Gold price: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ !!

Gold price: ಚಿನ್ನದ ಬೆಲೆಯಲ್ಲಿ ಸತತವಾಗಿ ಇಳಿಕೆಯಾಗುತ್ತಿದ್ದು, ಚಿನ್ನಾಭರಣ ಪ್ರಿಯರಿಗೆ ಸಿಹಿಸುದ್ದಿಯಾಗಿದೆ. ಅದರಲ್ಲೂ ಮಹಿಳೆಯರಿಗಂತೂ ಬಂಪರ್ ನ್ಯೂಸ್. ಹಾಗಿದ್ರೆ ಇಂದು ಯಾವ ಯಾವ ನಗರದಲ್ಲಿ ಚಿನ್ನಕ್ಕೆ ಎಷ್ಟು ರೇಟ್ ಇದೆ ನೋಡೋಣ ಬನ್ನಿ.

ಇದನ್ನೂ ಓದಿ: Pension : ಪಿಂಚಣಿ ಪಡೆಯೋ ವಯಸ್ಸು ಇಳಿಕೆ- ಇನ್ಮುಂದೆ 50 ವರ್ಷಕ್ಕೆ ಸಿಗುತ್ತೆ ಪೆನ್ಶನ್ !!

• ಚೆನ್ನೈ-22 ಕ್ಯಾರೆಟ್ ಚಿನ್ನದ ಬೆಲೆ ₹ 58,300, 24 ಕ್ಯಾರೆಟ್ ಚಿನ್ನದ ಬೆಲೆ ₹ 63,600.

• ಕೋಲ್ಕತ್ತಾ- 22 ಕ್ಯಾರೆಟ್ ಚಿನ್ನದ ಬೆಲೆ ₹ 57,900 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ₹ 63,160 ಆಗಿದೆ.

• ಬೆಂಗಳೂರಿನಲ್ಲಿ (Bengaluru Gold Rate Today) 22 ಕ್ಯಾರೆಟ್ ಚಿನ್ನದ ಬೆಲೆ ₹ 57,900 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ₹ 63,160 ಆಗಿದೆ. ಮೈಸೂರಿನಲ್ಲೂ ಇದೇ ದರ ಜಾರಿಯಲ್ಲಿದೆ.

• ಕಡಲನಗರಿ ಮಂಗಳೂರಿನಲ್ಲಿ (Mangalore Gold Rate Today) 22 ಕ್ಯಾರೆಟ್ ಚಿನ್ನದ ಬೆಲೆ ₹ 57,900 ಮತ್ತು 24 ಕ್ಯಾರೆಟ್ ಚಿನ್ನದ ಬೆಲೆ ₹ 63,160 ಆಗಿದೆ.

Leave A Reply

Your email address will not be published.