Gold: 2026ರ ಆರಂಭದಲ್ಲಿ `ಚಿನ್ನ, ಬೆಳ್ಳಿ ಬೆಲೆಯಲ್ಲಿ ಶೇ. 10-15% ಇಳಿಕೆ ಸಾಧ್ಯತೆ!
Gold: ಕಳೆದ ಕೆಲವು ತಿಂಗಳುಗಳಲ್ಲಿ ಚಿನ್ನದ ಬೆಲೆಗಳು ಗಗನಕ್ಕೇರಿವೆ. ಅದರಲ್ಲೂ, 2026 ರ ಆರಂಭದ ವೇಳೆಗೆ ಚಿನ್ನದ ಬೆಲೆ ಶೇ. 10 ರಿಂದ ಶೇ. 15 ರಷ್ಟು ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಭವಿಷ್ಯ ನುಡಿದಿದ್ದಾರೆ. ಜಾಗತಿಕ…






