Delhi Babar Road News: ಬಾಬರ್ ರಸ್ತೆಗೆ ಅಯೋಧ್ಯಾ ಮಾರ್ಗದ ಪೋಸ್ಟರ್‌ಗಳನ್ನು ಅಂಟಿಸಿದ ಹಿಂದೂ ಸೇನೆ!!

Delhi Ayodhya Marg News: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಎರಡು ದಿನಗಳ ಮೊದಲು, ಅಂದರೆ ಶನಿವಾರ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಿಂದೂ ಸೇನಾ ಕಾರ್ಯಕರ್ತರು ಬಾಬರ್ ರಸ್ತೆಯ ಹೆಸರನ್ನು ಅಯೋಧ್ಯಾ ಮಾರ್ಗ ಎಂದು ಬದಲಾಯಿಸಿದ್ದಾರೆ. ಅಯೋಧ್ಯೆ ರಸ್ತೆ ಸ್ಟಿಕ್ಕರ್ ಅನ್ನು ಅಂಟಿಸಲಾಗಿದೆ. ಈ ವಿಷಯ ಬಹಿರಂಗವಾಗಿ ಗೊತ್ತಾದ ಕೂಡಲೇನ ಸ್ವಲ್ಪ ಸಮಯದ ನಂತರ ಸ್ಟಿಕ್ಕರ್ ಅನ್ನು ತೆಗೆದುಹಾಕಲಾಗಿದೆ. ಸದ್ಯ ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿದೆ.

https://twitter.com/ANI/status/1748554358311313726/photo/1?ref_src=twsrc%5Etfw%7Ctwcamp%5Etweetembed%7Ctwterm%5E1748554358311313726%7Ctwgr%5E1898b71e78eb5a999cf9532130c78f2118b5a064%7Ctwcon%5Es1_&ref_url=https%3A%2F%2Fwww.abplive.com%2Fstates%2Fdelhi-ncr%2Fhindu-sena-changed-name-of-delhi-babar-road-put-sticker-of-ayodhya-road-ram-mandir-inauguration-2590263

ಇದನ್ನು ಓದಿ: Ayodhya rama mandir: ರಾಮನ ಪ್ರತಿಷ್ಠಾಪನಾ ಕಾರ್ಯಕ್ರಮ- ಮುಸ್ಲಿಂಮರಿಂದ ಮಂದಿರಕ್ಕೆ ಬಂತು ವಿಶೇಷ ಉಡುಗೊರೆ !!

Leave A Reply

Your email address will not be published.