Revenue Department : ಪಹಣಿಗೆ ಆಧಾರ್ ಲಿಂಕ್ ಕಡ್ಡಾಯ – ಸರ್ಕಾರದ ಖಡಕ್ ಆದೇಶ !!
Revenue Department: ಹೊಸ ಆದೇಶ ಹೊರಡಿಸಿದ್ದು ಆಧಾರ್ ಕಾರ್ಡ್(Adhar Card) ಅನ್ನು ಪಹಣಿಗೆ(RTC) ಲಿಂಕ್ ಮಾಡುವುದು ಕಡ್ಡಾಯ ಎಂದು ತಿಳಿಸಿದೆ.
Revenue Department: ಹೊಸ ಆದೇಶ ಹೊರಡಿಸಿದ್ದು ಆಧಾರ್ ಕಾರ್ಡ್(Adhar Card) ಅನ್ನು ಪಹಣಿಗೆ(RTC) ಲಿಂಕ್ ಮಾಡುವುದು ಕಡ್ಡಾಯ ಎಂದು ತಿಳಿಸಿದೆ.
Parliament Election: ಮೂಲಕ ಮತದಾನಕ್ಕೂ ಮುನ್ನವೇ ಅವಿರೋಧ ಆಯ್ಕೆಯಿಂದ ಬಿಜೆಪಿ ಮೊದಲ ಸ್ಥಾನವನ್ನು ಗೆದ್ದು ಗೆಲುವಿನ ಖಾತೆ ತೆರೆದಿದೆ.
Hubballi: ಹುಬ್ಬಳ್ಳಿಯಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿ ಮೇಲೆ ಹಲ್ಲೆ ನಡೆಸಿದ್ದಾನೆ.
K S Eshwarappa: 6 ವರ್ಷಗಳಕಾಲ ಕೆ.ಎಸ್ ಈಶ್ವರಪ್ಪ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಆದೇಶಿದ್ದಾರೆ.
Vastu Tips: ವಾಸ್ತು ಶಾಸ್ತ್ರವು ಕೆಲವು ವಿಶೇಷ ನಿಯಮಗಳನ್ನು ಹೊಂದಿದೆ. ಈ ನಿಯಮಗಳನ್ನು ಪಾಲಿಸಿದರೆ ಮನೆಯಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ
DJ Tillu Square: ಥಿಯೇಟರ್‌ಗಳಲ್ಲಿ ಸದ್ದು ಮಾಡಿದ್ದ ಟಿಲ್ಲು ಸ್ಕ್ವೇರ್ ಶೀರ್ಷಿಕೆಯ ಚಿತ್ರ ಇದೀಗ ಸ್ಮಾಲ್ ಸ್ಕ್ರೀನ್ ಅಂದರೆ ಒಟಿಟಿಯಲ್ಲಿ ಪ್ರೇಕ್ಷಕರನ್ನು ರಂಜಿಸಲಿದೆ.
Mouse Milk: ತಾಜಾ 'ಮೌಸ್ ಮಿಲ್ಕ್' ಏನಿದು ಇಲಿ ಹಾಲು ಅಷ್ಟೊಂದು ಕಾಸ್ಟ್ಲಿನ! ಇಲಿ ಚಿಕ್ಕದಾಗಿದ್ದು ಅದರ ಹಾಲನ್ನು ಸಂಗ್ರಹಿಸುವುದಾದರು ಹೇಗೆ..?
Black Thread: ಒಂದು ಕಾಲದಲ್ಲಿ, ಶಿಶುಗಳ ಕೈ ಮತ್ತು ಕಾಲುಗಳಿಗೆ ಕಪ್ಪು ದಾರಗಳನ್ನು ಕಟ್ಟಲಾಗುತ್ತಿತ್ತು. ಮಕ್ಕಳ ಕಣ್ಣಿಗೆ ಕಾಣದಂತೆ ಎರಡೂ ಕೈ ಮತ್ತು ಕಾಲುಗಳಿಗೆ ಕಪ್ಪು -ದಾರಗಳನ್ನು ಕಟ್ಟಲಾಗಿತ್ತು.
Yadgiri: ರಾಜ್ಯದಲ್ಲಿ ಅನ್ಯಕೋಮಿನ ಯುವಕರಿಂದ ಮತ್ತೊಬ್ಬ ಹಿಂದೂ ಯುವಕನ ಕೊಲೆಯಾಗಿದೆ.
Interesting Facts: ಕಾಮೋತ್ತೇಕಗೊಳ್ಳಲು ವಯಾಗ್ರಾ, ಜೆಲ್, ಮಾತ್ರೆ ಅಂತಹ ಅನೇಕ ವಸ್ತುಗಳು ಲಭ್ಯವಿದ್ದವು. ಆದರೀಗ ಮಾರುಕಟ್ಟೆ S'X ಚಾಕೊಲೇಟ್(Chocolate) ಲಗ್ಗೆ ಇಟ್ಟಿದೆ.