Akash samadhi: ಈ ದೇಶದಲ್ಲಿ ಹೆಣ ಸುಡಲ್ಲ ಹಾಗೂ ಹೂಳಲ್ಲ: ಹಾಗಾದ್ರೆ ಶವಗಳನ್ನು ಇಲ್ಲಿ ಏನು ಮಾಡ್ತಾರೆ ?
Akash samadhi: ನಮ್ಮ ದೇಶ ಭಾರತದಲ್ಲಿ ಧಾರ್ಮಿಕವಾಗಿ ಸತ್ತ ವ್ಯಕ್ತಿಗೆ ವಿಧಿ ವಿಧಾನಗಳನ್ನು ಮಾಡಿ ಗೌರವದಿಂದ ಶವ ಸಂಸ್ಕಾರ ಮಾಡಿ ಇಹಲೋಕದಿಂದ ಕಳುಹಿಸಿ ಕೊಡಲಾಗುತ್ತದೆ.
Akash samadhi: ನಮ್ಮ ದೇಶ ಭಾರತದಲ್ಲಿ ಧಾರ್ಮಿಕವಾಗಿ ಸತ್ತ ವ್ಯಕ್ತಿಗೆ ವಿಧಿ ವಿಧಾನಗಳನ್ನು ಮಾಡಿ ಗೌರವದಿಂದ ಶವ ಸಂಸ್ಕಾರ ಮಾಡಿ ಇಹಲೋಕದಿಂದ ಕಳುಹಿಸಿ ಕೊಡಲಾಗುತ್ತದೆ.
Top Journalist: ಮಾಧ್ಯಮ ಅನ್ನೋದು ಸಮಾಜದ ನಾಲ್ಕನೇ ಅಂಗ. ನಾವೆಲ್ಲರೂ ಹಾಗೆ ನಂಬಿದ್ದೇವೆ. ಇದು ಹೀಗೆ ಕರೆಸಿಕೊಳ್ಳಲು ಅನೇಕ ಪತ್ರಕರ್ತರ ಶ್ರಮವಿದೆ.
Sheikh Hasina: ಬಾಂಗ್ಲಾ(Bangla) ದೇಶದಲ್ಲಿ ವಿಶೇಷ ಉದ್ಯೋಗ ಕೋಟಾ ಕುರಿತು ಮಾರಣಾಂತಿಕ ಪ್ರತಿಭಟನೆಗಳ ಹಿಂಸಾಚಾರ ಭುಗಿಲೆದ್ದಿದೆ.
Ilaya Raja: 'ಮಂಜುಮ್ಮೇಲ್ ಬಾಯ್ಸ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಸುಮಾರು 250 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎನ್ನಲಾಗಿದೆ.
Flying Snake: ಹಾವುಗಳು ನಮಗೆ ತೀರಾ ಪರಿಚಿತವಾದ ಜೀವಿಗಳು. ಪ್ರಕೃತಿಯ ನಡುವೆ, ನಾವಿರುವ ಜಾಗಗಳ ಅಕ್ಕ-ಪಕ್ಕದಲ್ಲೇ ಅವುಗಳ ವಾಸ. ಕೆಲವು ವಿಷಪೂರಿತವಾದವು, ಇನ್ನು ಕೆಲವು ವಿಷ ರಹಿತವಾದವು. ಹೀಗೆ ನಾವು ನೋಡಿದ ಹಾವುಗಳೆಲ್ಲವೂ ನೆಲದಲ್ಲಿ ಹರಿದಾಡುವಂತವು. ಆದರೆ ಹಾರಾಡೋ…
Gruhalakshmi: ಮನೆಯ ಯಜಮಾನಿಯರ ಖಾತೆಗೆ ಪ್ರತಿ ತಿಂಗಳು 2000 ರೂ ಹಣ ಜಮೆಯಾಗುತ್ತಿದೆ. ಆದರೆ ಕಳೆದ ಎರಡು ತಿಂಗಳಿಂದ ರಾಜ್ಯದಲ್ಲಿ ಯಾವ ಯಜಮಾನಿಯರ ಖಾತೆಗೂ ಹಣ ಜಮಾ ಆಗಿಲ್ಲ. ಈ ಬೆನ್ನಲ್ಲೇ ಸರ್ಕಾರವು ಮಹಿಳೆಯರಿಗೆ ಗುಡ್ ನ್ಯೂಸ್ ಕೊಟ್ಟಿದೆ.
Sirigere Mutt: ಚಿತ್ರದುರ್ಗದ ಸಿರಿಗೆರೆ ಶ್ರೀ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ(Dr Shivamurthy Shivacharya Swamiji) ಪೀಠತ್ಯಾಗ ಮಾಡಬೇಕೆಂಬ ಆಗ್ರಹ ಇದೀಗ ಜೋರಾಗಿದೆ.
Kerala: ಗಿಳಿಯೊಂದು ಇದೇ ದುರಂತದಿಂದ ಸುಮಾರು ನಾಲ್ಕೈದು ಕುಟುಂಬಗಳ ಪ್ರಾಣ ಉಳಿಸಿರುವಂತಹ ಒಂದು ವಿಶಿಷ್ಟ ಪ್ರಸಂಗವೊಂದು ಬೆಳಕಿಗೆ ಬಂದಿದೆ.
Sakaleshapura: ಕಳೆದ ಒಂದು ವಾರದಿಂದ ಸ್ಥಗಿತಗೊಂಡಿರುವ ಮಂಗಳೂರು-ಬೆಂಗಳೂರು(Bengaluru-Mangalore) ರೈಲು ಸಂಚಾರ ಯಾವಾಗ ಆರಂಭಗೊಳ್ಳಲಿದೆ ಅನ್ನೋದು ಎಲ್ಲರ ಪ್ರಶ್ನೆಯಾಗಿದೆ.
Amith Shah: ಪ್ರಪಂಚದ ಪ್ರಭಾವಿ ಪ್ರಧಾನಿಗಳ, ನಾಯಕರ ಪಟ್ಟಿಯಲ್ಲಿ ನರೇಂದ್ರ ಮೋದಿಯವರೇ(Narendra modi) ಮೊದಲಿಗರು. ಅವರ ವರ್ಚಸ್ಸು, ಮಾತು, ಆಡಳಿತ ವೈಖರಿ ಯಾರಿಗೂ ಬರಲಾರದೇನೋ.