Astro Tips: ತುಳಸಿ ಎಲೆಯನ್ನು ಯಾವುದೇ ಕಾರಣಕ್ಕೂ ಹೀಗೆ ಕೀಳಬೇಡಿ, ಪಾಪ ಅಂಟೋದು ಪಕ್ಕಾ!
Astro Tips: ‘ಈ’ ತಪ್ಪುಗಳನ್ನು ಎಂದಿಗೂ ಮಾಡಬೇಡಿ. ತುಳಸಿ ಅನೇಕ ಮನೆಗಳಲ್ಲಿ ಕಂಡುಬರುತ್ತದೆ. ಭಾರತೀಯ ಧರ್ಮಗ್ರಂಥಗಳ ಪ್ರಕಾರ ಮನೆಯ ಅಂಗಳ ಅಥವಾ ಬಾಲ್ಕನಿಯಲ್ಲಿ ತುಳಸಿಯನ್ನು ಇರಿಸುವುದು ಮತ್ತು ಪೂಜಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ ಅದೇ ಸಮಯದಲ್ಲಿ ತುಳಸಿ ಮರವನ್ನು…









