ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2024

News

Government Scheme: ಮಹಿಳೆಯರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್! ಸಾಲ ಸೌಲಭ್ಯ ಜೊತೆಗೆ ಈ ಯಂತ್ರ ಉಚಿತ!

Government Scheme: ಕೇಂದ್ರ ಸರ್ಕಾರವು ಮಹಿಳೆಯರಿಗೆ ಸಿಹಿ ಸುದ್ದಿ ಒಂದನ್ನು ನೀಡಿದೆ. ಹೌದು ಮಹಿಳೆಯರಿಗಾಗಿ ಉಚಿತ ಹೊಲಿಗೆ ಯಂತ್ರಗಳನ್ನು ನೀಡುವ ಯೋಜನೆ ನಡೆಯುತ್ತಿದೆ.

News

Bengaluru: ಈ ರಸ್ತೆಯಲ್ಲಿ 1 ವಾರ ವಾಹನ ಸಂಚಾರ ಬಂದ್​!

Bengaluru: ಬೆಂಗಳೂರಿನಲ್ಲಿ ಸದ್ಯ ನಮ್ಮ ಮೆಟ್ರೋ ಬಿಎಂಆರ್​ಸಿಎಲ್​ ಕಾಮಗಾರಿಗಳು ವೇಗದ ಗತಿಯಲ್ಲಿ ನಡೆಯುತ್ತಿದ್ದು ಈ ಹಿನ್ನೆಲೆ ಇದರಿಂದ ಬೆಂಗಳೂರು (Bengaluru) ನಗರದ ಕೆಲವು ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.

Entertainment

Kichcha Sudeep: ಗೌರವ ಡಾಕ್ಟರೇಟ್ ನಿರಾಕರಿಸಿದ ಖ್ಯಾತ ನಟ ಕಿಚ್ಚ ಸುದೀಪ್! ಡಾಕ್ಟರೇಟ್ ನಿರಾಕರಿಸಲು ಕೊಟ್ಟ ಕಾರಣವೇನು ಗೊತ್ತಾ?

Kichcha Sudeep:  ಕನ್ನಡದ ಮಾಣಿಕ್ಯ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಕನ್ನಡ ಚಿತ್ರರಂಗ ಕ್ಷೇತ್ರಕ್ಕೆ ನೀಡಿದ ಕೊಡುಗೆ ತುಂಬಾನೇ ದೊಡ್ಡದು.

News

Bangladesh Hindu temples: ಬಾಂಗ್ಲಾದೇಶದಲ್ಲಿ ಭುಗಿಲೆದ್ದ ಹಿಂಸಾಚಾರ : ಹಿಂದೂ ದೇವಸ್ಥಾನಗಳ ಮೇಲೆ ದಾಳಿ : ಭಾರತೀಯ ಸಾಂಸ್ಕೃತಿಕ ಕೇಂದ್ರ ಧ್ವಂಸ

Bangladesh Hindu temples: ಬಾಂಗ್ಲಾದೇಶದ ಪ್ರಧಾನಿ ವಿರುದ್ಧ ಕಳೆದ ಹಲವು ದಿನಗಳಿಂದ ಪ್ರತಿಭಟನೆ ನಡೆಯುತ್ತಿದೆ.

News

Wayanad Landslide: ದುರಂತ ನಡೆದು 8 ದಿನವಾದರೂ ಮುಂದುವರೆದ ಶೋಧಕಾರ್ಯ: 40 ಕಿಮೀ ವ್ಯಾಪ್ತಿಯಲ್ಲಿ ಕಾಣೆಯಾದವರಿಗಾಗಿ ಹುಡುಕಾಟ

Wayanad Landslide: ಚಲಿಯಾರ್ ನದಿ ವ್ಯಾಪ್ತಿಯಲ್ಲಿ ಸುಮಾರು 40 ಕಿಲೋಮೀಟರ್ ಉದ್ದಗಲಕ್ಕೂ ಶವಗಳಿಗಾಗಿ ಹುಡುಕಾಟ ನಡೆಯುತ್ತಿದೆ.

News

Charmadi Ghat: ಚಾರ್ಮಾಡಿಯಲ್ಲೂ ನಡೆಯುತ್ತಿತ್ತು ವಯನಾಡಿನಂತೆ ಜಲಸ್ಫೋಟ: ಆತಂಕದಲ್ಲಿದ್ದವರನ್ನು ಕಾಪಾಡಿದ ಮುಳುಗು ತಜ್ಞ ಈಶ್ವರ್‌ ಮಲ್ಪೆ!

ಜುಲೈ ತಿಂಗಳಲ್ಲಿ ಮುಂಗಾರು ಅಬ್ಬರಿಸಿ ಬೊಬ್ಬಿರಿದಿತ್ತು. ಕೆರೆ ಕೋಡಿ, ಹಳ್ಳ-ಕೊಳ್ಳ, ಕೆರೆ-ಕಟ್ಟೆ, ನದಿ-ತೊರೆಗಳು ತುಂಬಿ ತುಳುಕುತ್ತಿವೆ. ಆದರೆ ಆ ಗ್ರಾಮದ ಕೆರೆ ಭಾರಿ ಬೇಗ ತುಂಬಿದ ಪರಿಣಾಮ ಕೆರೆಯ ಗೇಟ್ ತೆರೆಯಲಾಗಲಿಲ್ಲ. ಇದು ಊರವರ ನಿದ್ದೆಗೆಡಿಸಿತ್ತು. ಒಂದು ವೇಳೆ…

News

Bangla Violence: ಬಾಂಗ್ಲಾ ಹಿಂಸಾಚಾರಕ್ಕೆ ಕಾರಣವೇನು? ಹಸೀನಾ ದಿಢೀರ್ ರಾಜಿನಾಮೆ ಕೊಟ್ಟು ಭಾರತದ ಅಗರ್ತಲಾಕ್ಕೆ ಬಂದಿದ್ದೇಕೆ?

Bangla Violence: ದೇಶಾದ್ಯಂತ ಹಿಂಸಾಚಾರ, ಘರ್ಷಣೆಗಳು (Bangladesh Protests) ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ (Bangladesh Prime Minister Sheikh Hasina) ಅವರು ರಾಜೀನಾಮೆ ನೀಡಿ ರಾಜಧಾನಿ ಢಾಕಾವನ್ನು (Dhaka) ತೊರೆದು ಭಾರತಕ್ಕೆ ಪಲಾಯನ ಮಾಡಿದ್ದಾರೆ.

International

Israel Iran War: ಅಮೆರಿಕದಲ್ಲಿ ಹೆಚ್ಚುತ್ತಿದೆ ನಿರುದ್ಯೋಗ : ಆರ್ಥಿಕ ಕುಸಿತ ಭೀತಿ : ಪಾತಾಳಕ್ಕಿಳಿದ ಹೂಡಿಕೆದಾರರ ಸಂಪತ್ತು

Israel Iran War: ಇಸ್ರೇಲ್‌- ಇರಾನ್‌ ಮಧ್ಯೆ ಯುದ್ಧ (Israel Iran War) ಭೀತಿ ಎದುರಾದ ಹಿನ್ನೆಲೆ ಇದು ಅಮೆರಿಕದ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಕೊಡುವ ಸಾಧ್ಯತೆ ಎದುರಾಗಿದೆ.

Interesting

Road Hypnosis: ರೋಡ್ ಹಿಪ್ನಾಸಿಸ್ ಎಂದರೇನು? ರಸ್ತೆ ಅಪಘಾತಕ್ಕೆ ಇದು ಒಂದು ಕಾರಣ..

Road Hypnosis: ರೋಡ್ ಹಿಪ್ನಾಸಿಸ್ ಎನ್ನುವುದು ಹೆಚ್ಚಿನ ಚಾಲಕರಿಗೆ ತಿಳಿದಿರದ ದೈಹಿಕ ಸ್ಥಿತಿಯಾಗಿದೆ. ರಸ್ತೆಯಲ್ಲಿ 2.5 ಗಂಟೆಗಳ ಕಾಲ ಚಾಲನೆ ಮಾಡಿದ ನಂತರ ಇದು ಪ್ರಾರಂಭವಾಗುತ್ತದೆ.

News

Valmiki Scam: ವಾಲ್ಮೀಕಿ ನಿಗಮ ಹಗರಣ : ಮತ್ತೆ ಬರೋಬ್ಬರಿ 7.5 ಕೋಟಿ ಹಣ ಜಪ್ತಿ : ನಾಗೇಂದ್ರ ನ್ಯಾಯಾಂಗ ಬಂಧನ ವಿಸ್ತರಿಸಿದ ಕೋರ್ಟ್

V‌almiki Scam: ಅಗೆದಷ್ಟು ಭ್ರಷ್ಟಚಾರದ ಕರ್ಮಕಾಂಡ ಬೆಳಕಿಗೆ ಬರುತ್ತಲೇ ಇದೆ. ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್‌ (Valmiki Corporation Scam) ದಿನದಿಂದ ದಿನಕ್ಕೆ ಮತ್ತಷ್ಟು ತಿರುವುಗಳನ್ನು ಪಡೆದುಕೊಳ್ತಿದೆ.