈಡ್ ಬ್ಲೆಂಡರ್ಸ್ ಆಂಡ್ ಡಿಸ್ಟಿಲ್ಲರ್ಸ್ ಲಿಮಿಟೆಡ್ (ಎಬಿಡಿಎಲ್) ತನ್ನ ಐಕಾನಿಕ್ ವೈಟ್ ವಿಸ್ಕಿ (Liquor) ಅನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡುವ ಘೋಷಣೆ ಮಾಡಿದೆ.

Breaking Entertainment News Kannada

Lawyer Jagadish: ಹಿಂದಿ ಬಿಗ್ ಬಾಸ್ ನತ್ತ ಲಾಯರ್ ಜಗದೀಶ್?!

Lawyer Jagadish: ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಇಂದು ಕರ್ನಾಟಕದ ಮನೆಮಾತಾಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಅವರು ಆಚೆ ಹಾಕಲ್ಪಟ್ಟಾಗಿನಿಂದ ಸಂದರ್ಶನ, ಸುತ್ತಾಟಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರಿಂದ ಅವರ ಖ್ಯಾತಿ ಎಲ್ಲೋ ಹೋದಂತಿದೆ. ಇವನ್ನೆಲ್ಲ ಜಗದೀಶ್ ಅವರು ಬಾಲಿವುಡ್ ಗೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಅದು ಕೂಡ ಹಿಂದಿ ಬಿಗ್ ಬಾಸ್ ನಲ್ಲಿ ಜಗದೀಶ್ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತಂತೂ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ.

News

Mangaluru: ಸಿಬಿಐ ಅಧಿಕಾರಿಗಳ ಹೆಸರಲ್ಲಿ ಲಕ್ಷ ಲಕ್ಷ ವಂಚನೆ! ಕೇರಳ ಯುವಕರು ಮಂಗಳೂರು ಪೊಲೀಸ್ ವಶ!

Mangaluru: ಸಿ ಬಿ ಐ ಅಧಿಕಾರಿಗಳ ಹೆಸರಲ್ಲಿ ಫೋನ್ ಮಾಡಿ, ಮೋಸದಿಂದ ಲಕ್ಷ ಲಕ್ಷ ರೂಪಾಯಿ ಹಣವನ್ನು ದೋಚುತ್ತಿದ್ದ ಮೂವರು ವಂಚಕರನ್ನು ಮಂಗಳೂರು ಪೊಲೀಸರು ಕಡೆಗೂ ಬಂಧಿಸಿದ್ದಾರೆ.

Crime

Hubballi: ವಕ್ಫ್‌ ಪ್ರತಿಭಟನೆ ಸಂದರ್ಭ ʼ ಆಸ್ತಿ ನಿಮ್ಮಪ್ಪಂದʼ ಎಂದ ಮುಸ್ಲಿಂ ವ್ಯಕ್ತಿಗೆ ಬಿತ್ತು ಗೂಸಾ

Hubballi: ವಕ್ಫ್‌ ವಿರುದ್ಧ ಪ್ರತಿಭಟನೆ ಸಂದರ್ಭದಲ್ಲಿ ʼಆಸ್ತಿ ನಿಮ್ಮಪ್ಪಂದಾʼ ಎಂದ ಅನ್ಯಕೋಮಿನ ವ್ಯಕ್ತಿಗೆ ರೊಚ್ಚಿಗೆದ್ದ ಪ್ರತಿಭಟನಾಕಾರರು ಹಿಗ್ಗಾಮುಗ್ಗ ಥಳಿಸಿದ್ದಾರೆ.