ಶನಿವಾರ, 24 ಅಕ್ಟೋಬರ್ 2026

Tukali Santu: ಹೆಂಡತಿ ಮಾನಸ ಮಾತ್ರ ಅಲ್ಲದೆ ತುಕಾಲಿ ಸಂತುಗೆ ಬೇರೊಬ್ಬಳು ಗರ್ಲ್ ಫ್ರೆಂಡ್?!

Tukali Santu: ಬಿಗ್ ಬಾಸ್ ಹಾಗೂ ಗಿಚ್ಚ ಗಿಲಿಗಿಲಿ ಖ್ಯಾತಿಯ ದಂಪತಿಗಳಾದ ತುಕಾಲಿ ಸಂತು(Tukali Santu)ಹಾಗೂ ಮಾನಸ ಅಂದರೆ ಇಡೀ ರಾಜ್ಯಕ್ಕೆ ಫೇಮಸ್. ಎರಡು ಶೋಗಳಲ್ಲೂ ಈ ದಂಪತಿಗಳು ತಮ್ಮದೇ ಚಾಪನ್ನು ಮೂಡಿಸಿದ್ದಾರೆ.

Tukali Santu: ಬಿಗ್ ಬಾಸ್ ಹಾಗೂ ಗಿಚ್ಚ ಗಿಲಿಗಿಲಿ ಖ್ಯಾತಿಯ ದಂಪತಿಗಳಾದ ತುಕಾಲಿ ಸಂತು(Tukali Santu)ಹಾಗೂ ಮಾನಸ ಅಂದರೆ ಇಡೀ ರಾಜ್ಯಕ್ಕೆ ಫೇಮಸ್. ಎರಡು ಶೋಗಳಲ್ಲೂ ಈ ದಂಪತಿಗಳು ತಮ್ಮದೇ ಚಾಪನ್ನು ಮೂಡಿಸಿದ್ದಾರೆ. ಅಲ್ಲದೆ ಯಾವುದೇ ಸಂದರ್ಭದಲ್ಲಿ ಇಬ್ಬರೂ ಕೂಡ ಜೊತೆಗಿರುವುದನ್ನು ನಾವು ನೋಡುತ್ತೇವೆ. ಆದರೆ ಈಗ ಶಾಕಿಂಗ್ ಎಂಬಂತೆ ತುಕಾಲಿ ಸಂತು ಅವರಿಗೆ ಮಾನಸ ಅಲ್ಲದೆ ಬೇರೆ ಯಾರು ಗರ್ಲ್ ಫ್ರೆಂಡ್ ಇದ್ದಾರೆ ಎಂಬ ವದಂತಿ ಸದ್ದು ಮಾಡುತ್ತಿದೆ.

ಹೌದು, ಈ ರೀತಿಯ ಹೊಸ ಒಂದು ವದಂತಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದಕ್ಕೆ ಕಾರಣ ತುಕಾಲಿ ಸಂತೋಷ ಹಾಗೂ ಮಾನಸ ಅವರ ಇಂಟರ್ವ್ಯೂ. ಎಸ್ ಬಿಗ್ ಬಾಸ್ ಮನೆಯಿಂದ ಮಾನಸ ಅವರು ಔಟಾದ ಬಳಿಕ ಸಾಕಷ್ಟು ಸಂದರ್ಶನಗಳನ್ನು ಎದುರಿಸುತ್ತಿದ್ದಾರೆ. ಈ ಸಂದರ್ಶನಗಳಲ್ಲಿ ತುಕಾಲಿ ಸಂತೋಷೊಂದಿಗೆ ಅವರು ಕಾಣಿಸಿಕೊಳ್ಳುತ್ತಾರೆ. ಅಂತೆ ಇದೀಗ ಮಾಧ್ಯಮ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಗಂಡ ಹೆಂಡತಿ ಇಬ್ಬರೂ ಕಾಣಿಸಿಕೊಂಡಿದ್ದು ಇದರಲ್ಲಿ ತುಕಾಲಿ ಸಂತು ಅವರ ಗರ್ಲ್ ಫ್ರೆಂಡ್ ಬಗ್ಗೆ ಚರ್ಚೆ ಮಾಡಲಾಗಿದೆ.

ಸಂದರ್ಶನದ ವೇಳೆ ಸಿಂಗಲ್‌ ಅಂದರೆ ಏನು ತುಕಾಲಿ ಸಂತೋಷ್‌ ಅವರಿಗೆ ಬೇರೆ ಗರ್ಲ್‌ಫ್ರೆಂಡ್‌ ಇದ್ದಾರಾ ಅಂತಾ ಅನುಮಾನ ಇದೆಯಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಮಾನಸ, ಅಂತಹ ಅನುಮಾನವೇ ಇಲ್ಲ. ಆ ಮುಖಕ್ಕೆ ನಾನು ಇರುವುದೇ ಹೆಚ್ಚು, ಇನ್ನೊಂದು ಗರ್ಲ್‌ಫ್ರೆಂಡ್‌ನಾ ಹೇಗೆ ಮೈಂಟೆನ್‌ ಮಾಡುತ್ತಾರೆ. ಅದು ನನಗೆ ಗೊತ್ತು ಅವರ ಮೇಲೆ ಅನುಮಾನ ಏನು ಇಲ್ಲ ಎಂದು ಮಾನಸ ಬಹಳ ಸ್ಪಷ್ಟವಾಗಿ ಹಾಗೂ ನೇರವಾಗಿ ವಿಜಯವಾಣಿ ಸಂದರ್ಶನದಲ್ಲಿ ಉತ್ತರಿಸಿದ್ದಾರೆ. ಅಲ್ಲದೆ ನಾನು ಬಿಗ್‌ ಬಾಸ್‌ ಮನೆಯಲ್ಲಿ ಇದ್ದರೆ ಆರಾಮಾಗಿ ತಿರುಗಿಕೊಂಡು ಇರಬಹುದು ಅಂತಾ ಎಂದುಕೊಂಡಿರಬಹು. ಇನ್ನು ಹುಡುಗಿ ಇರುವುದೆಲ್ಲಾ ಸುಳ್ಳು. ಅದು ನನಗೆ ಗೊತ್ತು ಇಂದು ಮಾನಸ ಹೇಳಿದ್ದಾರೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ