First Night: ಮದುವೆ ಮುಗಿಸಿ ಫಸ್ಟ್ ನೈಟ್’ಗೆಂದು ರೂಮಿಗೆ ಹೋದ ನವ ಜೋಡಿ – ಹೆಂಡತಿ ತಲೆಯಿಂದ ಹೂ ಜಾರುತ್ತಲೇ ಗಂಡನಿಗೆ ಕಾದಿತ್ತು ಊಹಿಸದ ಶಾಕ್ !!

Viral news first night revealed the Wife secret to the husband latest crime news

First Night:ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ವಿಚಿತ್ರ ಘಟನೆಯೊಂದು ವರದಿಯಾಗಿದೆ. ಅದ್ಧೂರಿಯಾಗಿ ಮದುವೆಯಾದ ಮೊದಲ ರಾತ್ರಿಯೇ (First Night)ವರನಿಗೆ ಕಾದಿತ್ತು ಶಾಕ್!! ವಧುವಿನ ಅಸಲಿಯತ್ತು ತಿಳಿದು ವರ ಅಚ್ಚರಿಗೊಂಡಿದ್ದಾನೆ.

ಉತ್ತರ ಪ್ರದೇಶದ ಮೊರಾದಾಬಾದ್ ಪ್ರದೇಶದ ಹಳ್ಳಿಯ ಯುವಕ ಬಿಜ್ನೋರ್ ಜಿಲ್ಲೆಯಲ್ಲಿ ಹಿಂದೂ ಸಂಪ್ರದಾಯದಂತೆ (Hindu Religion)ಮದುವೆಯಾಗಿದ್ದಾನೆ. ಮದುವೆಯ ಮೊದಲ ರಾತ್ರಿಯಂದು (First Night)ಹೆಂಡತಿಯ ತಲೆಯಿಂದ ಹೂ ತೆಗೆದ ಕೂಡಲೇ ಅವಳ ಸ್ವಂತಿಕೆ ಹೊರಬಿದ್ದಿದ್ದು, ಇದರಿಂದ ವರ ಆಶ್ಚರ್ಯಗೊಂಡಿದ್ದಾನೆ. ಹೆಂಡತಿ ಟ್ರಾನ್ಸ್ಜೆಂಡರ್ (Transgenders)ಎಂದು ಗಂಡನಿಗೆ ತಿಳಿದ ಬಳಿಕ ಪತ್ನಿ ಶೀಘ್ರದಲ್ಲೇ ಹೆಣ್ಣಿನ ಜನನಾಂಗವು ಬೆಳವಣಿಗೆಯಾಗಲಿದ್ದು, ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಹೇಳಿಕೊಂಡಿದ್ದಾಳೆ.

ಇದರ ನಡುವೆ, ಪತ್ನಿ ಪತಿಯ ಕುಟುಂಬದ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿ ಗಂಭೀರ ಸೆಕ್ಷನ್ಗಳ ಅಡಿಯಲ್ಲಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾಳೆ. ಇದು ಸಾಲದೆಂಬಂತೆ ಪತ್ನಿ ಮತ್ತು ಆಕೆಯ ಅತ್ತೆಯಂದಿರು ಆತನಿಂದ 20 ಲಕ್ಷ ರೂ. ಬೇಡಿಕೆ ಕೂಡ ಇಟ್ಟಿದ್ದಾರೆ. ಇದರ ಜೊತೆಗೆ, ಪತ್ನಿ ತನ್ನ ನಗ್ನ ವಿಡಿಯೋವನ್ನು ಸಹ ರೆಕಾರ್ಡ್ ಮಾಡಿದ್ದು, ಒಂದು ವೇಳೆ ಹಣ ನೀಡದಿದ್ದರೆ ವಿಡಿಯೋ ವೈರಲ್ (Video Viral)ಮಾಡುವುದಾಗಿ ಪತ್ನಿಯ ಮನೆಯವರು ಬೆದರಿಕೆ ಹಾಕಿದ್ದಾರೆ. ಪತಿ ಅತ್ತೆಗೆ ಹಣ ನೀಡದ ಹಿನ್ನೆಲೆ ಆತನಿಗೆ ಹಲವು ಬಾರಿ ಥಳಿಸಿದ್ದಾರೆ. ಪತ್ನಿ ಮತ್ತು ಅತ್ತೆಯಂದಿರ ಚಿತ್ರಹಿಂಸೆಯಿಂದ ಕಂಗೆಟ್ಟ ಪತಿ ನಾಲ್ಕು ವರ್ಷಗಳ ಬಳಿಕ ಪೊಲೀಸರಿಗೆ ದೂರು ನೀಡಿದ್ದಾನೆ. ಸಂತ್ರಸ್ತೆಯ ಪತಿಯ ದೂರಿನ ಅನುಸಾರ, ಠಾಕುರ್ದ್ವಾರ ಕೊತ್ವಾಲಿಯಲ್ಲಿ ಪ್ರಕರಣ ದಾಖಲಾಗಿದೆ.

 

ಇದನ್ನು ಓದಿ: Crime News: ಇವಳೇನೂ ಹೆಂಡತಿಯೋ, ರಾಕ್ಷಸಿಯೋ ?! ದಿಂಬಿನಿಂದ ಉಸಿರುಗಟ್ಟಿಸಿ, ಹಾವಿನಿಂದ ಕಚ್ಚಿಸಿ… ಯಪ್ಪಾ ಗಂಡನಿಗೆ ಕೊಟ್ಟ ಹಿಂಸೆ ಒಂದೋ ಎರಡೋ ?! ಕೊನೆಗೂ ಈ ನೀಚೆ ಮಾಡಿದ್ದೇನು ?!

Leave A Reply

Your email address will not be published.