ಮಂಗಳವಾರ, 27 ಅಕ್ಟೋಬರ್ 2026
Trending

ಏಪ್ರಿಲ್ 2024

News

Tirupati: ತಿರುಪತಿ ಬಾಲಾಜಿ ದರ್ಶನ ಮಾಡಬೇಕ? KSRTC ಬಸ್ಗಳಲ್ಲಿ ಟಿಕೆಟ್ ಬುಕ್ ಮಾಡಬೇಕಾ?

Tirupati: ತಿರುಪತಿ ತಿಮ್ಮಪ್ಪನ ದರ್ಶನ ಮಾಡಬೇಕೆನ್ನುವ ಆಸೆಯೇ? ಪ್ರಯಾಣದ ಟಿಕೆಟ್‌ ಖರ್ಚು ಎಷ್ಟು? ಎಲ್ಲಿ ದೊರಕುತ್ತದೆ? ವೇಳಾಪಟ್ಟಿ ಏನು? ಇಲ್ಲಿದೆ ವಿವರ

News

Gadag: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ ಪ್ರಕರಣ; ಹಿರಿಮಗನಿಂದಲೇ ಕೊಲೆಗೆ ಸುಪಾರಿ

Gadag: ಒಂದೇ ಕುಟುಂಬದ ನಾಲ್ವರನ್ನು ಕೊಚ್ಚಿ ಕೊಲೆ ಮಾಡಿದ ಪ್ರಕರಣಕ್ಕೆ ರೋಚಕ ತಿರುವು ದೊರಕಿದೆ. ಸ್ವಂತ ಮಗನೇ ಸುಪಾರಿ ನೀಡಿರುವ ಭಯಾನಕ ಸುದ್ದಿ ಇದೀಗ ಹೊರ ಬಿದ್ದಿದೆ.

News

Pradhan Mantri Matru Vandana Yojana: ಗರ್ಭಿಣಿಯರಿಗಾಗಿ ಸರ್ಕಾರದ ಈ ಯೋಜನೆಯ ಬಗ್ಗೆ ನಿಮಗೆ ತಿಳಿದಿದೆಯೇ? : ಯೋಜನೆಯಲ್ಲಿ ನೊಂದಾಯಿಸಿಕೊಂಡರೆ ₹5000 ಆರ್ಥಿಕ ನೆರವು

Pradhan Mantri Matru Vandana Yojana: ಕೇಂದ್ರ ಸರಕಾರ ಹೆರಿಗೆಯಾದ ಮಹಿಳೆಗೆ ಸರಕಾರ 5000 ರೂ.ಗಳ ಆರ್ಥಿಕ ನೆರವು ನೀಡುತ್ತಿದೆ. ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ?

News

Neha Murder Case: ನೇಹಾಳಿಗೆ ಫಯಾಜ್ ಚುಚ್ಚಿದ್ದು 9 ಸಲ ಅಲ್ಲ 14 ಸಲ !! ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಬಯಲು !!

Neha Murder Case: ನೇಹಾ ಹತ್ಯೆ ಪ್ರಕರಣದಲ್ಲಿ ಸ್ಫೋಟಕ ಸತ್ಯ ಬಯಲಾಗಿದ್ದು, ಫಯಾಜ್ ನೇಹಾಳಿಗೆ ಚುಚ್ಚಿದ್ದು 9 ಸಲ ಅಲ್ಲ, 14 ಸಲ ಎಂಬ ಭಯಾನಕ ವಿಚಾರ ತಿಳಿದುಬಂದಿದೆ.

Latest Health Updates Kannada

Health Care: ಕೈ, ಕಾಲುಗಳಲ್ಲಿ ಜುo ಕಟ್ಟೋದು ಇದೇ ಕಾರಣಕ್ಕೆ! ಇಲ್ಲಿದೆ ನೋಡಿ ಮೆಡಿಕಲ್ ಟಿಪ್ಸ್

Health Care: ಕೈಗಳು ಅಥವಾ ಪಾದಗಳಲ್ಲಿ ಜುಮ್ಮೆನ್ನುವುದು ಸಾಮಾನ್ಯ ಪ್ರಕ್ರಿಯೆ ಎಂದು WebMD ವರದಿ ಮಾಡಿದೆ. ಜುಮ್ಮೆನಿಸುವಿಕೆ ಸಂವೇದನೆಗೆ ಅನೇಕ ಕಾರಣವಿದೆ.

Latest Health Updates Kannada

Prostate cancer: ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಪುರುಷರು ತಿಳಿದಿರಲೇಬೇಕಾದ ವಿಷಯಗಳಿವು : ಪುರುಷರನ್ನು ಹೆಚ್ಚಾಗಿ ಕಾಡುವ ಕ್ಯಾನ್ಸರ್ ಇದು

Prostate cancer: ಪ್ರಾಸ್ಟೇಟ್ ಪುರುಷರಲ್ಲಿ ವಾಲ್ನಟ್ ಆಕಾರದ ಸಣ್ಣ ಗ್ರಂಥಿಯಾಗಿದೆ. ಇದರ ಆರೋಗ್ಯ ಲಕ್ಷಣದ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.

News

Virat Kohli: ವಿರಾಟ್ ಕೊಹ್ಲಿಯಿಂದ ಅಂಪೈರ್‌ಗೆ ಅವಮಾನ : ಅಸಲಿಗೆ ಅಂಪೈರ್‌ ಏನ್ ಮಾಡಿದ್ರು?

Virat Kohli: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ತಾಳ್ಮೆ ಕಳೆದುಕೊಂಡು, ಸಿಟ್ಟಿಗೆದ್ದು ಇದೀಗ ಅಂಪೈರ್‌ಗಳ ಮೇಲೆ ವಾಗ್ದಾಳಿ ನಡೆಸಿದ್ದಾರೆ.

News

UGC NET: ಯುಜಿಸಿ ನೆಟ್ 2024 ಪರೀಕ್ಷೆಗೆ ಅರ್ಜಿ ಸಲ್ಲಿಸಲು ನೋಟಿಫಿಕೇಶನ್‌ ಬಿಡುಗಡೆ, ಇಲ್ಲಿದೆ ನೋಡಿ ಲಿಂಕ್ ಮತ್ತು ವೇಳಾಪಟ್ಟಿ

UGC NET: ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ಯುಜಿಸಿ ನೆಟ್ (UGC NET) ಪರೀಕ್ಷೆಗೆ ನೋಟಿಫಿಕೇಶನ್‌ ಬಿಡುಗಡೆ ಮಾಡಿದೆ.

Latest Health Updates Kannada

Dandiya Dance: ದಾಂಡಿಯಾ ನೃತ್ಯದೊಂದಿಗೆ ಫಿಟ್ನೆಸ್ : ಈ ನೃತ್ಯದಿಂದ ಸಂತೋಷ ಮಾತ್ರವಲ್ಲದೆ, ಸೌಂದರ್ಯವೂ ವೃದ್ಧಿ

Dandiya Dance: ಹಿಂದೂ ಹಬ್ಬಗಳಲ್ಲಿ ಆಡುವ ಆಟಗಳು, ಹಾಡುವ ಹಾಡುಗಳು, ಹಬ್ಬಗಳಲ್ಲಿ ದೇವರಿಗೆ ಮಾಡುವ ನೈವೇದ್ಯದಲ್ಲಿ ಅನೇಕ ಆರೋಗ್ಯ ಲಾಭಗಳಿವೆ.

News

Race Car: ಟ್ರ್ಯಾಕ್‌ ತಪ್ಪಿ ರೇಸ್‌ ಕಾರು ಜನರ ಮೇಲೆ ಹರಿದು 7 ಮಂದಿ ಸಾವು, 20 ಮಂದಿ ಸ್ಥಿತಿ ಚಿಂತಾಜನಕ

Race Car: ಕಾರು ರೇಸ್‌ ಸ್ಪರ್ಧೆಯ ಸಂದರ್ಭದಲ್ಲಿ ಕಾರೊಂದು ಟ್ರ್ಯಾಕ್‌ನಿಂದ ತಪ್ಪಿ ಜನರ ಮೇಲೆ ಹರಿದ ಪರಿಣಾಮ 7 ಮಂದಿ ಮೃತ ಹೊಂದಿದ ಘಟನೆಯೊಂದು ಶ್ರೀಲಂಕಾದಲ್ಲಿ ನಡೆದಿದೆ.