Mahalakshmi : ತಂದೆ-ಮಗನ ಫೋಟೋ ಶೇರ್ ಮಾಡಿದ ನಟಿ ಮಹಾಲಕ್ಷ್ಮಿ ; ತಾಯಿಯ ಜೆರಾಕ್ಸ್ ಕಾಪಿ ಎಂದ ನೆಟ್ಟಿಗರು !
ಈ ಬಾರಿಯೂ ನಟಿ ಮಹಾಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ತಂದೆ ಹಾಗೂ ಮಗನ ಫೋಟೋ ಹಂಚಿಕೊಂಡಿದ್ದಾರೆ.
ಈ ಬಾರಿಯೂ ನಟಿ ಮಹಾಲಕ್ಷ್ಮಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ತಂದೆ ಹಾಗೂ ಮಗನ ಫೋಟೋ ಹಂಚಿಕೊಂಡಿದ್ದಾರೆ.
'ಆದಿಪುರುಷ್' ಸಿನಿಮಾಗೆ ಪ್ರಭಾಸ್(Prabhas) ಮೊದಲ ಆಯ್ಕೆ ಆಗಿರಲಿಲ್ಲ ಎಂದು ಹೇಳಿದ್ದಾರೆ. ಹಾಗಿದ್ದರೆ ಮೊದಲ ಆಯ್ಕೆ ಯಾರಾಗಿತ್ತು?
ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ದೇವಿಮನೆ ಪ್ರದೇಶದಲ್ಲಿ ಅಪರಿಚಿತ ಯುವತಿಯ ಶವ ಪತ್ತೆಯಾಗಿದ್ದು, ಇದೀಗ ಈ ಕೃತ್ಯದ (Murder) ಹಿಂದೆ ತನ್ನ ಸಂಬಂಧಿಕರೇ ಪ್ರಮುಖ ಆರೋಪಿಗಳಾಗಿದ್ದಾರೆ.
Srujan Lokesh: ಸದ್ಯ ಮಜಾ ಟಾಕೀಸ್ ಶೋ ನಿಂತು ಹೋಗಿದೆ. ಕಾರಣ ಏನು ಗೊತ್ತಾ? ಮಜಾ ಟಾಕೀಸ್ ನಿಲ್ಲಿಸಲು ಕಾರಣ ಏನೆಂದು ಸೃಜನ್ ಲೋಕೇಶ್ ಹೇಳಿಕೊಂಡಿದ್ದಾರೆ.
koppal: ಆದರೆ ಈ ಬೆನ್ನಲ್ಲೇ ಇದೀಗ 2 ಬಲ್ಬ್ ಇರುವ ತಗಡಿನ ಶೆಡ್ನಲ್ಲಿ ವಾಸಿಸುವ ವೃದ್ಧೆಯೊಬ್ಬರ ಮನೆಗೆ ಜೆಸ್ಕಾಂ ಸಿಬ್ಬಂದಿ ಲಕ್ಷಗಟ್ಟಲೆ ವಿದ್ಯುತ್ ಬಿಲ್ ನೀಡಿದ್ದಾರೆ.
Gruha Jyoti: ಈಗಾಗಲೇ ಕಾಂಗ್ರೆಸ್ ಸರ್ಕಾರದ ಗೃಹ ಜ್ಯೋತಿ ಉಚಿತ ವಿದ್ಯುತ್ ಯೋಜನೆಯ ಅರ್ಜಿ ಸಲ್ಲಿಕೆ ಆರಂಭವಾಗಿದೆ.
ತಮಿಳು ಕಿರುತೆರೆಯಲ್ಲಿ ಸೆಟಲ್ ಆಗಿರುವ ಬೆಂಗಳೂರಿನ ರಚಿತ ಮಹಾಲಕ್ಷ್ಮಿ (Rachitha Mahalakshmi) ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎದ್ದಿದೆ.
PM Modi -Joe biden: ಮೈಸೂರಿನಿಂದ(Mysore) ತಂದ ಶ್ರೀಗಂಧ ಮರದ ಕಟ್ಟಿಗೆಯಿಂದ ತಯಾರಿಸಿದ ಪೆಟ್ಟಿಗೆಯನ್ನು ಜೋ ಬೈಡನ್ ದಂಪತಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಬಡ, ಮಧ್ಯಮ ವರ್ಗದ ಜನರು ದುಬೈನಿಂದ ಮಂಗಳೂರಿಗೆ ತೆರಳುವುದು ಕಷ್ಟಕರವಾಗಿದೆ. ಅಷ್ಟಕ್ಕೂ ಟಿಕೆಟ್ ದರ (dubai-mangaluru ticket price) ಎಷ್ಟು ಗೊತ್ತಾ?
China : ಚೀನಾ ದೇಶದಲ್ಲಿ ಒಂದೆಡೆ, ತನ್ನ ಸೊಸೆ ಹಾಕಿರೋ ಡ್ರೆಸ್ ತುಂಬಾ(Short dress) ಚಿಕ್ಕದಾಗಿದೆ ಎಂದು ಆಕೆಯ ಮಾವ ಮೈ ಮೇಲೆ ಬಿಸಿ ಸೂಪ್(Hot supe) ಎರಚಿಬಿಟ್ಟಿದ್ದಾನೆ.