Thailand: ದತ್ತು ಪುತ್ರನೊಂದಿಗೆ ಪ್ರಬಲ ಮಹಿಳಾ ರಾಜಕಾರಣಿಯ ರಾಸಲೀಲೆ, ಅಮ್ಮ-ಮಗನ ಕಾಮ ಕಾಂಡ ಬಯಲು !!

Thailand: ರಾಜ್ಯದಲ್ಲಿ ಲೈಂಗಿಕ ಹಗರಣದ ಕರ್ಮಕಾಂಡ ಬಯಲಾಗುತ್ತಿದೆ. ದಿನೇ ದಿನೇ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ. ಈ ಬೆನ್ನಲ್ಲೇ ವಿದೇಶದಲ್ಲೂ ವಿಚಿತ್ರವಾದ ಕಾಮ ಹಗರಣವೊಂದು ಬಯಲಿಗೆ ಬಂದಿದೆ.

ಇದನ್ನೂ ಓದಿ: Salman Khan: ನನ್ನನ್ನು ಮದುವೆ ಆಗ್ತ್ಯಾ ಎಂದು ಈ ನಟಿಯನ್ನು ಕೇಳಿದ್ದರಂತೆ ಸಲ್ಮಾನ್ ಖಾನ್!

ಥೈಲ್ಯಾಂಡ್‌ನ(Thailand) ಪ್ರಮುಖ ಮಹಿಳಾ ರಾಜಕಾರಣಿಯೊಬ್ಬಳು ತನ್ನ ದತ್ತುಪುತ್ರನೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಳೆ. ಹೀಗೆ ತಾಯಿ ಮಗ ಸಂಭೋಗದಲ್ಲಿರುವಾಗಲೇ ಆಕೆಯ ಗಂಡನಿಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾಳೆ.

ಇದನ್ನೂ ಓದಿ: Mangaluru: ಮಂಗಳೂರು; ವಿದ್ಯಾರ್ಥಿಗಳ ಗಲಾಟೆ- ಸಿಕ್ಕ ಸಿಕ್ಕ ವಸ್ತುಗಳಿಂದ ರಸ್ತೆಯಲ್ಲಿ ಬಡಿದಾಟ-ವಿಡಿಯೋ ವೈರಲ್‌

ಹೌದು, 45 ವರ್ಷದ ರಾಜಕಾರಣಿ ಪ್ರಪಾಪಾನ್ ಚೋಯಿವಾಡ್ಕೊಹ್(Prapapan Choiwadkoh) ತನ್ನ 24 ವರ್ಷದ ದತ್ತುಪುತ್ರನೊಂದಿಗೆ ತನ್ನ ಪತಿಗೆ ಹಾಸಿಗೆಯಲ್ಲಿ ಸಿಕ್ಕಿಬಿದ್ದಿದ್ದಾಳೆ.‌ ಕೋಪಗೊಂಡ ಪತಿ ತನ್ನ ಹೆಂಡತಿಯ ಸಂಬಂಧವನ್ನು ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾನೆ. ಹೆಂಡತಿಯ ನಡತೆ ಪತಿಗೆ ಅನುಮಾನ ಬಂದು ಪತ್ತೆಕಾರ್ಯಕ್ಕಿಳಿದಾಗ ಈ ರಹಸ್ಯ ಸಂಬಂಧ ಬಯಲಾಗಿದೆ.

ವಿಚಿತ್ರ ಅಂದ್ರೆ ದತ್ತು ಪುತ್ರ ಫ್ರಾ ಮಹಾ(Pra Maha) ಓರ್ವ ಸನ್ಯಾಸಿ ಆಗಿದ್ದಾರೆ. ಪ್ರಪಾಪಾನ್ ಮತ್ತು ಅವರ ಪತಿ‌, 2023 ರಲ್ಲಿ ಫ್ರಾ ಅವರನ್ನು ದೇವಸ್ಥಾನದಿಂದ ದತ್ತು ಪಡೆದಿದ್ದರು. ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿರುವುದರಿಂದ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ದತ್ತು ಪುತ್ರ ಫ್ರಾ ಮಹಾ ಪರಾರಿಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.