ಬುಧವಾರ, 28 ಅಕ್ಟೋಬರ್ 2026
Trending

ಜೂನ್ 2023

latest

Vegetable price hike: ಗ್ರಾಹಕರ ಕೈ ಸುಡುತ್ತಿರುವ ತರಕಾರಿ ಬೆಲೆ! ಕಂಗಾಲಾದ ಜನ

ಮುಂಗಾರು ಮಳೆಯ ಹಿನ್ನೆಲೆ ಹಣ್ಣು ತರಕಾರಿಗಳ ಬೆಲೆಯಲ್ಲಿ ದಿಢೀರ್ ಏರಿಕೆ (Vegetable price hike) ಕಂಡುಬಂದಿದ್ದು, ಗ್ರಾಹಕರು ತಲೆಬಿಸಿ ಮಾಡಿಕೊಳ್ಳುವಂತೆ ಆಗಿದೆ.

Karnataka State Politics Updates

KN Rajanna on Sudeep: ಕಿಚ್ಚ ಸುದೀಪ್‌ ಬಗ್ಗೆ ಬೇಸರದ ಮಾತುಗಳನ್ನಾಡಿದ ಕೆ.ಎನ್‌.ರಾಜಣ್ಣ! ಕಾರಣವೇನು?

KN Rajanna on Sudeep: ಸ್ಟಾರ್‌ ಪ್ರಚಾರಕರಾಗಿ ಕೆಲಸ ಮಾಡಿದವರ ವಿರುದ್ಧ ಸಚಿವ, ವಾಲ್ಮೀಕಿ ಸಮುದಾಯದ ಮುಖಂಡ ಕೆ ಎನ್‌ ರಾಜಣ್ಣ ಮಾತಾಡಿದ್ದಾರೆ.

latest

Honor killing: ಏಕಾಂತದಲ್ಲಿದ್ದ ಪ್ರೇಮಿಗಳಿಗೆ ಗುಂಡಿಕ್ಕಿ ಕೊಂದು, ಮೊಸಳೆ ಬಾಯಿಗೆ ಎಸೆದ ಹೆತ್ತವರು- ಇದೊಂದು ಮರ್ಯಾದಾ ಹತ್ಯೆ

Honor killing: ಪ್ರೀತಿಸುತ್ತಿದ್ದ ಜೋಡಿಯೊಂದನ್ನು ಯುವತಿಯ ಹೆತ್ತವರು ಕೊಂದು ಮೊಸಳೆಗಳಿಗೆ ಆಹಾರವಾಗಿ ಬಿಸಾಡಿ ಬಿಟ್ಟ ಆಘಾತಕಾರಿ ಘಟನೆಯೊಂದು ಮಧ್ಯಪ್ರದೇಶ ರಾಜ್ಯದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ.

National

Monsoon 2023: ಇಳೆಗೆ ಮಳೆಯ ಸ್ಪರ್ಶ; ಮುಂದಿನ 48ಗಂಟೆಗಳಲ್ಲಿ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ- ಹವಾಮಾನ ಇಲಾಖೆ

Monsoon 2023: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿದೆ.

National

ಫ್ರೀ ಎಫೆಕ್ಟ್‌ : ಚಾಕಲೇಟ್‌ಗೆ ದುಡ್ಡು ನೀಡದ ಪೋಷಕರ ವಿರುದ್ಧ ಕೋಪಗೊಂಡು, ಫ್ರೀ ಬಸ್‌ ಹತ್ತಿ ಧರ್ಮಸ್ಥಳಕ್ಕೆ ಹೋದ ಸಹೋದರಿಯರು; ಎರಡು ದಿನದ ಬಳಿಕ ಪತ್ತೆ

Shakti yojana effect : ತಂದೆ ಚಾಕಲೇಟಿಗೆ ಹಣ ನೀಡಿಲ್ಲ ಎಂಬ ಕಾರಣಕ್ಕೆ 10ನೇ ಮತ್ತು 9ನೇ ತರಗತಿ ಕಲಿಯುತ್ತಿದ್ದ ಇಬ್ಬರು ಪುತ್ರಿಯರು ಮನೆ ಬಿಟ್ಟು ಹೋಗಿದ್ದಾರೆ

ಉಡುಪಿ

Vishwaprasanna Theertha Swamiji: 40 ಅಡಿ ಆಳದ ಬಾವಿಗೆ ಕೇವಲ ಹಗ್ಗ ಬಳಸಿ ಇಳಿದು ಬೆಕ್ಕಿನ ಮರಿ ರಕ್ಷಿಸಿದ ಪೇಜಾವರ ಸ್ವಾಮೀಜಿ

ಪೇಜಾವರ ಶ್ರೀಗಳು (Vishwaprasanna Theertha Swamiji) ಸುಮಾರು 40 ಅಡಿ ಆಳದ ಬಾವಿಗಿಳಿದು ಬೆಕ್ಕಿನ ಮರಿಯ ರಕ್ಷಣೆ ಮಾಡಿದ ಘಟನೆ ಉಡುಪಿಯಲ್ಲಿ (Udupi) ನಡೆದಿದೆ.

latest

Babita Phogat: ಬ್ರಿಜ್ ಭೂಷಣ್ ವಿರೋಧಿ ಕುಸ್ತಿ ಹೋರಾಟಗಾರರಿಗೆ ಭಾರೀ ಹಿನ್ನಡೆ, ಸಾಕ್ಷಿ ಕಾಂಗ್ರೆಸ್ ಕೈಗೊಂಬೆ ಎಂದ ಬಬಿತಾ ಪೊಗಟ್ !

ಬಬಿತಾ ಫೋಗಟ್(Babita Phogat) ಅವರು ಟ್ವೀಟ್​ವೊಂದನ್ನು ಮಾಡಿ ಸಾಕ್ಷಿ ಮಲಿಕ್(sakshi malik) ಅವರು “ಕಾಂಗ್ರೆಸ್​ನ ಕೈಗೊಂಬೆ” ಎಂದು ಆರೋಪಿಸಿದ್ದಾರೆ.

News

Uttar pradesh: ಮುಸ್ಲಿಂ ವ್ಯಕ್ತಿಯನ್ನು ಥಳಿಸಿ, ಮರಕ್ಕೆ ಕಟ್ಟಿ, ತಲೆಬೋಳಿಸಿ, ಜೈ ಶ್ರೀ ರಾಮ್ ಹೇಳಲೇಬೇಕೆಂದು ಒತ್ತಾಯಿಸಿದ ನೀಚರು !! ವಿಡಿಯೋ ವೈರಲ್!!

ಅಂದಹಾಗೆ ಸಾಹಿಲ್‌ನ ತಂದೆ ಶಕೀಲ್(Shakeel) ಮಗನ ಮೇಲೆ ಹಲ್ಲೆ ಮಾಡಿದವರ ವಿರುದ್ಧವಾಗಿ ದೂರು ನೀಡಿದ್ದು, ಆರೋಪಿಯೊಂದಿಗೆ ರಾಜಿ ಮಾಡಿಕೊಳ್ಳುವಂತೆ ಪೊಲೀಸರು ಕೇಳುತ್ತಿದ್ದಾರೆ

News

Shakthi yojane: ಮಹಿಳೆಯರೇ.. ಉಚಿತ ಪ್ರಯಾಣ ಹೆಚ್ಚು ದಿನ ಇರಲ್ಲ, ಎಲ್ಲೆಲ್ಲಿಗೆ ಹೋಗಬೇಕೋ ಬೇಗ ಹೋಗಿ ಬನ್ನಿ!! ಯಾಕೆ..? ಏನಾಯ್ತು..? ಕೊನೆಗೂ ಉಲ್ಟಾ ಹೊಡಿತಾ ಸರ್ಕಾರ!!

ಕಾಂಗ್ರೆಸ್ ಸರ್ಕಾರದ(Congress Government) ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ಕಲ್ಪಿಸುವ ಶಕ್ತಿ ಯೋಜನೆ

Social

Snake Viral Video: ತಿರುಗುತ್ತಿರುವ ಫ್ಯಾನ್‌ಗೆ ಸುತ್ತಿಕೊಂಡ ಹಾವು ; ಮುಂದಾಗೋ ಟ್ವಿಸ್ಟ್ ನೋಡಿದ್ರೆ ನೀವು ಭಯಪಡೋದು ಪಕ್ಕಾ!! ವಿಡಿಯೋ ನೋಡಿ!

ಇದೀಗ ಹಾವಿನ ವಿಡಿಯೋವೊಂದು ವೈರಲ್ (Snake Viral Video) ಆಗಿದ್ದು, ವಿಡಿಯೋ ನೋಡಿದ್ರೆ ನೀವು ಬೆಚ್ಚಿಬೀಳೋದು ಗ್ಯಾರಂಟಿ!!.