Child Death: ಆಟವಾಡುತ್ತಿದ್ದ ಹಾಗೆ ಡೋರ್ ಲಾಕ್ ಆದ ಕಾರು, ಮೂವರು ಮಕ್ಕಳು ಉಸಿರು ಕಟ್ಟಿ ಸಾವು
ನಾಗುರ್ ಜಿಲ್ಲೆಯ ಫಾರೂಖ್ ನಗರದಲ್ಲಿ ಕಾರಿನಲ್ಲಿ ಆಟವಾಡುತ್ತಿದ್ದ ಮೂವರು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿರುವ (Child Death) ಹೃದಯ ವಿದ್ರಾವಕ ಘಟನೆ ನಡೆದಿದೆ.
ನಾಗುರ್ ಜಿಲ್ಲೆಯ ಫಾರೂಖ್ ನಗರದಲ್ಲಿ ಕಾರಿನಲ್ಲಿ ಆಟವಾಡುತ್ತಿದ್ದ ಮೂವರು ಮಕ್ಕಳು ಉಸಿರುಗಟ್ಟಿ ಮೃತಪಟ್ಟಿರುವ (Child Death) ಹೃದಯ ವಿದ್ರಾವಕ ಘಟನೆ ನಡೆದಿದೆ.
Abhishek-Aviva Marriage :ಮಂಡ್ಯದ ಜನತೆಗೆ ಅದ್ಧೂರಿಯಾಗಿ ಬೀಗರ ಔತಣ ಕೂಟ ಅಂಬರೀಶ್ ಕುಟುಂಬದವರು ಏರ್ಪಡಿಸಿದ್ದಕ್ಕೆ ನಾನಾ ಬಗೆಯ ಟೀಕೆಗಳು ಕೂಡ ವ್ಯಕ್ತವಾಗಿದೆ.
Vijay Thalapathy: ತಮಿಳುನಾಡಿನ ಹಿರಿಯ ರಾಜಕಾರಣಿಯೊಬ್ಬರು, ವಿಜಯ್‌ಗೆ ಎಚ್ಚರಿಕೆಯ ಬುದ್ಧಿಮಾತುಗಳನ್ನು ಹೇಳಿದ್ದಾರೆ. ಹಾಗಾದರೆ ವಿಜಯ್ ಮಾಡಿದ ತಪ್ಪೇನಾದರೂ ಏನು?
Sprouted Wheat Benefits: ಮುಖ್ಯವಾಗಿ ಮೊಳಕೆಯೊಡೆದ ಗೋಧಿ ಕೂಡ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ, ಅದರ ಬಗ್ಗೆ ಮಾಹಿತಿ ಇಲ್ಲಿದೆ.
Shakti scheme: ಮನೇಲಿ ಹೆಂಡ್ತಿ ಅಡುಗೆ ಮಾಡ್ತಿಲ್ಲ, 2 ಸೀರೆ ಹಿಡ್ಕೊಂಡು ' ನಾಳೆ ಬರ್ತೆ ' ಅಂತ ಧರ್ಮಸ್ಥಳ ಫ್ರೀ ಬಸ್ ಹತ್ತಿದೋಳು ಇವತ್ತಿಗೂ ಪತ್ತೆ ಇಲ್ಲ ಎಂದು ಪತಿಯೊಬ್ಬ ತನ್ನ ಅಳಲು ತೋಡಿಕೊಂಡಿದ್ದಾರೆ.
Half Day Schools: ತಮಿಳುನಾಡಿನಲ್ಲಿ ಹಾಗೂ ಆಂದ್ರದಲ್ಲಿ ದಿನೇ ದಿನೇ ತಾಪಮಾನ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತರಗತಿಗಳು ನಡೆಸುವುದಕ್ಕೆ ಸಾಧ್ಯವಾಗುತ್ತಿಲ್ಲ.
Actor Vijay Gift: 12ನೇ ತರಗತಿಯಲ್ಲಿ ರಾಜ್ಯಕ್ಕೆ 600ಕ್ಕೆ 600 ಅಂಕ ಗಳಿಸಿದ ನಂದಿನಿ ಎಂಬ ವಿದ್ಯಾರ್ಥಿನಿಗೆ ನಟ ವಿಜಯ್ ಡೈಮೆಂಡ್ ನೆಕ್ಸಸ್ (Diamond Necklace) ನೀಡಿದ್ದಾರೆ
ಕರ್ನಾಟಕ ಸರಕಾರದ ಶಕ್ತಿ ಯೋಜನೆಯ ಭರಪೂರ ಪ್ರಯೋಜನದಿಂದಾಗಿ ಮಹಿಳೆಯರು ತಂಡೋಪತಂಡವಾಗಿ ಪುಣ್ಯಕ್ಷೇತ್ರಗಳಿಗೆ (Women crowd in Temple) ಆಗಮಿಸುತ್ತಿದ್ದಾರೆ.
ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು (National Institute of Mental Health and Neuro Sciences) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ನೇಮಕ ಪ್ರಕ್ರಿಯೆ ಆರಂಭಿಸಿದೆ (NIMHANS Recruitment 2023)
Congress Guarantee: ಕಾಂಗ್ರೆಸ್ ಗ್ಯಾರಂಟಿ ಯೋಜನೆ ಯ ಮೇಲೆ ಸೈಬರ್ ಕಳ್ಳರ ಕಣ್ಣು ಬೀಳುತ್ತಾ ಅನ್ನೋ ಅನುಮಾನ ಬಲವಾಗಿ ಶುರುವಾಗಿದೆ.