Rama Mandir: ರಾಮಮಂದಿರ ಭೇಟಿಗೆ ಬರುವ ಎಲ್ಲಾ ಭಕ್ತರಿಗೆ ಎಫ್ಆರ್ ವ್ಯವಸ್ಥೆ; ಭದ್ರತೆ ಇನ್ನಷ್ಟು ಬಿಗಿ
Rama Mandir Ayodhya: ಶನಿವಾರ ನಡೆದ ರಾಮಮಂದಿರ ನಿರ್ಮಾಣ(Rama Mandir)ಸಮಿತಿಯ ಎರಡನೇ ಸಭೆಯಲ್ಲಿ ರಾಮನವಮಿ ಜಾತ್ರೆಗೆ ಬರುವ ಜನಸಂದಣಿ ನಿಯಂತ್ರಿಸುವ ಕುರಿತು ಚಿಂತನೆ ನಡೆಸಲಾಗಿದೆ. ಭದ್ರತಾ ಕಾರಣಗಳಿಗಾಗಿ, ರಾಮ ಜನ್ಮಭೂಮಿ ಪಥದಿಂದ ರಾಮ ಜನ್ಮಭೂಮಿ ಕಾಂಪ್ಲೆಕ್ಸ್ವರೆಗೆ ಫೇಸ್ ರೆಕಗ್ನಿಷನ್…








