ಮಂಗಳವಾರ, 27 ಅಕ್ಟೋಬರ್ 2026
Trending

ಅಕ್ಟೋಬರ್ 2024

News

Deepavali Special trains: ಕರಾವಳಿಗೆ ಗುಡ್ ನ್ಯೂಸ್‌! ದೀಪಾವಳಿಗೆ ಸ್ಪೆಷಲ್‌ ಟ್ರೇನ್‌ ಘೋಷಣೆ: ಕೂಡಲೇ ಬುಕ್ ಮಾಡಿ

Deepavali Special trains: ಇನ್ನೇನು ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಅಂತೆಯೇ ಕರಾವಳಿಗರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ನೈಋತ್ಯ ರೈಲ್ವೆಯಿಂದ ವಿಶೇಷ ರೈಲುಗಳ (Deepawali special train )ಸಂಚಾರ ಘೋಷಣೆಯಾಗಿದೆ. ಹೌದು, ದೀಪಾವಳಿ ಸಮಯದಲ್ಲಿ ನೈಋತ್ಯ…

News

Ullala: ತಿಂಗಳ ಹಿಂದಷ್ಟೇ ಖರೀದಿಸಿದ್ದ ಟಿವಿಎಸ್‌ ಸ್ಕೂಟಿ ಬೆಂಕಿಗಾಹುತಿ

Ullala: ಕುಂಪಲ ವಿದ್ಯಾನಗರ ನಿವಾಸಿ ಐಟಿಐ ಕಲಿಯುತ್ತಿರುವ ರಾಕೇಶ್‌ ಎಂಬ ವಿದ್ಯಾರ್ಥಿ ತಿಂಗಳ ಹಿಂದೆ ಖರೀದಿ ಮಾಡಿದ್ದ ಟಿವಿಎಸ್‌ ಕಂಪನಿಯ ಎಂಟಾರ್ಕ್‌ ಸ್ಕೂಟರ್‌ ತನ್ನಷ್ಟಕ್ಕೆ ಉರಿದು ಸುಟ್ಟು ಕರಕಲಾಗಿದೆ.

News

Marriage request to MLA: ಮದುವೆ ಬೇಡಿಕೆ ಇಟ್ಟು ಶಾಸಕರ ಬೆನ್ನು ಬಿಡದ ಯುವಕ! ಶಾಸಕರು ಹೇಳಿದ್ದೇನು? ಕೇಳಿದ್ದೇನು?

Marriage request to MLA: ಉತ್ತರ ಪ್ರದೇಶದ ಮಹೋಬಾದ ಯುವಕನೋರ್ವ ನಾನು ನಿಮಗೆ ವೋಟು ಹಾಕಿದ್ದೇನೆ. ಹೀಗಾಗಿ ನೀವು ನನಗೆ ಮದುವೆ ಮಾಡಿಸಬೇಕು ಎಂದು ಅಲ್ಲಿನ ಬ್ರಿಜ್ ಭೂಷಣ್ ರಾಜಪೂತ್ ಶಾಸಕರ ಬಳಿ ಕೇಳಿದ್ದಾನೆ. ಈತನ ವೀಡಿಯೋ ಈಗ…

News

IRCTC News Update: ಭಾರತೀಯ ರೈಲ್ವೇ ಮುಂಗಡ ಕಾಯ್ದಿರಿಸುವಿಕೆಯ ಅವಧಿ 120 ದಿನಗಳಿಂದ 60 ದಿನಗಳವರೆಗೆ ಕಡಿಮೆ- IRCTC ಯಿಂದ ಸ್ಪಷ್ಟೀಕರಣ

IRCTC Share Price: IRCTC (ಇಂಡಿಯನ್ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್) ಸ್ಟಾಕ್‌ನಲ್ಲಿ ತೀವ್ರ ಕುಸಿತದ ನಂತರ ಸ್ಟಾಕ್ ಎಕ್ಸ್‌ಚೇಂಜ್‌ಗಳಲ್ಲಿ ಸ್ಪಷ್ಟೀಕರಣವನ್ನು ನೀಡಿದೆ.ಮುಂಗಡ ಕಾಯ್ದಿರಿಸುವಿಕೆಯ ಅವಧಿಯನ್ನು 120 ದಿನಗಳಿಂದ 60 ದಿನಗಳಿಗೆ ಇಳಿಸುವ ರೈಲ್ವೆ ಮಂಡಳಿಯ ನಿರ್ಧಾರವು ಇಂಟರ್ನೆಟ್ ಟಿಕೆಟ್ ಬುಕಿಂಗ್‌ನಿಂದ IRCTC ಯ ಆದಾಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು IRCTC ಹೇಳಿದೆ.

Entertainment

BBK 11: ಬಿಗ್‌ಬಾಸ್‌ ಮನೆಯಿಂದ ಎಲಿಮಿನೇಟ್‌ ಆದ ಜಗದೀಶ್‌; ಹೊರ ಬಂದು ಸಂದೇಶ ರವಾನೆ

BBK 11: ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳ ಮೇಲೆ ಜಗಳವಾಡಿ, ಏಕವಚನ ಉಪಯೋಗಿಸಿ, ಬಿಗ್‌ಬಾಸ್‌ ಮನೆಯ ಮಹಿಳಾ ಸದಸ್ಯರಿಗೆ ನಿಂದಿಸಿ ಜಗಳಕ್ಕೆ ಕಾರಣವಾಗಿದ್ದ ಲಾಯರ್‌ ಜಗದೀಶ್‌ ದೊಡ್ಮನೆಯಿಂದ ಎಲಿಮಿನೇಟ್‌ ಆಗಿದ್ದಾರೆ.

News

Muttappa Rai Property: ಮುತ್ತಪ್ಪ ರೈ ಎರಡನೇ ಪತ್ನಿಗೆ ಸಿಕ್ತು ನೂರಾರು ಕೋಟಿ ಆಸ್ತಿ

Muttappa Rai Property: ಆಸ್ತಿಗಾಗಿ ಕೋರ್ಟ್‌ ಮೊರೆ ಹೋಗಿದ್ದ ಮುತ್ತಪ್ಪ ರೈ ಅವರ ಎರಡನೇ ಪತ್ನಿ ಅನುರಾಧಾ ರೈ ಅವರ ಕೈಗೆ ಇದೀಗ ನೂರಾರು ಕೋಟಿ ಆಸ್ತಿ ಕೈ ಸೇರಿದೆ.

News

Mangalore: ಮಂಗಳೂರು ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಪ್ರಕರಣ: ಮಗುವಿನ ಡಿಎನ್ಎ ರಿಪೋರ್ಟ್ ನಲ್ಲಿ ಅಸಲಿ ಸತ್ಯ ಬಹಿರಂಗ

Mangalore: ಮಂಗಳೂರು ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಪ್ರಕರಣವೊಂದು, ಎರಡು ತಿಂಗಳ ಹಿಂದೆ ಭಾರಿ ಗೊಂದಲಕ್ಕೆ ಆಸ್ಪದವಾಗಿತ್ತು. ಆದ್ರೆ ಇದೀಗ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಆರೋಪ ಪ್ರಕರಣಕ್ಕೆ ಒಂದು ಅಂತಿಮ ಉತ್ತರ ದೊರಕಿದೆ. ಹೌದು,…

Crime

Israel Hamas Gaza War: ಸೋಫಾದಲ್ಲಿ ಕುಳಿತು ಸಾವಿಗಾಗಿ ಕಾದಿರುವ ಸಿನ್ವಾರ್! ವೈರಲ್ ವೀಡಿಯೋದಲ್ಲಿ ಹಮಾಸ್ ನಾಯಕನ ಹತ್ಯೆಯ ದೃಶ್ಯ ವೈರಲ್‌

Israel Hamas Gaza War: ಕಳೆದ ಒಂದು ವರ್ಷದಿಂದ ಹಮಾಸ್ ವಿರುದ್ಧ ನಡೆಯುತ್ತಿರುವ ಯುದ್ಧದಲ್ಲಿ ಇಸ್ರೇಲ್ ಯಶಸ್ಸು ಸಾಧಿಸಿದೆ. ಗುರುವಾರ (ಅಕ್ಟೋಬರ್ 17) ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಹತ್ಯೆಯನ್ನು ಅವರು ಖಚಿತಪಡಿಸಿದ್ದಾರೆ. ಹಮಾಸ್ ದಾಳಿಯ ಮಾಸ್ಟರ್ ಮೈಂಡ್ ಯಾಹ್ಯಾ ಸಿನ್ವಾರ್ ನನ್ನು ಹತ್ಯೆಗೈದಿರುವುದಾಗಿ ಐಡಿಎಫ್ ಮಾಹಿತಿ ನೀಡಿದೆ.

News

Belthangady: ರುಪ್ಸಾ ನೀಡುವ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಉಜಿರೆ ಎಸ್‌. ಡಿ. ಎಂ. ಶಾಲೆ ಶಿಕ್ಷಕಿ ಆಯ್ಕೆ

Belthangady: 2024-25ನೇ ಸಾಲಿನ ರಾಜ್ಯ ಅನುದಾನ ರಹಿತ ಖಾಸಗಿ ಶಾಲೆಗಳ ಸಂಘ (rupsa) ನೀಡುವ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಬೆಳ್ತಂಗಡಿ ಉಜಿರೆ (Belthangady) ಎಸ್‌. ಡಿ. ಎಂ. ಆಂಗ್ಲ ಮಾಧ್ಯಮ ಶಾಲೆಯ ಸಹಶಿಕ್ಷಕಿ ರೇಷ್ಮಾ ಕೆ.ಎಸ್…