ಮಂಗಳವಾರ, 27 ಅಕ್ಟೋಬರ್ 2026
Trending

ಜುಲೈ 2023

Karnataka State Politics Updates

HD Kumaraswamy: ವಿಪಕ್ಷ ನಾಯಕರಾಗಿ ಎಚ್‌. ಡಿ. ಕುಮಾರಸ್ವಾಮಿ ಆಯ್ಕೆಗೆ ಕ್ಷಣ ಗಣನೆ ? ಬಿಜೆಪಿಯಲ್ಲಿ ವಿಪಕ್ಷ ನಾಯಕನಿಗೂ ದುರ್ಬರವೇ ?

ಎಚ್ ಡಿ ಕುಮಾರಸ್ವಾಮಿ(H D Kumaraswamy) ಅವರು ವಿಪಕ್ಷ ನಾಯಕನಾಗಿ ಆಯ್ಕೆಯಾಗುತ್ತಾರಾ? ಎಂಬ ಸಂಶಯ ಎಲ್ಲರನ್ನೂ ಬಲವಾಗಿ ಕಾಡಲು ಶುರುಮಾಡಿದೆ.

News

CM Siddaramaiah: ಸರ್ಕಾರಿ ನೌಕರರಿಗೆ ಶಾಕ್ ಮೇಲೆ ಶಾಕ್ !! ಸದ್ಯಕ್ಕೆ ಈ ಯೋಜನೆ ಜಾರಿ ಇಲ್ಲ ಎಂದ ಸರ್ಕಾರ !!

ಆದ್ರೇ ಇದೀಗ ರಾಜ್ಯ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆಯನ್ನು ಜಾರಿ ಮಾಡಲು ನಿರ್ಧರಿಸಿಲ್ಲ ಎಂಬುದಾಗಿ ತಿಳಿಸಿದೆ.

News

Intresting news: ಆರ್ಮಿಯೇ ಮುಗಿಬಿದ್ದು ಕೊಳ್ಳುವ ಈ ಕಾರಿನ ಪವರ್ ಏನು ಗುರೂ?: 130 ಕುದುರೆ ಶಕ್ತಿಗೂ ಜಗ್ಗದ ಈ ಕಪ್ಪುಕುದುರೆ ಯಾವುದು ಗೊತ್ತಾ ?

ಆರ್ಮಿ ಕೂಡಾ ಮುಗಿಬಿದ್ದು ಕೊಳ್ಳುತ್ತಿದೆ ಈ ಒಂದು ಕಾರನ್ನು, ಅಬ್ಬಾ, ಏನು ಪವರ್ ? 130 ಕುದುರೆಗಳು ಜಗ್ಗಿದರೂ ಎಳೆದುಕೊಂಡು ಹೋಗಬಲ್ಲ ಈ ಕಾರ್ ಯಾವುದು ಗೊತ್ತಾ ?

News

Legislative Council: ವಿಧಾನ ಪರಿಷತ್ತಿನಲ್ಲಿ ಹನಿಮೂನ್ ಬಗ್ಗೆ ಚರ್ಚೆ ! ಹನಿಮೂನ್ ಎಷ್ಟು ತಿಂಗಳು ನಡೆಯುತ್ತೆ – 6 ತಿಂಗಳು ಅಥವಾ 70 ವರ್ಷ ?

ಹನಿಮೂನ್ ಸಮಯದ ಬಗ್ಗೆ ನಡೆದ ಚರ್ಚೆ ಹಾಸ್ಯಮಯ ಪ್ರಸಂಗಕ್ಕೆ ಎಡೆಮಾಡಿ ಕೊಟ್ಟಿತು. ಇವರಿಬ್ಬರ ಮಾತಿಗೆ ಇಡೀ ಸದನವೇ ನಗೆಗಡದಲ್ಲಿ ತೇಲಿದೆ.

News

Murder: ಆಸ್ತಿಗಾಗಿ ಸಹೋದರರ ಸವಾಲ್: ಪುತ್ತೂರಿನ ಅಣ್ಣನನ್ನು ಚಾಕು ಇರಿದು ಕೊಲೆ ಮಾಡಿದ ತಮ್ಮ !

ಆಸ್ತಿಗಾಗಿ ಸಹೋದರರ ಮಧ್ಯೆ ಶುರುವಾದ ಜಗಳ ಕೊಲೆಯಲ್ಲಿ (Murder) ಅಂತ್ಯವಾದ ಘಟನೆ ಕೊಡಗು ಜಿಲ್ಲೆಯ ಚೆಂಬು ಗ್ರಾಮದಲ್ಲಿ ನಡೆದಿದೆ.

News

Love Jihad: ಪತಿ – ಪತ್ನಿಯ ಸಣ್ಣ ಜಗಳ ಬಿಡಿಸಲು ಮುಸ್ಲಿಂ ಗೆಳೆಯನ ಸಹಾಯ: ಕೊನೆಗೆ ಸ್ನೇಹಿತನ ಪತ್ನಿಗೆ ಗಾಳ ಹಾಕಿ ಲವ್ ಜಿಹಾದ್ !

ಇವರಿಬ್ಬರ ಜಗಳ ಸರಿಪಡಿಸಲು ಗೆಳೆಯ ಸಲ್ಮಾನ್ ಎಂಬಾತ ಮುಂದಾಗಿದ್ದಾನೆ. ಆದರೆ, ಆತ ಸ್ನೇಹಿತನ ಪತ್ನಿಗೇ ಗಾಳ ಹಾಕಿರುವ (Love Jihad) ಘಟನೆ ಬೆಳಕಿಗೆ ಬಂದಿದೆ.

News

Bride Cheating: ಮದುವೆ ಆಗೊದನ್ನೇ ಬ್ಯುಸಿನೆಸ್ ಮಾಡ್ಕೊಂಡ ಈ ಮುಸ್ಲಿಂ ಯುವತಿ: 4 ರಾಜ್ಯ, 8 ಮದುವೆ, ಹಲವು ಸಂಸಾರ, ಲಕ್ಷ ಲಕ್ಷ ಲಪಟ್ !

ಕಳ್ಳಿ ಪ್ರೀತಿ ಪ್ರೇಮದ ಕಥೆ ಕಟ್ಟಿ ತಾಳಿ ಕಟ್ಟಿಸಿಕೊಂಡು, ಕೆಲ ದಿನ ಬಾಳ್ವೆ ನಡೆಸಿ ಎಲ್ಲವನ್ನು ದೋಚಿಕೊಂಡು, ನಂತರ ನೈಸ್ ಆಗಿ ಪರಾರಿ (Bride Cheating) ಆಗುತ್ತಿದ್ದಳು.