ಮಂಗಳವಾರ, 27 ಅಕ್ಟೋಬರ್ 2026
Trending

ಜುಲೈ 2023

News

Jain Muni murder case: ಜೈನ ಮುನಿ ಹತ್ಯೆ: ಪಾಪ ಪ್ರಜ್ಞೆ ಕಾಡ್ತಿದೆ, ನನ್ನ ಸಾಯ್ಸಿ, ಇಲ್ಲಾ ನಾನೇ ಗುಂಡು ಹಾಕ್ಕೊಂಡು ಸಾಯುತ್ತೇನೆ ಎಂದ ಆರೋಪಿ

ನಂದು ತಪ್ಪಾಯ್ತು ನೀವೆ ನನ್ನ ಸಾಯಿಸಿ, ಇಲ್ಲ ನಾನೇ ಆತ್ಮಹತ್ಯೆ(sucide) ಗುಂಡು ಹಾರಿಸಿ ಸಾಯಿಸಿ, ಇಲ್ಲ ಮಾಡಿಕೊಳ್ಳುವೆ" ಎಂದು ಹೇಳಿದ್ದಾನೆ ಎಂದು ತಿಳಿದುಬಂದಿದೆ.

News

BMTC conductor viral video: BMTC ಬಸ್ಸು ಕಂಡಕ್ಟರ್ ಸಮವಸ್ತ್ರದಲ್ಲಿ ಹಸಿರು ಟೋಪಿ ಉಂಟಾ ?- ಮಹಿಳೆ ಪ್ರಶ್ನೆ, ವಿಡಿಯೋ ವೈರಲ್

ಮೊಹಮ್ಮದ್ ಹನೀಫ್ ಎಂಬವರು ಮಹಿಳೆ ಮತ್ತು ಕಂಡಕ್ಟರ್ ನಡುವಣ ಸಂವಾದದ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

News

Aeronics MD- CEO Murder: ಏರೋನಿಕ್ಸ್ ಎಂಡಿ – ಸಿಇಒ ಹತ್ಯೆ ಹಿನ್ನೆಲೆಯಲ್ಲಿ ಜಿ-ನೆಟ್ ಎಂಡಿ ಅರೆಸ್ಟ್ !

ಜೋಡಿ ಕೊಲೆ ಹಿಂದೆ ಜಿ-ನೆಟ್​​ ಕಂಪನಿ ಮಾಲೀಕ ಅರುಣ್​​​ ಕುಮಾರ್ ಕೈವಾಡ ಇದೆ ಎಂಬ ಸತ್ಯ ಬಾಯ್ಬಿಟ್ಟಿದ್ದು, ವಿಚಾರಣೆಗಾಗಿ ಅರುಣ್ ಕುಮಾರ್ ಬಂಧನವಾಗಿದೆ.

News

Puttur: ಸರಕಾರಿ ಸ್ಥಳದಲ್ಲಿರುವ ಪೂಜಾಸ್ಥಳಗಳ ಸಕ್ರಮಕ್ಕೆ ವಿಶೇಷ ಕಾನೂನುಜಾರಿಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮನವಿ

ಪೂಜಾಸ್ಥಳದ ಹೆಸರಿನಲ್ಲಿ ಜಂಟಿ ಆರ್‌ಟಿಸಿ ಮಾಡಲು ಸರಕಾರ ವಿಶೇಷ ಕಾನೂನನ್ನು ಜಾರಿಗೆ ತರಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಸರಕಾರಕ್ಕೆ ಮನವಿ ಮಾಡಿದ್ದಾರೆ.

News

Ramalinga reddy: KSRTC ನೌಕರರಿಗೆ ಬಿಕ್ ಶಾಕ್ !! ಸರಿಸಮಾನ ವೇತನ ಕೊಡಲು ಸಾಧ್ಯವಿಲ್ಲ ಎಂದು ಉಲ್ಟಾ ಹೊಡೆದ ಸರ್ಕಾರ !!

ಸರ್ಕಾರವು ಅಧಿಕಾರ ಹಿಡಿದ ಬೆನ್ನಲ್ಲೇ ತನ್ನ ವರಸೆ ಬದಲಾಯಿಸಿದ್ದು, ಸಾರಿಗೆ ನೌಕರರಿಗೆ ಸರಿಸಮಾನವಾದ ವೇತನ ಕೊಡಲು ಸಾಧ್ಯವಿಲ್ಲ ಎಂದಿದೆ.

latest

Rajendra Singh Gudha: ಸೀತಾಮಾತೆ ತುಂಬಾ ಸುಂದರಿ, ರಾಮ ರಾವಣ ಆಕೇನ ನೋಡಿ ಪಾಗಲ್ ಆಗಿದ್ರು – ಕಾಂಗ್ರೆಸ್ ಶಾಸಕನ ವಿವಾದಾತ್ಮಕ ಹೇಳಿಕೆ !

ರಾಮ ಮತ್ತು ರಾವಣ ಇಬ್ಬರೂ ಹುಚ್ಚರಂತೆ ಆಕೆ ಹಿಂದೆ ಬಿದ್ದಿದ್ದರು ಎನ್ನುವ ವಿವಾದಾತ್ಮಕ ಹೇಳಿಕೆಯನ್ನು ಮಂತ್ರಿ ಒಬ್ಬರು ನೀಡಿದ್ದಾರೆ.

News

Madhya Pradesh: ಪತ್ನಿಯ 2 ಟೊಮ್ಯಾಟೋ ಬಳಸಿದ ಪತಿ, ಕೋಪಗೊಂಡು ಮನೆ ಬಿಟ್ಟು ತವರು ಸೇರಿದ ಟೊಮ್ಯಾಟೋ ಪ್ರಿಯ ಹೆಂಡತಿ !

ಹೆಂಡತಿಯನ್ನು ಕೇಳದೆ ಗಂಡನು ಟೊಮೇಟೊ ಬಳಸಿದಕ್ಕಾಗಿ ಕೋಪಗೊಂಡ ಪತ್ನಿಯು ಮನೆ ಬಿಟ್ಟು ಹೋದ ಘಟನೆಯೊಂದು ಬೆಳಕಿಗೆ ಬಂದಿದೆ.

News

Intresting news: ಈ ಕುಟುಂಬದ ಎಲ್ಲ 9 ಜನರ ಹುಟ್ಟಿದ ದಿನಾಂಕ ಒಂದೇ, ಗಿನ್ನಿಸ್ ಸೇರಿದ ಫ್ಯಾಮಿಲಿಗೆ ಇದೆ ಇನ್ನೂ ಹಲವು ಬರ್ತ್ ಸ್ಪೆಶಾಲಿಟಿ !

ಕುಟುಂಬವೊಂದು ಇದೀಗ ಒಂದು ವಿಶೇಷ ಕಾರಣಕ್ಕಾಗಿ ಇಡೀ ಜಗತ್ತಿನ ಗಮನ ಸೆಳೆದಿದ್ದು, ಅದಕ್ಕಾಗಿ ಇದೀಗ ಗಿನ್ನೆಸ್ ದಾಖಲೆ ನಿರ್ಮಿಸಿದೆ.

Health

Knowledge Story: ದೇಹದ ಈ ಪಾರ್ಟ್ ಎಂದಿಗೂ ಬೆವರೋದಿಲ್ಲ ! ಅದ್ಯಾವುದಪ್ಪಾ ಅಂತ ತಿಳ್ಕೊಲ್ಲೋ ಕುತೂಹಲ ಇದ್ಯಾ, ಇಲ್ಲಿದೆ ನೋಡಿ ಉತ್ತರ !

ಆದರೆ, ದೇಹದ ಈ ಅಂಗ ಎಂದಿಗೂ ಬೆವರೋದಿಲ್ಲ. ಯಾವುದು ಆ ಪಾರ್ಟ್‌ ಗೊತ್ತಾ?! ಇಲ್ಲಿದೆ ನೋಡಿ ಮಾಹಿತಿ (Knowledge Story).

News

Easyjet Airline: ತೂಕ ಹೆಚ್ಚಾಯ್ತೆಂದು 19 ಪ್ರಯಾಣಿಕರನ್ನು ಇಳಿಸಿ ಹೊರಟೇ ಹೋದ ವಿಮಾನ, ಹೀಗೊಂದು ವಿಲಕ್ಷಣ ಸುದ್ದಿ !

ಹೆಚ್ಚು ತೂಕದ ಪರಿಣಾಮದಿಂದ ಟೇಕ್‌ ಆಫ್‌ಗೆ (Too heavy Take-off) ತೊಂದರೆಯಾದ ಹಿನ್ನೆಲೆಯಲ್ಲಿ ವಿಮಾನ ಸಿಬ್ಬಂದಿಯು ಪ್ರಯಾಣಿಕರನ್ನು ಕೆಳಗಿಳಿಸಿದ್ದಾರೆ.