ಮಂಗಳವಾರ, 27 ಅಕ್ಟೋಬರ್ 2026
Trending

ಆಗಷ್ಟ್ 2024

News

R Ashok: ಸಿದ್ದರಾಮಯ್ಯ ಈ ಪ್ರಶ್ನೆಗೆ ಉತ್ತರ ಕೊಟ್ಟರೆ ಸಾಕು! ಅವರು ಎಂತವರು ಅನ್ನೋದು ಕನ್ನಡಿಗರಿಗೆ ಉತ್ತರ ಸಿಗುತ್ತೆ; ಆರ್. ಅಶೋಕ್

R Ashok: ಮುಖ್ಯಮಂತ್ರಿಗಳು ಸತ್ಯವಂತರೇ ಆಗಿದ್ರೆ ನೀವು ಈ ಪ್ರಶ್ನೆಗಳಿಗೆ ಉತ್ತರ ಕೊಡಿ ಎಂದು ವಿರೋಧ ಪಕ್ಷದ ನಾಯಕ ಆ‌ರ್.ಅಶೋಕ (R Ashok) ಕೇಳಿದ್ದಾರೆ.

News

Michael Felps: ಈತ ಒಲಿಂಪಿಕ್ಸ್‌ನಲ್ಲಿ ಬೇಟೆಯಾಡಿದ್ದು ಬರೋಬ್ಬರಿ 28 ಪದಕ: ವಿಶ್ವದ 162 ದೇಶಗಳು ಒಟ್ಟಾಗಿ ಇಷ್ಟು ಚಿನ್ನದ ಪದಕ ಗೆದ್ದಿಲ್ಲ!

Michael Felps: ಒಲಿಂಪಿಕ್ಸ್ ವಿಶ್ವದ ಅತೀ ದೊಡ್ಡ ಕ್ರೀಡಾ ಹಬ್ಬ. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಈ ಕ್ರೀಡಾ ಕೂಟದಲ್ಲಿ ಪದಕ್ಕಾಗಿ ಸೆಣಸಾಡುವ ಕ್ರೀಡಾಪಟುಗಳು 200ಕ್ಕೂ ಹೆಚ್ಚು ರಾಷ್ಟ್ರಗಳಿಂದ ಬರುತ್ತಾರೆ.

News

Bangladesh: ಬಾಂಗ್ಲಾದಲ್ಲಿ ಸೇನಾಡಳಿತ – ಭಾರತಕ್ಕೆ ಎದುರಾಗಲಿದೆ ದೊಡ್ಡ ಹೊಡೆತ !! ಯಾಕಾಗಿ?

Bangladesh: ಹಸೀನಾ ಅವರ ರಾಜೀನಾಮೆ ಬಳಿಕ ಮಾತನಾಡಿದ ಬಾಂಗ್ಲಾದೇಶ ಸೇನಾ ಮುಖ್ಯಸ್ಥ ವಾಕೆರ್- ಉಜ್ ಜಮಾನ್, ನಾವು ಮಧ್ಯಂತರ ಸರ್ಕಾರ ರಚಿಸಲಿದ್ದೇವೆ ಎಂದು ತಿಳಿಸಿದ್ದರು.

News

Tracked Aircraft : ಇಡೀ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್ ಮಾಡಲಾದ ವಿಮಾನ ಯಾವುದು ?! ಗೊತ್ತಾದ್ರೆ ಶಾಕ್ ಆಗೋದು ಪಕ್ಕಾ

Tracked Aircraft : ವಿಮಾನಗಳನ್ನು ಟ್ರ್ಯಾಕ್ ಮಾಡುವ ಬಗ್ಗೆ ಎಲ್ಲರಿಗೂ ತಿಳಿದಿರುತ್ತದೆ. ಅದರೆ ವಿಶ್ವದಲ್ಲೇ ಅತೀ ಹೆಚ್ಚು ಟ್ರ್ಯಾಕ್ ಮಾಡಲಾದ ವಿಮಾನದ ಬಗ್ಗೆ ನಿಮಗೆ ಗೊತ್ತಾ?

News

Telangana: ಬಿಸಿಯೂಟಕ್ಕೆ ಖಾರದಪುಡಿ ಬೆರೆಸಿ ಅದನ್ನೇ ಸಾಂಬಾರ್ ಅಂದ ಶಾಲೆ: ಆಹಾರ ವಿತರಣೆ ವಿರುದ್ಧ ತೀವ್ರಗೊಂಡ ಆಕ್ರೋಶ !

Telangana: ಶಾಲಾ ಮಕ್ಕಳಿಗೆ ಬಿಸಿಯೂಟ ಯೋಜನೆ ಬಂದ ಮೇಲೆ ಅದೆಷ್ಟೋ ಮಕ್ಕಳ ಹೊಟ್ಟೆ ತುಂಬುತ್ತಿದೆ. ಒಂದಷ್ಟು ಮಕ್ಕಳು ಊಟಕ್ಕಾಗಿಯಾದರೂ ಶಾಲೆಗೆ ಬರುತ್ತಾರೆ.

News

Jio Recharge Plan: ಜಿಯೋ ಗ್ರಾಹಕರಿಗೆ ಬಿಗ್ ಶಾಕ್! ಇನ್ಮೇಲೆ ದುಬಾರಿಯಾಗಲಿದೆ ಜಿಯೋ ಸೇವೆ !

Jio Recharge Plan:ರಿಲಾಯನ್ಸ್ ಜಿಯೋದ ಪ್ರಮುಖ ಪ್ಲಾನ್​ಗಳಲ್ಲಿ ದೊಡ್ಡ ಬದಲಾವಣೆ ಆಗಲಿದ್ದು, ಜನಪ್ರಿಯವಾಗಿದ್ದ 395 ರೂ ಮತ್ತು 1,559 ರೂ ರೀಚಾರ್ಜ್ ಪ್ಲಾನ್ ನಿಲ್ಲಿಸಲಾಗಿದೆ.

News

Indian National Flag: ರಾಷ್ಟ್ರಧ್ವಜಕ್ಕೆ ಕುಸಿದ ಬೇಡಿಕೆ: ಕೇಂದ್ರ ಸರ್ಕಾರದ ಈ ನಿರ್ಧಾರವೇ ಇದಕ್ಕೆ ಕಾರಣ !

Indian National Flag: ದೇಶದ ಏಕೈಕ ಮಾನ್ಯತೆ ಪಡೆದ ರಾಷ್ಟ್ರಧ್ವಜ ತಯಾರಿಕೆ ಸಂಸ್ಥೆ ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ಹುಬ್ಬಳ್ಳಿಯ ಬೆಂಗೇರಿಯಲ್ಲಿದೆ.

News

Private schools: ರಾಜ್ಯದಲ್ಲಿ ಅಗಸ್ಟ್ 21ರ ನಂತರ ಖಾಸಗಿ ಶಾಲೆಗಳು ಬಂದ್!

Private schools: ಆಗಸ್ಟ್ 21ರ ಬಳಿಕ ಕರ್ನಾಟಕ ರಾಜ್ಯದಲ್ಲಿ ಖಾಸಗಿ ಶಾಲೆಗಳನ್ನು (Private schools) ಬಂದ್ ಮಾಡಲು ರುಪ್ಸಾ ಕರ್ನಾಟಕ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದಿಂದ ನಿರ್ಧಾರ ಮಾಡಲಾಗಿದೆ.

Entertainment

Ujire: ಉಜಿರೆ ಸುರ್ಯ ದೇವಸ್ಥಾನದಲ್ಲಿ ರಾಕಿಬಾಯ್‌ ಯಶ್‌ : ಟಾಕ್ಸಿಕ್‌ ಸಿನಿಮಾ ತಂಡ ಸಮೇತ ದೇವರ ದರ್ಶನ

Ujire: ಇಂದು ನಟ ಯಶ್ ತನ್ನ ಕುಟುಂಬ ಹಾಗೂ ಅವರ ಮುಂದಿನ ಬಹು ನಿರೀಕ್ಷೆಯ ಸಿನಿಮಾ ಟಾಕ್ಸಿಕ್‌ ನಿರ್ದೇಶಕರೊಂದಿಗೆ ಭೇಟಿ ನೀಡಿದ್ದಾರೆ.

News

Sheikh Hasina : ಬಾಂಗ್ಲಾ ಪಿಎಂ ಶೇಕ್ ಹಸೀನಾ ಎಲ್ಲಾ ದೇಶ ಬಿಟ್ಟು ಯುಕೆ ಗೆ ಹೊರಟಿದ್ದೇಕೆ? ಭಾರತದಲ್ಲೇ ಇರಲು ಅನುಮತಿ ಇಲ್ಲವೇ?

Sheikh Hasina : ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ (Bangladesh Prime Minister Sheikh Hasina) ಅವರು ರಾಜೀನಾಮೆ ನೀಡಿ ರಾಜಧಾನಿ ಢಾಕಾವನ್ನು (Dhaka) ತೊರೆದು ಭಾರತಕ್ಕೆ ಪಲಾಯನ ಮಾಡಿದ್ದಾರೆ.