Brij Bhushan Sharan Singh: ಬ್ರಿಜ್ ಭೂಷಣ್ ಕೇಸ್‍ಗೆ ಬಿಗ್ಗೆಸ್ಟ್ ಟ್ವಿಸ್ಟ್, ಪೋಕ್ಸೋ ಕೇಸ್ ದಾಖಲಿಸಿದ್ದ ಸಂತ್ರಸ್ತೆ ಅಪ್ರಾಪ್ತೆಯಲ್ಲ ಎಂದ ಆಕೆಯ ತಂದೆ
ಬಿಜೆಪಿ (BJP) ಸಂಸದ ಮತ್ತು ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‍ಭೂಷಣ್ (Brij Bhushan Sharan Singh) ವಿರುದ್ಧದ ಲೈಂಗಿಕ ಕಿರುಕುಳ ಆರೋಪದಲ್ಲಿ ಸ್ಫೋಟಕ.










