” ಸಾರೂ…ಪ್ಲೀಸೂ..ಮದ್ಯದ ರೇಟ್ ಹೆಚ್ಚು ಮಾಡಬೇಡಿ ಬಾಸೂ….” ಸಿಎಂ ಸಿದ್ದುಗೆ ಎಣ್ಣೆ ಪ್ರಿಯ ಕುಡುಕರ ಸಂಘದಿಂದ ವಿಶಿಷ್ಟ ಪತ್ರ !
CM Siddaramaiah :”ಸಾರೂ….ಪ್ಲೀಸ್… ಬಾಸೂ.. ಮದ್ಯದ ರೇಟ್ ಹೆಚ್ಚಳ ಮಾಡಬೇಡಿ ಬಾಸೂ…, ಮದ್ಯದ ರೇಟ್ ಹೆಚ್ಚು ಮಾಡಿದ್ರೆ ಬಡವರಿಗೇ ಬರೆ ಬಿದ್ದಂತೆ. ಈಗಿರುವ ಸುಂಕವನ್ನು ಕಡಿಮೆ ಮಾಡಿ ಮದ್ಯಪ್ರಿಯರ ಆರ್ಥಿಕ ಹೊರೆ ಇಳಿಸಿ ಬಾಸೂ…” ಎಂದು ಸಿಎಂ ಸಿದ್ದರಾಮಯ್ಯ(CM…










